Advertisements

ಅ’ಕ್ರ’ಮ ಸಂಬಂಧ ಇತ್ತಂತೆ, ಮಕ್ಕಳು ಬೇಡ ಅಂದಿದ್ನಂತೆ.. ಇದಕ್ಕೆ ಸ್ಪಷ್ಟನೆ ಕೊಟ್ಟ ಸಮಂತಾ ಹೇಳಿದ್ದೇನು ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೆ.. ಈ ಜೀವನ ಒಂದು ನದಿ ಇದ್ದ ಹಾಗೆ ಈ ದಡಕ್ಕೆ ನಿಂತು ನೋಡಿದಾ ಆ ಕಡೆ ದಡ ಚಂದನೇ ಕಾಣುತ್ತದೆ.. ಕೆಲವೊಮ್ಮೆ ನಮ್ಮ ನಿರ್ಧಾರಗಳು ನಮ್ಮ ಭವಿಷ್ಯ ಬೆಳಗಿದ್ರೆ ಇನ್ನು ಕೆಲವೊಮ್ಮೆ ನಮ್ ಜೀವನವನ್ನೆ ಹಾ’ಳ್ ಮಾಡಿ ಬಿಟ್ತವೆ.. ಆದ್ಕೆ ಯಾವುದೇ ಒಂದು ನಿರ್ಧಾರವನ್ನು ಕಾರ್ಯರೂಪಕ್ಕೆ ತರಬೇಕಾದ್ರೆ.. ನೂರ್ ಬಾರಿ ಯೋಚನೆ ಮಾಡಬೇಕು.. ಅದರಲ್ಲಿ ಯಾವ್ದು ಉತ್ತಮ ಅನಿಸುತ್ತೆ ಅದನ್ನ ಆಯ್ಕೆ ಮಾಡ್ಬೇಕು ಅಲ್ವ? ಅಂದಾಗ್ಲೇ ಬದುಕು ಚಂದ ಇರುತ್ತೆ.. ಟಾಲಿವುಡ್‍ನ ಕ್ಯೂಟ್ ಕಪಲ್ ಎಂದೇ ಕರೆಸಿಕೊಳ್ಳುತ್ತಿದ್ದ ಸಮಂತಾ, ನಾಗಚೈತನ್ಯ ವಿ’ಚ್ಛೇ’ದನಕ್ಕೆ ಟ್ರೋ’ಲಿ’ಗರು ಟ್ವೀ’ಸ್ಟ್ ಕೊಡ್ತಿದ್ದಾರೆ.. ಇವರು ವಿ’ಚ್ಛೇ’ದನ ಪಡೆದು ದೂ’ರ’ವಾಗಿರುವುದು ಎಲ್ಲರಿಗೂ ಗೊತ್ತೆ ಇದೆ.. ಆದರೆ ಡಿ’ವೋ’ರ್ಸ್ ಆಗುತ್ತಿದ್ದಂತೆ ಈ ಜೋಡಿ ಕುರಿತಾಗಿ ಹಲವು ಬಿ’ಸಿ ಬಿ’ಸಿ ಸುದ್ದಿಗಳು ಹರಿದಾಡ್ತಿವೆ. ಆದರೆ ಟ್ರೋ’ಲಿ’ಗರ ವಿರುದ್ಧ ಸಮಂತಾ ಖಾ’ರ’ವಾದ ಬರೆ ಮಾತುಗಳಿಂದ ಈ ವಿಚಾರಕ್ಕೆ ತೆ’ರೆ ಎಳೆದಿದ್ದಾರೆ..

Advertisements

ಹೌದು ಸಮಂತಾ ಮತ್ತು ನಾಗಚೈತನ್ಯ ದಾಂಪದ್ಯ ಜೀವನದಿಂದ ಆಚೆ ಬರುತಿದ್ದಂತೆ.. ನಟಿ ಸಮಂತಾ ಬಗ್ಗೆ ಬೆರೆ ಬೇರೆ ಮಾತುಗಳು ಕೇಳಿ ಬರ್ತಿದ್ದವು.. ಅದ್ಕೆ ನನ್ನ ಬಗ್ಗೆ ಹಲವು ರೂಮರ್‌ಗಳು ಹ’ಬ್ಬಿ’ವೆ. ನನಗೆ ಅ’ಕ್ರ’ಮ ಸಂಬಂಧ ಇತ್ತಂತೆ, ಮಕ್ಕಳು ಬೇಡ ಅಂದಿದ್ನಂತೆ, ಅ’ಬಾ’ರ್ಷನ್ ಮಾಡಿಸಿಕೊಂಡಿದ್ನಂತೆ ಅಂತೆಲ್ಲಾ ಸು’ಳ್ಳು ನನ್ನ ವಿರುಧ್ದ ಸು’ದ್ದಿ ಹ’ಬ್ಬಿ’ಸಿದ್ದಾರೆ. ದಾಂ’ಪ’ತ್ಯ ಜಿವನದಿಂದ ವಿ’ಚ್ಛೇ’ದನ ವಿಚಾರ ತುಂಬ ನೋವಿನ ಸಂಗತಿಯಾಗಿದೆ. ಅದರಿಂದ ಹೊರ ಬರಲು ಸಮಯ ಬೇಕಿದೆ. ಆದರೆ ಇಂತಹ ಟೈಂನಲ್ಲಿ ಈ ರೀತಿಯ ರೂ’ಮರ್‌’ಗಳು ಹಬ್ಬಿದೆ, ಅದು ಇನ್ನಷ್ಟು ನೋ’ವು ನೀಡ್ತಿದೆ. ಆದರೆ ಇವುಗಳಿಂದ ನನ್ನನ್ನು ಕು’ಗ್ಗಿ’ಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮೂಲಕ ಸಮಂತಾ ಅ’ಸಮಾ’ಧಾನ ಹೊರ ಹಾಕಿದ್ದಾರೆ. 

ನಾವು ಸಮಾಜದಲ್ಲಿ ಮೂಲಭೂತ ನೈತಿಕತೆಯನ್ನು ಹೊಂದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.  ಇನ್ನು ಅವರ ಸಂಸಾರ ಹಾಳಾಗಲು ನಟಿ ಸಮಂತಾ ಕಾರಣ ಎಂದು ಟ್ರೋ’ಲಿ’ಗರು ಕು’ಟು’ಕಿದ್ದಾರೆ..‌ ಆದರೆ ಅಕ್ಕಿನೇನಿ ಕುಟುಂಬ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂಪಾಯಿಯನ್ನು ನೀಡಲು ಮುಂದಾಗಿತ್ತು. ಆದರೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡಾ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಅದೇನೆ ಆಗಲಿ ಸೆಲೆಬ್ರಿಟಿಗಳ ಜೀವನದಲ್ಲಿ ಒಂದು ಸಣ್ಣ ಬದಲಾವಣೆ ದೊಡ್ಡ ಸುದ್ದಿಯಾಗಿಬಿಡುತ್ತೆ.. ನೆಟ್ಟಿಗರ ಟ್ರೋ’ಲಿ’ಗರ ಕಣ್ಣು ಸದಾ ಅವರ ಮೇಲಿರುತ್ತೆ.. ಅದೇನ ಆದರು ಇಬ್ಬರು ಸೆಲೆಬ್ರಿಟಿಗ ಮುಂದಿನ ಜೀವನ ಸುಖಕರವಾಗಿರಲಿ..