Advertisements

ಸಮಂತಾ ಜೊತೆ ಸಂಬಂಧ ಮು’ರಿ’ದುಕೊಂಡ ಬಳಿಕ ಈಗ ಸ್ವಂತ ವಿಮಾನದಲ್ಲಿ ನಾಗ ಚೈತನ್ಯ ಜೊತೆ ಕಾಣಿಸಿಕೊಂಡ ಈ ಹುಡುಗಿ ನಿಜಕ್ಕೂ ಯಾರು ಗೊತ್ತೇ!

Cinema

ಪ್ರಿಯ ಓದುಗರೆ ಟಾಲಿವುಡ್ ನಟ ನಾಗಚೈತನ್ಯ ಹಾಗೂ ಸಮಂತಾ ಸಂಬಂಧ ಮು’ರಿದಿದೆ. ಇಬ್ಬರಿಗೂ ವಿವಾಹ ವಿಚ್ಛೇದನವಾಗಿ ಇಬ್ಬರು ದೂರವಾದ ವಿಷಯ ನಿಮಗೆಲ್ಲ ತಿಳಿದಿದೆ. ಇವರಿಬ್ಬರೂ ಪ್ರೀತಿಸಿ ವಿವಾಹವಾಗಿ ಇದೀಗ ದೂರವಾಗಿದ್ದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಫುಲ್ ಆಕ್ಟಿವ್ ಆಗಿದ್ದರೆ, ನಾಗಚೈತನ್ಯ ಯಾಕೋ ಸ್ವಲ್ಪ ಸೈಲೆಂಟ್ ಆಗಿದ್ದರೆ. ಇದೀಗ ಸುದ್ದಿಯಾಗಿದ್ದು ಏನು ಅಂದ್ರೆ,

[widget id=”custom_html-3″]

ನಾಗಚೈತನ್ಯ ರೊಂದಿಗೆ ಅದು ಖಾಸಗಿ ವಿಮಾನದಲ್ಲಿ ಒಬ್ಬ ಚಲುವೆಯೂಂದಿಗೆ ಕ್ಲಿಕ್ಕಿಸಿಕೊಂಡ ಒಂದು ಫೋಟೋ ಇದೀಗ ಫುಲ್ ವೈರಲ್ ಆಗುತ್ತಿದೆ. ಯಾರವಳು? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅವರು ಯಾರು ಅಂತ ಹೇಳ್ತೀವಿ ಇದನ್ನು ಕೊನೆಯವರೆಗೂ ಓದಿ. ನಾಗಚೈತನ್ಯ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಹಾಗೂ ಸೆಲೆಬ್ರಿಟಿ ಯಾರು ಎಂದರೆ, ತ ತೆಲುಗು ಚಿತ್ರರಂಗದಲ್ಲಿ ಫೇಮಸ್ ಆಗಿದ್ದ ಹಾಗೂ ಬಿಗಬಾಸ್ ಸ್ಪರ್ಧಿಯಾಗಿದಂತಹ ಲಹರಿ ಶರಿ ಅವರು.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಹೌದು ಲಹರಿ ಸರಿ ನಟಿ ಹಾಗೂ ನಿರೂಪಕಿಯು ಆಗಿದ್ದರೆ. ಇವರು ಬಿಗ್ ಬಾಸ್ ಸ್ಪರ್ಧಿಯಾಗಿ ಹೆಸರುವಾಸಿಯಾಗಿದ್ದರು. ಇದೀಗ ನಾಗಚೈತನ್ಯ ಹಾಗೂ ಅಕ್ಕಿನೇನಿ ನಾಗಾರ್ಜುನ ರೊಂದಿಗೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿದೆ. ಇದರಿಂದ ಲಹರಿ ಸರಿ ತುಂಬಾ ಖುಷಿಯಾಗಿ ಫೀಲ್ ಮಾಡಿದ್ದಾರೆ. ಅವರಿಗೆ ನಾಗಾರ್ಜುನ ಮತ್ತು ನಾಗಚೈತನ್ಯ ರನ್ನು ಕಂಡರೆ ತುಂಬಾ ಅಭಿಮಾನ. ಆದ್ದರಿಂದಲೇ ಇವರೊಂದಿಗೆ ಒಂದು ದಿನ ಸುತ್ತಾಡುವ ಇವರೊಂದಿಗೆ ಖುಷಿ ಕ್ಷಣಗಳನ್ನು ಕಳೆಯುವ ಕನಸು ಕಂಡಿದ್ದರಂತೆ ಲಹರಿ ಶರಿ. ಆದ್ದರಿಂದಲೇ ಈ ಇಬ್ಬರೂ ನಟರು ಅಭಿಮಾನಿ ಲಹರಿ ಶರಿಯ ಆಸೆ ಕನಸ್ಸನ್ನು ಈಡೇರಿಸಿದ್ದಾರೆ ಎನ್ನಲಾಗಿದೆ. ಬಂಗಾರ‍್ರಾಜು’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಾಗ ಚೈತನ್ಯ ಮತ್ತು ನಾಗಾರ್ಜುನ ಭಾಗವಹಿಸುತ್ತಿದ್ದಾರೆ. ಅದರಲ್ಲಿ ಲಹರಿ ಶರಿ ಕೂಡ ಪಾಲ್ಗೊಂಡಿದ್ದಾರೆ.

[widget id=”custom_html-3″]

ಪ್ರಚಾರದ ಸಲುವಾಗಿ ಊರೂರು ಸುತ್ತುತ್ತಿರುವ ತಂದೆ ಮಗನ ಜೊತೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಲಹರಿ ಶರಿ ಅವರಿಗೂ ಸಿಕ್ಕಿದೆ. ಆ ಫೋಟೋಗಳು ಈಗ ವೈ’ರ’ಲ್​ ಆಗಿವೆ. ಕನಸು ನನಸಾಯಿತು. ಇಡೀ ದಿನ ನಿಮ್ಮ ಜೊತೆ ಕಳೆಯುವ ಅವಕಾಶ ನೀಡಿದ್ದಕ್ಕಾಗಿ ನಾಗಾರ್ಜುನ ಸರ್​ ಮತ್ತು ನಾಗ ಚೈತನ್ಯ ಸರ್​ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ದಿನವನ್ನು ಸ್ಮರಣೀಯವಾಗಿಸಿದ್ದೀರಿ. ಲವ್​ ಅಕ್ಕಿನೇನೀಸ್​’ ಎಂದು ಲಹರಿ ಶರಿ ಪೋಸ್ಟ್​ ಮಾಡಿದ್ದಾರೆ. ಇದೆ ಫೋಟೋವನ್ನು ನೋಡಿದ ಅಭಿಮಾನಿಗಳು ಪ್ರಶ್ನಿಸಿದ್ದು. ಯಾರು ಇವರು ಎಂದು ಕೇಳಿದ್ದು. ಅಭಿಮಾನಿಗಳ ಗೊಂದಲ ಈಗ ಕ್ಲಿಯರ್ ಆಗಿದೆ ಎನ್ನಬಹುದು. ಮುಂದೆ ನಾಗ ಚೈತನ್ಯ ಯಾರನ್ನು ವಿವಾಹವಾಗುತ್ತಾರೆ ಎಂದು ಅವರೇ ಹೇಳಬೇಕಿದೆ.