Advertisements

ಸಮಂತಾಗೆ 200 ಕೋಟಿ ಕೊಡಲು ಮುಂದಾದ ನಾಗಚೈತನ್ಯ ಕುಟುಂಬ.. ಆದ್ರೆ 200 ಕೋಟಿ ಕೊಡಲು ಮುಂದಾದಾಗ ಸಮಂತಾ ಮಾಡಿದ್ದೇನು ಗೊತ್ತಾ?

Cinema

ನಾಗಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ಟಾಲಿವುಡ್​​ನ ಈ ಕ್ಯೂಟ್​ ಕಪಲ್​ಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ.. ಈ ಜೋಡಿಯನ್ನ ಪ್ರೀತಿಸುವ ಆರಾಧಿಸುವವರಿದ್ದಾರೆ.. ಅದರಲ್ಲೂ ಸಮಂತಾಗಂತೂ ಬೊಗಸೆ ತುಂಬಾ ಪ್ರೀತಿಯ ಔತಣ ಧಾರೆಯೆರೆಯುವ ಹಿಂಬಾಲಕರಿದ್ದಾರೆ. ತಮ್ಮ ಫೆವರಿಟ್ ಜೋಡಿಯ ವೈವಾಹಿಕ ಜೀ’ವ’ನ ಕೊ’ನೆ’ಯಾಗ್ತಿದೆ ಎನ್ನುತ್ತಿದ್ದಂತೆ.. ಅಭಿಮಾನಿಗಳಿಗೆ ಬೇಸರ ಮೂಡಿದ್ದು, ಇನ್ನು ಕಾಲ ಮಿಂಚಿಲ್ಲ , ಇಬ್ಬರು ಒಂದಾಗಿ ಬಿಡಿ ಎಂದು ಕೇಳಿಕೊ:ಳ್ತಾಯಿದ್ದಅರೆ.
ಇವರಿಬ್ಬರ ಬ್ರೇ’ಕ್​ಅಪ್ ಬಗ್ಗೆ ತಿಳಿದು ಕಾಮೆಂಟ್ಸ್ ಹಾಕಿದವರಷ್ಟೋ, ಮತ್ತೆ ಒಂದಾಗಲಿ ಅಂತ ಬೇಡಿಕೊಂಡವರೆಷ್ಟೋ, ವಿಚಾರ ಏನೇ ಇರಲಿ ಆದ್ರೆ ವಿ’ಚ್ಚೇ’ದನದ ಮನಸ್ಸು ಜೋಡಿ ಮಾಡಿಬಿಟ್ಟಿದೆ.

Advertisements

ಆದ್ರೆ ಈ ಮಧ್ಯೆ ಇನ್ನೊಂದು ಚರ್ಚೆ ಬಿರುಸಿನಿಂದ ಸಾಗ್ತಾಯಿದೆ. ಎಸ್ ಅದೇ 200 ಕೋಟಿ ಚರ್ಚೆ.. ಸಮಂತಾ ಅಕಿನೇನಿ ಕುಟುಂಬದ ಬಳಿ 200 ಕೋಟಿ ಜೀವನಾಂಶ ಕೇಳಿದ್ದಾರೆನ್ನುವ ಮಾತುಗಳು ಕೂಡ ಇದೀಗ ಹರಿದಾಡ್ತಿದೆ.. ಆದ್ರೆ ಈ ಆರೋಪವನ್ನ ಸಮಂತಾ ಮೂಲಗಳು ತಳ್ಳಿಹಾಕಿವೆ.. ಆ ರೀತಿಯ ಯಾವುದೇ ಡಿಮ್ಯಾಂಡ್​ನೊಂದಿಗೆ ಸಂಬಂಧ ಕೊನೆಗೊಳಿಸಿಲ್ಲ ಅಂತಾ ಆ’ರೋ’ಪವನ್ನು ತಳ್ಳಿ ಹಾಕಿದ್ದಾರೆ. ಅದರಲ್ಲೂ ಇನ್ನು ಕೆಲವರು ಅಕ್ಕಿನೇನಿ ಕುಟುಂಬವೇ ಸಮಂತಾಗೆ ಜೀವನಾಂಶವಾಗಿ 200 ಕೋಟಿ ಕೊಡುವ ಮನವಿ ಇಟ್ಟಿದ್ರು ಅಂತ ಸಹ ಹೇಳಲಾಗ್ತಿತ್ತು.

ಆದ್ರೆ ಈ ಕೋಟಿಗಟ್ಟಲೇ ಹಣದ ಮನವಿಯನ್ನು ಸಮಂತಾ ತಿರಸ್ಕರಿಸಿದ್ದಾರೆ ಅನ್ನಲಾಗ್ತಿದೆ. ಟಾಲಿವುಡ್​ನ ಟ್ಯಾಲೆಂಟ್​ ನಿಂದಲೇ ಬೆಳೆದುಬಂದ ಚೆಲುವೆ ಸಮಂತಾ.. ತನ್ನದೇ ಆದ ಅಭಿನಯ ಶೈಲಿಯಿಂದ ಫ್ಯಾನ್ಸ್​​ಗಳ ಮನಗೆದ್ದ ನಟಿ ಸ್ವಾವಲಂಬಿಯಾಗಿ ಬೆಳೆದುವಬಂದವರು. ಯಾರ ಹಂಗಿಲ್ಲದೇ, ಯಾರ ಸಹಾಯವೂ ಇಲ್ಲದೇ ನಟನಾ ಮೂಲಕ ಬೆಳೆದುಬಂದ ನಟಿ ಈಗ ಗಂಡನ ಮನೆಯವರು ಕೊಡುವ ಹಣದಿಂದ ಬದುಕಲುವ ಅವಶ್ಯಕತೆಯಿಲ್ಲ ಅಂತ ಹೇಳಲಾಗ್ತಿದೆ..