Advertisements

ತನ್ನ ಆಟೋ ರಿಕ್ಷಾ ಬಿಡಿಸಿಕೊಳ್ಳಲು ಮಗನ ಹುಂಡಿ ಹಣ ತೆಗೆದುಕೊಂಡು ಕೊಡಲು ಬಂದ ವ್ಯಕ್ತಿ! ಬಳಿಕ ಪೋಲೀಸ್ ಮಾಡಿದ್ದೇನು ಗೊತ್ತಾ?

Inspire Kannada Mahiti

ಪೋಲಿಸರ ಹೆಸರನ್ನ ಕೇಳಿದರೆ ಸಾಕು ಅವರು ಬರೀ ರೋಡ್ ನಲ್ಲಿ ನಿಂತ್ಕೋಂಡು ಬೈಕ್ ಕಾರುಗಳನ್ನ ನಿಲ್ಲಿಸಿ ದುಡ್ಡು ಮಾಡ್ತಾರೆ ಅಂಥೆಲ್ಲಾ ಹೇಳ್ತಾರೆ.. ಆದರೆ ಈ ರೀತಿ ಅವರ ಕರ್ತವ್ಯದ ಬಗ್ಗೆ ಯಾವಾಗಲೂ ಅನುಮಾನ ಪಟ್ಟು ಅವರ ಬಗ್ಗೆ ಕೆ’ಟ್ಟದಾಗಿ ಮಾತಾಡ್ ಬಾರ್ದು.. ಯಾರೊ ಒಬ್ಬ ಪೋಲಿಸ್ ತಮ್ಮ ಕರ್ತವ್ಯ ವನ್ನ ಸರಿಯಾಗಿ ಮಾಡುತ್ತಿಲ್ಲ ಎಂದ ಮಾತ್ರಕ್ಕೆ ಎಲ್ಲಾ ಪೋಲಿಸರು ಅದೇ ರೀತಿ ಇರುವುದಿಲ್ಲಾ. ಜನರ ಕಷ್ಟಗಳಿಗೆ ಸ್ಪಂದಿಸುವ ಪೋಲಿಸರು ಕೂಡ ಇರುತ್ತಾರೆ ಅನ್ನುವುದಕ್ಕೆ ಸಾಕ್ಷಿ ಈ ಘ’ಟನೆ.. ಅಷ್ಟಕ್ಕೂ ಈ ಘ’ಟ’ನೆ ನಡೆದಿರುವುದು ಮಹಾರಾಷ್ಟ್ರ ನಾಗಪುರದ ಸೀತಾಬರ್ಡಿ ಎಂಬಲ್ಲಿ..

[widget id=”custom_html-3″]

Advertisements

ಖಡ್ಸೆ ಎಂಬ ಆಟೋ ಚಾಲಕ ತನ್ನ ಆಟೋವನ್ನು ನೋ ಪಾರ್ಕಿಂಗ್ ನಿಲ್ಲಿಸಿರುತ್ತಾನೆ.. ಇದನ್ನು ನೋಡಿದ ಕಾನ್ಸ್‌ಟೇಬಲ್ ರೋಹಿತ್ ಎನ್ನುವವರು ಆಟೋ ಚಾಲಕ ಖಡ್ಸೆ ಅವರಿಗೆ 2 ಸಾವಿರ ರೂಪಾಯಿ ದಂಡ ಹಾಕ್ತಾರೆ. ಇದಷ್ಟೇ ಅಲ್ಲದೇ ಅವರ ಆಟೋವನ್ನು ಸೀ’ಜ್ ಕೂಡ ಮಾಡಲಾಗಿತ್ತು.. ಇದರಿಂದ ಕಂಗಾಲದ ಆಟೋ ಚಾಲಕ ಖಡ್ಸೆ ಅವರು ಪೋಲಿಸ್ ಸ್ಟೇಷನ್ ಗೆ ಬಂದು ನನ್ನಲ್ಲಿ ಅಷ್ಟೊಂದು ಹಣವಿಲ್ಲ ದಯವಿಟ್ಟು ಆಟೋ ಬಿಟ್ಟುಬಿಡಿ ಎಂದು ಪೋಲಿಸರ ಬಳಿ ಕೇಳಿ ಕೊಳ್ತಾನೆ.. ಆದರೆ ಪೋಲಿಸರು ಇಲ್ಲಾ ಆಗುವುದಿಲ್ಲ ದಂ’ಡವನ್ನು ಕಟ್ಟಿ ನಿನ್ನ ಆಟೋವನ್ನು ತೆಗೆದುಕೊಂಡು ಹೋಗು ಎಂದು ಹೇಳ್ತಾರೆ..

[widget id=”custom_html-3″]

ನಂತರ ಖಡ್ಸೆ ಅವರು ಏನು ಮಾಡಬೇಕೆಂದು ತಿಳಿಯದೆ ಮನೆಗೆ ಬಂದು ತನ್ನ ಮಗನ ಪಿಗ್ಗಿ ಬ್ಯಾಂಕ್ ಮಕ್ಕಳ ಹುಂಡಿಯನ್ನು ತಂದು ಪೋಲಿಸರ ಮುಂದೆ ಇಡುತ್ತಾನೆ. ಇದು ಆತನ ಮಗನ ಹುಂಡಿಯಲ್ಲಿರುವ ಹಣ ಎಂದು ತಿಳಿದ ಅಲ್ಲಿನ ಹಿರಿಯ ಪೋಲಿಸ್ ಅಜಯ್ ಮಾಳವೀಯ ಅವರು ಆಟೋ ಚಾಲಕನ ಮೇಲೆ ಕರುಣೆ ತೋರಿ ಆತನಿಗೆ ವಿಧಿಸಲಾಗಿದ್ದ ದಂ’ಡವನ್ನು ತಾವೇ ಕಟ್ಟಿ ಇನ್ನು ಮುಂದೆ ಈ ರೀತಿ ಮಾಡಬೇಡ ಎಂದು ಆಟೋವನ್ನು ಕೊಟ್ಟು ಕಳುಹಿಸಿ ಕೊಡುತ್ತಾರೆ.. ಹಿರಿಯ ಪೋಲಿಸ್ ಅಜಯ್ ಮಾಳವೀಯ ಅವರು ಮಾಡಿದ ಕೆಲಸವನ್ನು ನೋಡಿ ಅಲ್ಲೇ ಇದ್ದ ಇತರ ಪೋಲಿಸರು ಭಾವುಕರಾಗಿದ್ದಾರೆ..

[widget id=”custom_html-3″]

ಅಷ್ಟೇ ಅಲ್ಲದೇ ಅವರಿಗೆ ಚಪ್ಪಾಳೆ ಮೂಲಕ ಹಾಡಿ ಹೊಗಳಿದ್ದಾರೆ. ಅಜಯ್ ಮಾಳವೀಯ ಹಾಗು ಆಟೋ ಚಾಲಕನ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಹರಿದಾಡಿದ್ದು ಜನರು ಅಜಯ್ ಮಾಳವೀಯ ಅವರಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.. ಹಾಗೆ ಇಂತಹ ಪೋಲಿಸ್ ಅಧಿಕಾರಿಗಳು ಬೇಕು ನಮಗೆ. ಎಲ್ಲಾ ಪೋಲಿಸರು ಇದೇ ರೀತಿ ಜನರ ಮೇಲೆ ಸಹಾನುಭೂತಿ, ಒಲವು ಇಟ್ಟುಕೊಂಡಿರಬೇಕೆಂದು ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ.. ನಿವೇನ್ ಹೇಳ್ತಿರಾ ಸ್ನೇಹಿತರೆ..