ನಮಸ್ತೇ ಸ್ನೇಹಿತರೆ, ಪ್ರತಿಯೊಬ್ಬ ಮನುಷ್ಯನು ಹುಟ್ಟಿದ ಮೇಲೆ ಸಾಯಲೇ ಬೇಕು.. ಹುಟ್ಟು ಆಕಸ್ಮಿಕ ಆದರೆ ಸಾವು ನಿಶ್ಚಿತ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ದಿನ ಸಾಯಲೇ ಬೇಕು.. ಸಾವಿಗೆ ಸಾವಿರ ಕಾರಣಗಳಿರುತ್ತವೆ.. ಕೆಲವರಿಗೆ ಬದುಕು ಸುಂದರವಾಗಿರಬಹುದು. ಆದರೆ ಸಾವು ಬೀ’ಕ’ರವಾಗಿರುತ್ತದೆ.. ಹೌದು ತೆಲುಗಿನ ಖ್ಯಾತ ನಟ ಯವರ್ ಗ್ರೀನ್ ಹೀರೋ ಟಾಲಿವುಡ್ ನಲ್ಲಿ ಇಂದಿಗೂ ಮನ್ಮಥನಾಗಿಯೇ ಉಳಿದಿರುವ 58 ರ ಹರೆಯದ ನಾಯಕ ನಟ ಅಕ್ಕಿನೇನಿ ನಾಗಾರ್ಜುನ. ಅಕ್ಕಿನೇನಿ ನಾಗಾರ್ಜುನ ಅವರು ಕೇವಲ ಲವರ್ ಬಾಯ್ ಪಾತ್ರಗಳಲ್ಲದೇ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಕೇವಲ ತೆಲುಗು ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಸೈ ಎನಿಸಿಕೊಂಡು ಕೋಟಿ ಕೋಟಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ..
[widget id=”custom_html-3″]

ತನ್ನ ವೃತ್ತಿ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದರು.. ವಯಕ್ತಿಕವಾಗಿ ತುಂಬಾ ನೋವುಗಳನ್ನು ಮನಸ್ಸಿನಲ್ಲಿ ಅವಿತಿಟ್ಟುಕೊಂಡಿದ್ದರು ನಾಗಾರ್ಜುನ ಅವರು. ಅದರಲ್ಲಿ ಅವರ ತಾಯಿ ಅನ್ನಪೂರ್ಣ ಸಾ’ವು ಕೂಡ ಒಂದು.. ನಾಗಾರ್ಜುನ ಅವರಿಗೆ ಅವರ ತಾಯಿ ಅಂದರೆ ತುಂಬಾ ಅಭಿಮಾನ ಮತ್ತು ಪ್ರೀತಿ. ಆದರೆ ಆಕೆ ಸಾ’ಯ’ಬೇಕೆಂದು ತಿರುಪತಿ ತಿಮ್ಮಪ್ಪನನ್ನು ಬೇಡಿಕೊಂಡಿದ್ದರು ನಾಗಾರ್ಜುನ. ಒಬ್ಬ ಮಗ ತನ್ನ ಹೆತ್ತ ತಾಯಿ ಸಾ’ವ’ನ್ನು ಕೋರಿಕೊಳ್ಳುವುದೆಂದರೆ ಏನು.. ನಂಬಬೇಕೋ ಬೇಡವೋ ಅನ್ನುವಷ್ಟು ವಿಚಿತ್ರವಾಗಿದೆ ಅಲ್ವಾ. ಆದರೆ ಇದು ನಿಜ. ವಾಸ್ತವವಾಗಿ 70 ವರ್ಷ ದಾಟಿದ ಅನ್ನಪೂರ್ಣ ಆರೋಗ್ಯ ಕ್ಷೀಣಿಸಿತ್ತು.. ಸತತ ಮೂರು ವರ್ಷ ಆಕೆ ಸಂಪೂರ್ಣ ಹಾಸಿಗೆ ಹಿಡಿದಿದ್ದರು.
[widget id=”custom_html-3″]

ಸಾಕಷ್ಟು ಹಣ ಇದ್ದಿದ್ದರಿಂದ ಆಕೆಯನ್ನು ಹಾಸಿಗೆ ಮೇಲೆಯೇ ಮಹಾರಾಣಿಯಂತೆ ನೋಡಿಕೊಳ್ಳುವುದು ನಾಗಾರ್ಜುನ ಕುಟುಂಬಕ್ಕೆ ದೊಡ್ಡ ಕಷ್ಟವೇನು ಆಗಿರಲಿಲ್ಲಾ.. ಆಕೆ ಮಾತ್ರ ಹಾಸಿಗೆ ಮೇಲೆಯೇ ದಿನನಿತ್ಯ ನ’ರ’ಳುತ್ತಿದ್ದರು. ಆಕೆಗೆ ಸತತವಾಗಿ ಡಯಾಲಿ’ಸಿಸ್ ಮಾಡಬೇಕಿತ್ತು.. ರಾತ್ರಿ ಹಗಲು ನಿದ್ರೆ ಇಲ್ಲದೇ ದೇಹದಲ್ಲಿ ನೋ’ವು ತುಂಬಾ ಬಾದಿಸುತ್ತಿತ್ತು ಅನ್ನಪೂರ್ಣ ಅವರಿಗೆ. ತನ್ನ ತಾಯಿಯ ನೋವನ್ನು ನೋಡಿದ ನಾಗಾರ್ಜುನ ಅವರಿಗೆ ಮನಸ್ಸು ತುಂಬಾ ಬಾಧಿಸುತ್ತಿತ್ತು.. ಆದರೆ ಅವರ ಕೈನಲ್ಲಿ ಏನು ಇರಲಿಲ್ಲಾ. 2011 ಡಿಸೆಂಬರ್ 28 ರ ಆ ದಿನ ಅನ್ನಪೂರ್ಣ ಪರಿಸ್ಥಿತಿ ಗಂ’ಭೀ’ರವಾಗಿತ್ತು.. ಉಸಿರಾಡಲು ಶಕ್ತಿ ಇಲ್ಲದೇ ಆಕೆ ಮೃ’ತ್ಯು’ವಿನಿಂದ ಸೆಣೆಸುತ್ತಿದ್ದರು. ತನ್ನ ತಾಯಿಯ ನೋವು ನೋಡಲಾರದೆ ಈ ಪರಿಸ್ಥಿತಿಯಲ್ಲಿ ನಾಗಾರ್ಜುನ್ ತಿರುಪತಿ ತಿಮ್ಮಪ್ಪನನ್ನು ಬೇಡಿಕೊಂಡಿದ್ದರು..
[widget id=”custom_html-3″]

ಅಲ್ಲಿಯವರೆಗೂ ತನ್ನ ತಾಯಿಯನ್ನು ಕಾಪಾಡು ಸ್ವಾಮಿ ಎಂದು ಬಳಸಿಕೊಳ್ಳುತ್ತಿದ್ದ ನಾಗಾರ್ಜುನ ಈ ಬಾರಿ ಮಾತ್ರ ಸ್ವಾಮಿ ಈ ಬಾಧೆಯಿಂದ ತನ್ನ ತಾಯಿಗೆ ಮ’ರ’ಣವನ್ನು ಪ್ರಸಾಧಿಸಿ ತನ್ನ ತಾಯಿಗೆ ವಿಮುಕ್ತಿ ಕೊಡು ಎಂದು ಬೇಡಿಕೊಂಡಿದ್ದರು. ಬೆಂಗಳೂರಿಗೆ ಹೊರಡಿದ್ದ ನಾಗಾರ್ಜುನ್ ಪ್ಲೈಟ್ ನಿಂದ ಇಳಿಯುವಷ್ಟರಲ್ಲಿ ನನ್ನ ಕೋರಿಕೆ ತೀರಿಸು ಎಂದು ತಿಮ್ಮಪ್ಪನನ್ನು ಬೇಡಿಕೊಳ್ಳುತ್ತಾರೆ.. ಸರಿಯಾಗಿ ನಾಗಾರ್ಜುನ ಬೆಂಗಳೂರಿನಲ್ಲಿ ಇಳಿಯುವ ಹೊತ್ತಿಗೆ ಅನ್ನಪೂರ್ಣ ತೀ’ರಿ ಹೋಗಿದ್ದಾರೆ ಎಂದು ಪೋನ್ ಕಾಲ್ ಬರುತ್ತದೆ. ಎದೆಯಲ್ಲಿ ತಾಯಿ ಸ’ತ್ತು ಹೋಗಿದ್ದಾಳೆ ಎಂಬ ಬಾಧೆಯಿದ್ದರು.. ಆಕೆಗೆ ವಿಮುಕ್ತಿ ಲಭಿಸಿದೆ ಎಂಬ ಸಂತೃಪ್ತಿಯಿಂದ ಮತ್ತೆ ಹೈದರಾಬಾದ್ ಗೆ ಮರಳಿದ್ದಾರೆ ನಾಗಾರ್ಜುನ್. ಇದೆಲ್ಲಾ ನಾಗಾರ್ಜುನ್ ಅವರ ಬಾಯಿಂದಲೇ ಮಾತುಗಳು..