Advertisements

ನಾಗಿಣಿ 2 ಧಾರವಾಹಿಯ ತ್ರಿಶೂಲ್ ನಿಜ ಜೀವನದಲ್ಲಿ ಯಾರು ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ನಾಗಿಣಿ 2 ಸೀರಿಯಲ್ ತುಂಬಾನೆ ಪೇಮಸ್ ಆಗ್ತಾಯಿದೆ. ನಮ್ರತಾ ಅವರು ಶಿವಾನಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.. ಇನ್ನೂ ತ್ರಿಶೂಲ್ ಪಾತ್ರಧಾರಿಯಾಗಿರುವ ಇವರ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಿದೆ. ತ್ರಿಶೂಲ್‌ ಪಾತ್ರಧಾರಿಯ ನಿಜವಾದ ಹೆಸರು ನಿನಾದ್ ಹರಿಸ್ತಾ.. ಹುಟ್ಟಿದ್ದು ಬೆಂಗಳೂರು, ಬೆಳೆದಿದ್ದು ಕೂಡ ಬೆಂಗಳೂರು. 1994 ರಲ್ಲಿ ಹುಟ್ಟಿದ ಇವರ ವಯಸ್ಸು 26 ವರ್ಷ..

Advertisements

ಇವರ ತಾಯಿ ಮಾಲಿನಿ ಫಿರಾವ್, ತಂದೆ ಪ್ರಸನ್ನ ರಾವ್. ಬಿಎಚ್. ಎಸ್,ಎಸ್ ನಲ್ಲಿ ತಮ್ಮ ಸೆಕೆಂಡರಿ ಸ್ಕೂಲ್ ಅನ್ನು ಕಂಪ್ಲೀಟ್ ಮಾಡಿದ ಇವರು.. ಎ‌.ಸ್ಟಿ.ಒ ನಲ್ಲಿ ತಮ್ಮ ಡಿಗ್ರಿಯನ್ನು ಪಡೆದುಕೊಂಡಿದ್ದಾರೆ. ಇವರು ರಂಗಭೂಮಿಯಲ್ಲಿ ತುಂಬಾನೆ ಆಕ್ಟೀವ್ ಹಾಗಿದ್ದು.. ನಾಟಕಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ತ್ರೀ ರೋಸಸ್ ಎಂಬ ನಾಟಕದಲ್ಲಿ ಅಭಿನಯಿಸಿದ ಇವರಿಗೆ ಉತ್ತಮ ಪೋಷಕ ನಟ ಪ್ರಶಸ್ತಿ ಬಂದಿದೆ..

ತಾಯಿ ಮಾಲಿನಿ ಪಿರಾವ್ ಅವರಿಂದ ಅಭಿನಯದ ಗೀಳನ್ನು ಹೆಚ್ಚಿಸಿಕೊಂಡ ಇವರು ಸೀರಿಯಲ್ ಗಳಲ್ಲಿ‌ ಕೂಡ ನಟಿಸಿದ್ದಾರೆ. ಹೌದು ಇವರು ನಟಿಸಿರುವ ಸೀರಿಯಲ್ ಗಳನ್ನು ನೋಡುವುದಾದರೆ.. ಟೈಮ್ ಫಾಸ್ ತೆಲಾನಿ ರಾಮ, ಕುಬೇರಪ್ಪ ಅಂಡ್ ಸನ್ಸ್, ಅರಮನೆ.. ಈ ಅರಮನೆ ಸೀರಿಯಲ್ ನಲ್ಲಿ ಎರಡು ವರ್ಷಗಳ ಕಾಲ ನಟಿಸಿ ತುಂಬಾನೆ ಜನಪ್ರಿಯರಾದರು.