Advertisements

ವಿಷ್ಣುವರ್ಧನ್ ಅವರ ನಂ ಯಜಮಾನ್ರು ಸಿನಿಮಾ ಪ್ಲಾಪ್ ಆಗಿದ್ದು ಯಾಕೆ ಗೊತ್ತೇ! ಇದೇ ಕಾರಣಕ್ಕೆ..

Cinema

ಪ್ರಿಯ ವಿಕ್ಷಕರೇ ಕನ್ನಡ ಚಿತ್ರಗಳು ಕೆಲವೊಮ್ಮೆ ಅಂದುಕೊಂಡದ್ದಕ್ಕಿಂತ ಜಾಸ್ತಿನೇ ಹಿಟ್ ಆಗುತ್ತವೆ. ಇನ್ನು ಕೆಲವೊಮ್ಮೆ ಕಥೆ-ಚಿತ್ರಕಥೆ ಹಾಡು ಎಲ್ಲವೂ ಚೆನ್ನಾಗಿದ್ದರೂ ನಿರೀಕ್ಷಿಸಿದಷ್ಟು ಹಿಟ್ ಆಗುವುದಿಲ್ಲ. ವಿಷ್ಣುವರ್ಧನ್ ಅವರ ಅಭಿನಯದ ಆಪ್ತಮಿತ್ರ ಚಿತ್ರದ ನಂತರ ದೊಡ್ಡ ತಾರಾಗಣದಲ್ಲಿ ಮೂಡಿಬಂದ ಮತ್ತೊಂದು ಚಿತ್ರವೇ ‘ನಮ್ಮ ಯಜಮಾನ್ರು ‘. ಇದು ಹಿಟ್ ಆಗದೇ ಪ್ಲಾಪ್ ಆಗಿದ್ದು ಯಾಕೆ ಅಂತ ಅಂದ್ರೆ..
‘ಆಪ್ತಮಿತ್ರ ‘ ಚಿತ್ರದ ನಂತರ ಟಿ. ಎಸ್.ನಾಗಾಭರಣ ನಿರ್ದೇಶನ, ಲಕ್ಷ್ಮಿ ಗೋಪಾಲಸ್ವಾಮಿ ನವ್ಯನಾಯರ್ ಸೇರಿದಂತೆ ಹಲವಾರು ದೊಡ್ಡ ತಾರಾಗಣ ಈ ಚಿತ್ರದಲ್ಲಿ ನಟಿಸಿತ್ತು.

[widget id=”custom_html-3″]

Advertisements

ಅಷ್ಟೇ ಅಲ್ಲ ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರದೇ ಸಂಗೀತವಾಗಿತ್ತು. 2009ರ ಫೆಬ್ರುವರಿಯಲ್ಲಿ ತೆರೆಗೆ ಬಂದಾಗ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದು ಇದೆ ನಮ್ ಯಜಮಾನ್ರು ಚಿತ್ರ. ಆದರೆ ಚಿತ್ರ ತೆರೆಮೇಲೆ ಬಂದನಂತರ ಅಷ್ಟೇನು ಹಿಟ್ ಆಗಲಿಲ್ಲ ಕಾರಣವೇನೆಂದರೆ ಈ ಚಿತ್ರಕ್ಕೆ ಸರಿಯಾಗಿ ಪ್ರಚಾರ ವಿರಲಿಲ್ಲ ಆದ್ದರಿಂದ ಈ ಚಿತ್ರ ವಿಷ್ಣುದಾದಾ ಎಲ್ಲಾ ಅಭಿಮಾನಿಗಳ ಹೃದಯ ತಟ್ಟಲಿಲ್ಲ ಇದರಿಂದ ನಮ್ಮ ಯಜಮಾನ್ರು ಚಿತ್ರ ಭಾಗಶಹ ಸೋಲುವಂತಾಯಿತು.

[widget id=”custom_html-3″]