Advertisements

ನಂಜನಗೂಡು ದೇವಸ್ಥಾನದಲ್ಲಿ ಅಪಶಕುನ! ಇದು ಬರಿ ಅನಾಹುತದ ಸಂದೇಶಾನ? ಅಸಲಿಗೆ ಏನಾಗಿದೆ ನೋಡಿ..

Temples

ಪ್ರಿಯ ಓದುಗರೇ ಹಿಂದೆ ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡುವಾಗ ಮೊದಲು ಉಲ್ಬಣಿಸಿದ್ದು ಕಾರ್ಕೋಟಕ ವಿಷ. ಇದು ಜೀವಿಗಳಿಗೆ ಮಾರಕವಾಗುತ್ತದೆ ಎಂದು ಅರಿತ ದೇವ ಶಿವ ಅದನ್ನು ತಾನೇ ಸೇವಿಸುತ್ತಾನೆ. ಆಗ ಆತನ ಗಂಟಲನ್ನು ಬಿಗಿಯಾಗಿ ಹಿಡಿಯುತ್ತಾಳೆ. ಆಗ ಆ ವಿಷಯ ಗಂಟಲಲ್ಲಿ ಉಳಿದುಬಿಡುತ್ತದೆ ಇದರಿಂದ ನೀಲಿ ಬಣ್ಣಕ್ಕೆ ತಿರುಗಿದ ಶಿವನನ್ನು ನೀಲಕಂಠ ಅಥವಾ ನಂಜುನುಂಗಿದ ನಂಜುಂಡ ಎಂದು ಕರೆದರು.

[widget id=”custom_html-3″]

ಇದು ನಿಮಗೆ ತಿಳಿದಿರುವಂತಹ ಕಥೆ. ಆದರೆ ಕಳೆದ ಎರಡು ವರ್ಷಗಳಿಂದ ಈ ಸ್ವಾಮಿ ನಂಜುಂಡ ನಡೆಸಿದ ನಂಜನಗೂಡಿನಲ್ಲಿ ಅ’ವ’ಘಡಗಳು ಸಂಭವಿಸುತ್ತಿವೆ. ಏನಿದು ಅವಗಡಗಳು? ಯಾಕೆ ಹೀಗಾಯ್ತು? ಅಂತ ಹೇಳ್ತಿವಿ ಇದನ್ನು ಪೂರ್ಣವಾಗಿ ಓದಿ. ಅದು 2019ರ ನಂಜನಗೂಡಿನ ನಂಜುಂಡಸ್ವಾಮಿಯ ರಥೋತ್ಸವ ಬಹು ಅದ್ದೂರಿಯಾಗಿ ನಡೆಯುತ್ತಿದ್ದ ಸಂದರ್ಭ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಆದರೆ ಇದ್ದಕ್ಕಿದ್ದ ಹಾಗೆ ರಥ ಜಗವೆಲ್ಲ ತುಂಡು ತುಂಡಾಗಿ ಬಿದ್ದಿತ್ತು. ಇದೀಗ ಮತ್ತೆ ಈ ವರ್ಷ ಪಾರ್ವತಿ ರಥೋತ್ಸವ ನಡೆಯುತ್ತಿರುವ ಅವಗಡ ಎದುರಾಗಿದೆ. ಯಾಕೆ ಹೀಗಾಯ್ತು ಅಂತ ನೋಡೋಣ ಬನ್ನಿ. ದಕ್ಷಿಣ ಭಾರತದ ವಾರಣಾಸಿ ಇಲ್ಲವೇ ಕಾಶಿ ಎಂದು ಕರೆಯುವ ಏಕೈಕ ಪುಣ್ಯಕ್ಷೇತ್ರ ನಂಜನಗೂಡು. ಇದನ್ನು 12ನೇ ಶತಮಾನದಲ್ಲಿ ಚೋಳರ ರಾಜನಿಂದ ನಿರ್ಮಿಸದ ಕ್ಷೇತ್ರವಾಗಿದೆ. ಹೊಯ್ಸಳರಿಂದ ಇದು ಜೀರ್ಣೋದ್ಧಾರಗೊಂಡಿದೆ. ಹಾಗೂ ಮೈಸೂರು ರಾಜರು ಈ ದೇವಸ್ಥಾನಕ್ಕೆ ಅದೆಷ್ಟು ಕಾಣಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಇಲ್ಲಿ ಕಂಠೇಶ್ವರ, ನಂಜುಂಡ ಹೆಸರಿನಿಂದ ಶಿವಲಿಂಗಗಳನ್ನು ಪೂಜಿಸಲಾಗುತ್ತದೆ. ಇದನ್ನು ಗೌತಮರು ಸ್ಥಾಪಿಸಿದರು ಎಂದು ಹೇಳಲಾಗುತ್ತಿದೆ. ಹಿಂದೆ ಹೈದರನಿಗೆ ಕಣ್ಣು ಹೋದಾಗ ಇಲ್ಲಿಯ ನೀರಿನಿಂದ ಮರಳಿ ಕಣ್ಣು ಬಂದಿತ್ತು ಎಂದು ಪ್ರತೀತಿಯಿದೆ. ಆಗ ಒಂದು ಹಾರವನ್ನು ಸಹ ದಾನವಾಗಿ ನೀಡಿದರಂತೆ ಹೈದರಾಲಿ.
ಇಲ್ಲಿ ವರ್ಷಕ್ಕೆ ಎರಡು ಬಾರಿ ರಥೋತ್ಸವ ನಡೆಯುತ್ತದೆ.

[widget id=”custom_html-3″]

ಗಣಪತಿ, ಚಂಡಿಕೇಶ್ವರಿ, ಸುಬ್ರಹ್ಮಣ್ಯ, ಶ್ರೀಕಾಂತೇಶ್ವರ ಮತ್ತು ಪಾರ್ವತಿ ಮೂರ್ತಿಗಳನ್ನು ಬೇರೆಬೇರೆ ರಥಗಳಲ್ಲಿ ಪ್ರತಿಷ್ಠಾಪಿಸಿ ಊರಿನ ಮುಖ್ಯ ಬೀದಿಗಲ್ಲಿ ರಥವನ್ನು ಹೇಳೆಯುತ್ತಾರೆ. ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾಗುತ್ತಾರೆ.16 ಮಾರ್ಚ್ 2021 ಮೀನ ಲಗ್ನದಲ್ಲಿ ಪೂಜೆ ಸಲ್ಲಿಸಿ ಪಂಚರಥ ಗಳನ್ನು ಎಳೆಯಲು ಪ್ರಾರಂಭಿಸಿದರು. ಮೊದಲು ಸ್ಥಳೀಯರಿಗೆ ಅವಕಾಶ ಕಲ್ಪಿಸಲಾಯಿತು. ಜನರು ಪ್ರಮುಖ ಬೀದಿಗಳಲ್ಲಿ ರಥವನ್ನು ಇಳೆಯುತ್ತಿವಾಗ ಮುಂದೆ ಹೋದಂತೆ ರಥದ ಚಕ್ರ ಟೊಳ್ಳು ಹಿಡಿದು ಮುಂದೆ ಸಾಗಿದಂತೆ ಮುರಿದು ಪುಡಿಪುಡಿಯಾಯಿತು. ಆಗ ಪರ್ಯಾಯ ರಥದಲ್ಲಿ ದೇವಿಯ ಮೂರ್ತಿಯನ್ನು ಇರಿಸಿ ರಥೋತ್ಸವ ಮುಂದುವರಿಸಿದರು. 2019ರಲ್ಲಿ ನಂಜುಂಡಸ್ವಾಮಿ ರಥ ಎಳಿಯುತ್ತಿರುವಾಗ ಹಗ್ಗ ತುಂಡಾಗಿತ್ತು. ಇದರಿಂದ ಏನಾದ್ರು ಆಪತ್ತು ಸಂಭವಿಸಲಿದೆಯಾ? ಅಪಶಕುನಗಳು ನಡೆಯಲಿವೆ? ಎಂದು ಭಕ್ತರು ಚಿಂತಿಸುತ್ತಿದ್ದಾರೆ. ಆದರೆ ನಂಬಿದ ಭಕ್ತರನ್ನು ನಂಜುಂಡ ಕೈ ಬಿಡಲಾರೆ ಎಂಬ ನಂಬಿಕೆಯೂ ಜನರ ಮನದಲ್ಲಿದೆ. ಮುಂದಿನ ದಿನಗಳಲ್ಲಿ ಭಕ್ತರ ಪ್ರಶ್ನೆಗಳಿಗೆ ಆ ದೇವರು ಉತ್ತರ ನೀಡುತ್ತಾನೆ ಎಂದು ಭಕ್ತರು ಹೇಳುತ್ತಿದ್ದಾರೆ..

[widget id=”custom_html-3″]