Advertisements

ಮಗನಿಗೆ ತಲೆ ಕೆಟ್ಟಿದೆ ಎಂದು ತಾಯಿ ತನ್ನ ಮಗನನ್ನ 3 ವರ್ಷ ಎಂಥ ಸ್ಥಿತಿಯಲ್ಲಿ ಇಟ್ಟಿದ್ದಳು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ತಂದೆ ತಾಯಿ ಮಕ್ಕಳಿಗೆ ಎಲ್ಲವೂ ಸಹ ಹೌದು.. ಹೆತ್ತ ತಂದೆ ತಾಯಿ ತಮ್ಮ ಮಗ ಈಗಾದ್ನಲ್ಲಾ ಅಂಥ ಅವನಿಗೆ ಬುದ್ದಿ ಹೇಳುವುದು ಅಥವಾ ಮನಸ್ಸು ಕೆ’ಟ್ಟಿ’ದ್ರೆ ಎಲ್ಲಾದ್ರು ತೋರಿಸೋದನ್ನ ಮಾಡಬೇಕು.. ಅದನ್ನ ಬಿಟ್ಟು ಯಾರೋ ಮಾಡಿದ ಕೆಲಸಕ್ಕೆ ಮಕ್ಕಳನ್ನು ದೂ’ಷಿ’ಸುವುದು, ಅವನು ಸರಿಯಿಲ್ಲಾ ಎಂಬ ಪಟ್ಟ ಕಟ್ಟುವುದು, ಮತ್ತೆನೋ ಮಾಡಲು ಹೋಗ್ತಾರೆ.. ಮಗನನ್ನು ಕೂರಿಸಿಕೊಂಡು ನಿನಗೆ ಏನಾಗಿದೆ ಯಾಕೆ ಈ ರೀತಿ ಮಾಡ್ತಿದ್ದೀಯಾ, ಅಥವಾ ನಿನಗೆ ಏನಾದ್ರು ಸ’ಮ’ಸ್ಯೆ ಇದ್ದರೆ ಹೇಳು ಅಂಥ ಮಕ್ಕಳ ಬೆನ್ನೆಲುಬಾಗಿ ನಿಲ್ಲಬೇಕು.. ಯಾರೋ ಮಾಡಿದ ತ’ಪ್ಪಿ’ಗೆ ಮಕ್ಕಳಿಗೆ ಶಿ’,ಕ್ಷೆ ಕೊಡಬಾರ್ದು.. ಇಷ್ಟೆಲ್ಲಾ ಯಾಕೆ ಹೇಳ್ತೀದಿನಿ ಅಂಥ ಅನಿಸ್ತಿದಿಯಾ.. ಇದಕ್ಕೆ ಕಾರಣ ಈ ಘ’ಟ’ನೆ.. ಹೌದು ಸ್ನೇಹಿತರೆ ಆಸ್ತಿ ವಿಷಯಕ್ಕೆ ಯಾರೋ ಈ ವ್ಯಕ್ತಿಗೆ ಹು’,ಚ್ಚ’ನ ಪಟ್ಟ ಕಟ್ಟಿ ಮಾ’ನ’ಸಿಕವಾಗಿ ಅ’ಸ್ವ’ಸ್ಥತೆಯನ್ನಾಗಿ ಮಾಡಿದ್ರು..

Advertisements

ಆದ್ರೆ ಈತನ ತಾಯಿಗಾದ್ರು ಬುದ್ದಿ ಬೇಡ್ವಾ ತನ್ನ ಮಗ ಇಗಾದ್ನಲ್ಲಾ ಅಂಥ ಎಲ್ಲಿಯಾದರು ಆತನಿಗೆ ಚಿ’ಕಿ’ತ್ಸೆ ಕೊಡಿಸುವುದನ್ನು ಬಿಟ್ಟು ಏನು ಮಾಡಿದ್ದಾರೆ ಗೊತ್ತಾ.. ಈ ತಾಯಿಗಾದ್ರೂ ಕ’,ರು’ಳು ಚು,’ರ’ಕ್ ಅನ್ನಲಿಲ್ಲವೇ.. ಇನ್ನೂ ಈ ಮ’ನು’ಕಲುಕುವಂತಹ ಘ’ಟ’ನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನಲ್ಲಿ ನಡೆದಿದೆ.. ಕುಣಿಗಲ್ ತಾಲ್ಲೂಕಿನಲ್ಲಿ ವಾಸ ವಿರುವ ವೇದಮೂರ್ತಿ ಮತ್ತು ಗೌರಮ್ಮ ಎಂಬವವರಿಗೆ ಒಬ್ಬ ಮಗನಿದ್ದಾನೆ.. ಆತನೇ ನವೀನ್. ಆಸ್ತಿ ವಿಷಯಕ್ಕೆ ಸಂಬಂಧ ಪಟ್ಟಂತೆ, ಆಸ್ತಿ ಒ’,ಡೆ’ಯುವ ಕಾರಣಕ್ಕೆ ಗೊತ್ತಿರುವವರೇ ನವೀನ್ ಅವರಿಗೆ ಹು’ಚ್ಚ’ನ ಪಟ್ಟ ಕ’ಟ್ಟಿ ಆತನನ್ನು ಮಾ’ನ’ಸಿಕವಾಗಿ ಕು’ಗ್ಗು’ವಂತೆ ಮಾಡಿದ್ದಾರೆ.. ಇದರಿಂದ ನವೀನ್ ತುಂಬಾ ತಲೆ ಕೆ’ಡ’ಸಿಕೊಂಡು ತನಗೆ ಅ’ರಿ’ವಿಲ್ಲದೆಯೇ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಹಳ್ಳಿಯಲ್ಲಿ ಓಡಾಡುವ ಜನರ ಮೇಲೆ ಎ’ಸೆ’ಯುತ್ತಿದ್ದ..

ಇದನ್ನು ನೋಡಿದ ನವೀನ್ ಅವರ ತಾಯಿ ಗೌರಮ್ಮ ಅವರು ಚಿ’ಕಿ’ತ್ಸೆ ಕೊಡಿಸುವುದನ್ನು ಬಿಟ್ಟು ಪಾ’ಳು’ಬಿ’ದ್ದ ಕ’ತ್ತ’ಲೆಯ ಕೋಣೆಯಲ್ಲಿ ಮೂರು ವರ್ಷದಿಂದ ಕೂ’ಡಿ ಹಾಕಿದ್ದರು.. ಇದು ಹೊರ ಜಗತ್ತಿಗೆ ತಿಳಿದು ಗೌರಮ್ಮ ಅವರಿಗೆ ಬುದ್ದಿ ಹೇಳಿ ಕತ್ತಲೆಯ ಕೋಣೆಯಿಂದ ನವೀನ್ ಅವರನ್ನು ಬಿ’ಡು’ಗಡೆ ಮಾಡಿದ್ದಾರೆ.. ನಂತರ ಈತನನ್ನು ಆಸ್ಪತ್ರೆಯಲ್ಲಿ ಸೇರಿಸಲಾಗಿದ್ದು ಚಿ’ಕಿ’ತ್ಸೆ ನೀಡುತ್ತಿದ್ದಾರೆ.. ಒಂದು ರೀತಿಯಲ್ಲಿ ಈ ರೀತಿಯ ಘ’ಟ’ನೆಗಳನ್ನು ನೀವು ಸಿನಿಮಾಗಳಲ್ಲು ನೋಡಿರ್ತಿರಾ.. ಅದೇ ರೀತಿಯಾಗಿದೆ ಈ ಘ’ಟ’ನೆ. ಒಬ್ಬ ವ್ಯಕ್ತಿಗೆ ಏನಾಗಿದೆ ಯಾವ ಸ್ಥಿತಿಯಲ್ಲಿ ಇದ್ದಾನೆ ಎನ್ನುವುದನ್ನು ಅರಿತು ಅವನಿಗೆ ಸ’ಪೋ’ರ್ಟ್ ನಿಲ್ಲಬೇಕು.. ಅದನ್ನು ಬಿಟ್ಟು ಯಾರೋ ಮಾಡಿದ್ರು, ಮಗ ಕೆ’ಟ್ಟೋ’ದ ಅಂಥ ಹೆತ್ತವರು ಈ ರೀತಿ ಮಾಡ್ಬೇಡಿ.