ಕೆಲವೊಂದು ಸಲ ಒಂದೊಂದು ಘ’ಟ’ನೆಗಳು ವಿಚಿತ್ರ ಅಂತ ಅನಿಸುತ್ತದೆ. ಆದ್ರೆ ತಾಯಿ ಮಗಳು ಈ ರೀತಿ ಇರ್ತಾರಾ ಅಂತ ಆಶ್ಚರ್ಯ ಆಗುತ್ತೆ. ಈ ತಾಯಿ ಮಗಳು ಉತ್ತರ ಪ್ರದೇಶದ ಕಾನ್ಪುರದವರು. ಆ ಮಹಾತಾಯಿಗೆ ಚೆಂದದ ಸಂಸಾರವಿತ್ತು.. ಒಬ್ಬ ಮಗ ಹಾಗೂ ಮಗಳಿದ್ದಳು ನೆಮ್ಮದಿಯಾಗಿ ಜೀವನ ನಡೆಸಬಹುದಾಗಿತ್ತು. ಆದರೆ ಆಕೆ ಮಾತ್ರ ತಾನೊಬ್ಬ ಎರಡು ಮಕ್ಕಳ ತಾಯಿ ಎನ್ನುವುದನ್ನೂ ಮರೆತು ಮಗಳ ಪ್ರಿಯಕರನ ಜೊತೆಯೇ ಸಂ’ಬಂ’ಧ ಬೆಳೆಸಿದ್ದಳು. ಅಮ್ಮ ಮಗಳು ಇಬ್ಬರಿಗೂ ಪರಸ್ಪರ ಒಪ್ಪಿಗೆಯಿಂದಲೇ ರಂಜಿತ್ ಪಾಲ್ ಎಂಬಾತನ ಜೊತೆ ಬೇಡದ ಅ’ನೈ’ತಿಕ ಸಂ’ಬಂ’ಧ ಇಟ್ಟುಕೊಂಡಿದ್ದರು.

ಈ ವಿಚಾರ ಆ ತಾಯಿಯ ಮಗನಿಗೆ ಗೊತ್ತಾಗುತ್ತೆ, ತನ್ನಮ್ಮಳೇ ಇಂತಹ ಕೆಲಸ ಮಾಡ್ತಾಳೆ ಅಂತ ಗೊತ್ತಾಗಿ ಆ ಮಗನಿಗೆ ಹೇಗಾಯ್ತು ಗೊತ್ತಾ.. ಪರಿಣಾಮವೇ ಆ ಒಂದು ದು’ರಂ’ತ ನಡೆದು ಹೋಯ್ತು. ಅಮ್ಮ ಮತ್ತು ತಂಗಿ ಏನೋ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂದು ತಿಳಿದ ಭರತ್ ಗೆ ಹಲವಾರು ಮಂದಿ ಕಂ’ಪ್ಲೆಂ’ಟ್ ಸಹ ಹೇಳಿದ್ರು. ಇದರಿಂದ ಭರತ್ಗೆ ಸಹ ಅನುಮಾನ ಬಂದು ವಿಚಾರ ಏನು ಅಂತ ತಿಳಿದುಕೊಳ್ಳುವಂತೆ ತನ್ನ ಸ್ನೇಹಿತರಿಗೆ ಹೇಳಿದ್ದ. ಆದ್ರೆ ಸಹಾಯ ಮಾಡಲು ಹೋದ ನವೀನ್ ಎಂಬಾತನಿಗೆ ಆ ಅಮ್ಮ ಮಗಳು ಎಂತಹ ಗ’ತಿ ತಂದುಬಿಟ್ಟರು ಗೊತ್ತಾ..

ಈ ವಿಚಾರ ಆ ತಾಯಿ ಮಗಳಿಗೆ ಗೊತ್ತಾಗ್ತಿದ್ದ ಹಾಗೇ, ತಾವು ಲ’ವ್ವಿ ಡ’ವ್ವಿ ನಡೆಸ್ತಿದ್ದ ಪ್ರಿಯಕರನಿಗೆ ಈ ಮ್ಯಾ’ಟ’ರ್ ಹೇಳ್ತಾರೆ. ಆ ಬಳಿಕ ರಂಜಿತ್ ನವೀನ್ ಜೊತೆ ಸ್ನೇಹ ಸಂಪಾದಿಸಿ ಕೊನೆಗೆ ಯಾರೂ ಇಲ್ಲದ ಜಾಗಕ್ಕೆ ನವೀನ್ ನನ್ನು ಕರೆದುಕೊಂಡು ಹೋಗಿ ಆತನ ಕ’ತೆ’ಯನ್ನೇ ಮು’ಗಿ’ಸಿಬಿಟ್ಟಿದ್ದಾನೆ. ಈ ವಿಚಾರ ತಡವಾಗಿ ತಿಳಿದು ಬಂದಿದೆ. ಈ ಬಗ್ಗೆ ಪೊ’ಲೀ’ಸರು ಪ್ರ’ಕ’ರಣವನ್ನು ಕೈಗೆತ್ತಿಕೊಂಡು ತ’ನಿ’ಖೆ ನಡೆಸಿದಾಗ ಅಸಲಿ ಕತೆ ಗೊತ್ತಾಗಿದೆ. ಕೊನೆಗೆ ತಾವು ಮಾಡಿದ ಅ’ನಾ’ಚಾರಕ್ಕೆ ಇದೀಗ ಆ ಅಮ್ಮ ಮಗಳು ಇಬ್ಬರೂ ಸಹ ಪೊಲೀಸರ ವ’ಶ’ದಲ್ಲಿದ್ದಾರೆ.