Advertisements

ಈ ಟಾಪ್ ನಟಿಗೆ ಯಾವ ಹೋಟೆಲ್ ನಲ್ಲೂ ರೂಮ್ ಕೊಡ್ತಿಲ್ಲ.. ಕಾರಣ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿ ಎಲ್ಲಾ ಬಾಷೆಗಳಲ್ಲಿ ನಟಿಸಿರುವ ಈ ನಟಿ ಬಾರಿ ಬೇಡಿಕೆಯ ಕಲಾವಿದೆ. ಆದರೆ ಸ್ಟಾರ್ ಹೋಟೆಲ್ ನವರು ಈ ನಟಿಗೆ ಉಳಿದುಕೊಳ್ಳಲು ರೂಮ್ ಮಾತ್ರ ಕೊಡೊದಿಲ್ಲ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ ಅಂದರೆ ಅದಕ್ಕೆ ಕಾರಣ ಏನು ಎಂಬ ಪ್ರಶ್ನೆ ಕಾಡುವುದು ಸಹಜ ಹಾಗಾದರೆ ಈ ನಟಿ ಮಾಡಿದ್ದಾದರು ಏನು ಎಂದು ನೋಡೊಣ. ದಕ್ಷಿಣ ಭಾರತದ ಟಾಪ್ ನಟಿಯಾಗುರುವ ನಯನ ತಾರಾ ಯಾವುದೇ ಶೂಟಿಂಗ್ ಗೆ ಹೋದರು ಆಕೆಗೆ ಪೈವ್ ಸ್ಟಾರ್ ಹೋಟೆಲ್ ನ ವ್ಯವಸ್ಥೆ ಮಾಡಲೇ ಬೇಕು. ಅದು ಅವರ ಕಂಡೀಷನ್ ಗಳಲ್ಲಿ ಒಂದು ಕೂಡ ಇರಬಹುದು..

Advertisements

ನಯನ ತಾರಾ ನಮ್ಮ ಹೋಟೆಲ್ ತಂಗಿದರೆ ಸಾಕು ಅಂತ ಹೋಟೆಲ್ ನವರು ನೋಡುತ್ತಿರುತ್ತಾರೆ. ಆದರೆ ಹೈದರಾಬಾದ್ ನ ಹೋಟೆಲ್ ಗಳು ಮಾತ್ರ ಈ ನಟಿ ನಮ್ಮ ಹೋಟೆಲ್ ಗೆ ಬರದೇ ಇದ್ದರೇ ಸಾಕು.. ಏನೇ ಆದ್ರೂ ಆಕೆಗೆ ಮಾತ್ರ ರೂಮ್ ಕೊಡೊದಿಲ್ಲ ಎಂದು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ? ನಯನ ತಾರಾಗೆ ತುಂಬಾ ಶಾರ್ಟ್ ಟೆಂಪರ್. ಈಕೆಗೆ ಸ್ವಲ್ಪ ಕೋಪ ಬಂದರೆ ಸಾಕು ರೂಮ್ ನಲ್ಲಿರುವ ವಸ್ತುಗಳನ್ನು ಹೊ’ಡೆದು ಹಾಕಿ ತಾನಿರುವ ಪ್ರದೇಶವನ್ನು ಯು’ದ್ಧ ಭೂಮಿಯಂತೆ ಮಾಡ್ತಾರಂತೆ..

ಇನ್ನೂ ನಯನ ತಾರಾ ರೂಮ್ ಅನ್ನು ಖಾಲಿ ಮಾಡುವಾಗ ವಸ್ತುಗಳು ಎಲ್ಲಂದರೆ ಅಲ್ಲಿ ಬಿದ್ದಿರುತ್ತವೆ ಹಾಗೂ ಅದನ್ನು ಕ್ಲೀನ್ ಮಾಡುವುದಕ್ಕೆ ಹೋಟೆಲ್ ನವರಿಗೆ ಕನಿಷ್ಟ ಎರಡು ದಿನ ಬೇಕಂತೆ. ಪೈವ್ ಸ್ಟಾರ್ ಹೋಟೆಲ್ ನವರು ವಿದೇಶಗಳಿಂದ ಬಾರಿ ದುಡ್ಡು ಕೊಟ್ಟು ವಿಶಿಷ್ಟವಾದ ಹಾಗೂ ವಿಭಿನ್ನವಾದ ವಸ್ತುಗಳನ್ನು ತರಿಸಿ ಆಕರ್ಷಣೆಗಾಗಿ ತಮ್ಮ ಹೋಟೆಲ್ ನಲ್ಲಿ ಇಟ್ಟಿರುತ್ತಾರೆ.. ಅದ್ಯಾವುದು ನೋಡದೆ ಕೈಗೆ ಸಿಕ್ಕ ವಸ್ತುಗಳನ್ನು, ಬೆಲೆ ಬಾಳುವ ವಸ್ತುಗಳನ್ನು ಹೊಡೆದು ಹಾಕುವ ಈ ನಟಿ ನಂತರ ಹಣ ಕಟ್ಟಿದರು ಅದೇ ವಸ್ತುಗಳನ್ನು ಮತ್ತೆ ಖರೀದಿ ಮಾಡಿ ತರಿಸಲು ತುಂಬಾ ಕಷ್ಟ ಅನ್ನೋದು ಹೋಟೆಲ್ ನವರ ಅಳಲು.

ಈ ನಟಿ ಇದ್ದ ಎಲ್ಲಾ ಹೋಟೆಲ್ ಗಳಲ್ಲು ಇದೇ ಸ್ಥಿತಿಯಂತೆ.. ಹಾಗಾಗಿ ಹೈದರಾಬಾದ್ ನ ಸ್ಟಾರ್ ಹೋಟೆಲ್ ನವರು ಡಿಸ್ಕಸ್ ಮಾಡಿಕೊಂಡು ಯಾವುದೇ ಹೋಟೆಲ್ ನಲ್ಲಿ ರೂಮ್ ಕೊಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ. ಹಾಗಾಗಿ ಹೈದರಾಬಾದ್ ನಲ್ಲಿ ರೂಮ್ ಸಿಗದೇ ಈ ನಟಿ ವಾಪಸ್ ಚೆನ್ನೈಗೆ ಹೋದ ಪ್ರಸಂಗ ಕೂಡ ನಡೆದಿತ್ತಂತೆ.. ಆದರೆ ನಿರ್ದೇಶಕ ವಿಘ್ನೇಶ್ ಜೊತೆ ಲವ್ ನಲ್ಲಿ ಬಿ’ದ್ದ ಮೇಲೆ ನಟಿ ನಯನ ತಾರಾ ಸ್ವಲ್ಪ ಸಮಾಧಾನವಾಗಿದ್ದು ಈಗ ಹೋಟೆಲ್ ವಸ್ತುಗಳನ್ನು ಹೊಡೆದು ಹಾಕೋದು ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಏನೇ ಆದರೂ ವೃತ್ತಿ ಜೀವನದಲ್ಲಿ ಹಾಗೂ ವಯಕ್ತಿಕ ಜೀವನದಲ್ಲಿ ಹೇಗಿರಬೇಕು ಎಂದು ನಟಿ ಸೌಂದರ್ಯ ಹಾಗೂ ಅನುಷ್ಕಾ ಶೆಟ್ಟಿ ಅವರನ್ನು ನೋಡಿ ಇತರ ನಟಿಯರು ಕಲಿಯಬೇಕೆನಿಸುತ್ತದೆ. ನೀವೇನಂತಿರಾ‌.