Advertisements

ನಿವೇದಿತಾ ಗೌಡ ಅವರ ಅಮ್ಮ ಈಗಲೂ ಎಷ್ಟು ಯಂಗ್ ಆಗಿದ್ದಾರೆ ಗೊತ್ತಾ? ನೋಡಿದ್ರೆ ನೀವು ನಂಬೋದಿಲ್ಲ..

Cinema Entertainment

ನಮಸ್ತೆ ಸ್ನೇಹಿತರೆ, ಕಾಮನ್ ಮ್ಯಾನ್ ಆಗಿ ಎಂಟ್ರಿಕೊಟ್ಟು ಪೇಮಸ್ ಆದವರು ನಿವೇದಿತಾ ಗೌಡ.. ಬಿಗ್ ಬಾಸ್ ಮನೆಯಲ್ಲಿದ್ದ ಸಮಯದಲ್ಲಿ ತನ್ನ ಮುಗ್ದತೆಯಿಂದ ಕರ್ನಾಟಕದಾದ್ಯಂತ ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ.. ಬಿಗ್ಬಾಸ್ ರಿಯಾಲಿಟಿ ಶೋಗೆ ಬರುವ ಮೊದಲು ಟಿಕ್ ಟಾಕ್ ನಲ್ಲಿ ಬಹಳ ಪೇಮಸ್ ಆಗಿದ್ದ ನಿವೇದಿತಾ ಗೌಡ. ಬಿಗ್ ಬಾಸ್ ನಂತರ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ..  ಬಿಗ್ ಬಾಸ್ ನಂತರ ಕೆಲವು ಶೋಗಳಲ್ಲು ಕೂಡ ಕಾಣಿಸಿಕೊಂಡಿದ್ದಾರೆ.. ಕಳೆದ ವರ್ಷ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಜೊತೆ ದಾಂಪತ್ಯಕ್ಕೆ ಕಾಲಿಟ್ಟು ಸುಂದರವಾದ ದಾಂಪತ್ಯ ಜೀವನವನ್ನ ನಡೆಸುತ್ತಿದ್ದಾರೆ.

[widget id=”custom_html-3″]

Advertisements

ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿರುವ ನಿವೇದಿತಾ ಗೌಡ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ ಒಂದು ಮಿಲಿಯನ್ ಪಾಲೋವರ್ಸ್ ಇದ್ದಾರೆ.. ನಿವೇದಿತಾ ಅವರು ಮೂಲತಃ ಮೈಸೂರಿನವರು.. ಅವರು ಹುಟ್ಟಿ ಬೆಳೆದಿದ್ದು, ಓದಿದ್ದು ಎಲ್ಲವೂ ಕೂಡ ಮೈಸೂರಿನಲ್ಲಿಯೇ. ಇವರ ತಾಯಿಯ ಹೆಸರು ಹೇಮಾ.. ಹೇಮಾ ಅವರು ನೋಡಲು ಬಹಳ ಯಂಗ್ ಆಗಿ ಕಾಣಿಸ್ತಾರೆ. ಹೇಮಾ ಅವರು ಬಿಗ್ ಬಾಸ್ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಸಹ ಬಂದಿದ್ದರು.. ನಿವೇದಿತಾ ಗೌಡ  ಚಂದನ್ ಶೆಟ್ಟಿ ಅವರ ಜೊತೆ ಮದುವೆಯಾದ್ಮೇಲೆ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.

[widget id=”custom_html-3″]

ಈಗ ಲಾಕ್ ಡೌನ್ ಇರುವ ಕಾರಣದಿಂದ್ಲೇ ನಿವೇದಿತಾ ಅವರು ತಮ್ಮ ತವರೂರಿಗೆ ಹೋಗಿ ತಂದೆ ತಾಯಿ ತಮ್ಮನನ್ನು ನೋಡಲು ಸಾಧ್ಯವಾಗುತ್ತಿಲ್ಲ.. ಇಲ್ಲದೇ ಹೋಗಿದ್ದರೆ ಅದೆಷ್ಟೋ ಬಾರಿ ನಿವೇದಿತಾ ಅವರು ಮೈಸೂರಿಗೆ ಹೋಗಿ ಬಂದು ಮಾಡ್ತಿದ್ರು ಗೊತ್ತಿಲ್ಲ. ಆದರೆ ಪ್ರತಿದಿನ ತಂದೆ ತಾಯಿಗೆ ಕಾಲ್ ಮಾಡಿ ಎಲ್ಲರ ಜೊತೆ ಮಾತನಾಡುತ್ತಿದ್ದಾರೆ.. ತಂದೆ ತಾಯಿ ಸಹ ಮಗಳನ್ನು ವೀಡಿಯೋ ಮುಖಾಂತರವೇ ನೋಡುತ್ತಿದ್ದಾರೆ. ಇನ್ನೂ ಮಗಳು ಮತ್ತು ಅಳಿಯ ಮೈಸೂರಿಗೆ ಬಂದಾಗಲೆಲ್ಲಾ ಪ್ರೀತಿಯಿಂದ ನೋಡಿಕೊಂಡು ಆತಿಥ್ಯ ಮಾಡುತ್ತಾರೆ.. ಸಧ್ಯಕ್ಕೆ ನಿವೇದಿತಾ ಗೌಡ ಅವರು ಪತಿ ಚಂದನ್ ಶೆಟ್ಟಿ ಜೊತೆ ಬೆಂಗಳೂರಿನಲ್ಲೇ ನೆಲೆಸಿದ್ದು ತಾಯಿಯ ಮನೆಯಲ್ಲಿಯೇ ಇದ್ದು ತಿಂಗಳಿಗೊಮ್ಮೆ ಹೋಗಿ ಬರ್ತಾರೆ..