Advertisements

ಸ’ತ್ತ ವ್ಯಕ್ತಿ ಕನಸಿನಲ್ಲಿ ಬಂದರೆ ಏನಾಗುತ್ತೆ ಗೊತ್ತಾ? ಈ ರೀತಿ ಕನಸು ಬಿದ್ದರೆ ಸಾ’ಯುತ್ತಾರೆ..

Astrology

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ನಾವು ಅಂದುಕೊಂಡಿದ್ದು ಸಿಗದಿದ್ದಾಗ ಹಗಲುಗನಸು ಕಾಣುವ ಮೂಲಕವಾದರೂ ಆಸೆಗಳನ್ನು ನಾವು ಪೂರ್ತಿ ಗೊಳಿಸುತ್ತೇವೆ. ಮನುಷ್ಯನು ನಿದ್ರೆ ಮಾಡುವುದು ಸಹಜ. ಹಾಗೆಯೇ ನಿದ್ರೆ ಮಾಡಿದಾಗ ಕನಸು ಬೀಳುವುದು ಸಹಜ. ಕೆಲವೊಮ್ಮೆ ಕೆ’ಟ್ಟ ಕನಸುಗಳು ಬೀಳುತ್ತದೆ. ಯಾರಾದರೂ ಸ’ತ್ತ’ವರು ಬದುಕಿದ ಹಾಗೆ. ಹಾಗೆಯೇ ಯಾರಾದರೂ ಬದುಕಿದವರು ಸ’ತ್ತ ಹಾಗೆ. ಇಲ್ಲಿ ನಾವು ಸತ್ತವರು ಕನಸಿನಲ್ಲಿ ಬಂದರೆ ಏನಾಗುತ್ತದೆ ಎಂದು ತಿಳಿಯೋಣ.
ಸ’ತ್ತವರು ಕನಸಿನಲ್ಲಿ ಬಂದರೆ ಕೆಲವರು ಭ’ಯ ಭೀತರಾಗುತ್ತಾರೆ. ಕೆಲವರು ತುಂಬಾ ಡಿಪ್ರೆಶನ್ ಗೆ ಹೋಗುತ್ತಾರೆ. ಸ’ತ್ತ ವ್ಯಕ್ತಿಗಳು ಕನಸಿನಲ್ಲಿ ಬಂದರೆ ಸಹಜತೆ ಅಲ್ಲ. ಅದಕ್ಕೆ ಒಂದು ಅರ್ಥ ಇರುತ್ತದೆ. ಕೆಲವರು ಕನಸಿನಲ್ಲಿ ಸ’ತ್ತವರು ಬಂದರೆ ಮರೆತುಬಿಡುತ್ತಾರೆ. ಇನ್ನು ಕೆಲವರು ಬೇರೆಯವರ ಹತ್ತಿರ ಹೇಳಬೇಕೋ ಬೇಡವೋ ಎಂದು ತುಂಬಾ ಗೊಂದಲದಲ್ಲಿರುತ್ತಾರೆ ಸ’ತ್ತ ವ್ಯಕ್ತಿಗಳು ದೇಹದ ಮೇಲೆ ಪ್ರವೇಶ ಆಗುವುದು ಮತ್ತು ಕನಸಿನಲ್ಲಿ ಬಂದರೆ ಒಳ್ಳೆಯ ಪರಿಣಾಮಗಳಲ್ಲ.

[widget id=”custom_html-3″]

Advertisements

ನಮ್ಮ ಜೀವನದ ಮುಂದಿನ ಕಂ’ಟಕಗಳನ್ನು ಸೂಚಿಸುವಂತಹ ಮಾರ್ಗ ಇದಾಗಿದೆ. ವ್ಯಕ್ತಿಗಳ ಕನಸಿನಲ್ಲಿ ಬರುತ್ತಾರೆ ಎಂದರೆ ಅವರ ಮೇಲೆ ಇಟ್ಟ ಅಭಿಮಾನ, ಪ್ರೀತಿ, ವಿಶ್ವಾಸ ಇರುವವರಾಗಿರಬಹುದು. ಸಂಬಂಧಿಕರಾಗಿರಬಹುದು. ಸ’ತ್ತವರು ಕನಸಿನಲ್ಲಿ ಬಂದು ಸೂಚನೆಗಳನ್ನು ಕೊಡುತ್ತಾರೆ.ಒಳ್ಳೆಯದು ಎಷ್ಟು ಉತ್ತಮವಾಗಿರುತ್ತದೆಯೋ ಕೆ’ಟ್ಟದ್ದು ಅಷ್ಟೇ ನೀ’ಚ ತತ್ವದಲ್ಲಿರುತ್ತದೆ. ಹಾಗಾಗಿ ನಿಮ್ಮ ರ’ಕ್ತ ಸಂಬಂಧಿಗಳು ಸ’ತ್ತವರು ಯಾರಾದರೂ ಕನಸಿನಲ್ಲಿ ಬಂದರೆ ಅದು ಒಳ್ಳೆಯ ಸೂಚನೆಗಳು ಆಗಿರುತ್ತದೆ. ಹೊರಗಿನವರು ಸ’ತ್ತವರು ಯಾರಾದರೂ ಕನಸಿನಲ್ಲಿ ಬಂದರೆ ಅದರಿಂದ ಆಗುವ ಸ’ಮಸ್ಯೆಗಳು, ಗೊಂದಲಗಳು, ಕಂ’ಟ’ಕಗಳು, ದ’ರಿ’ದ್ರಗಳಿಂದ ನ’ರಳುವ ಮುನ್ಸೂಚನೆ ನೀಡಲು ಬಂದಿರುತ್ತಾರೆ.
ಇಂತಹ ಕನಸುಗಳು ಬೀಳುವುದರಿಂದ ಮನಸಿನ ಶಾಂತಿ ನಾ’ಶ ಆಗುತ್ತದೆ.

[widget id=”custom_html-3″]

ಮುಖದಲ್ಲಿ ಕಳೆ ಹೋಗುತ್ತದೆ. ಮಂದತ್ವ ಹೆಚ್ಚಾಗುತ್ತದೆ. ಇದರಿಂದ ಮನೆಯ ವಾತಾವರಣ ಸ್ಮ’ಶಾನ ಮೌನವಾಗಿ ಇರುತ್ತದೆ. ಆ ಜಾಗದಲ್ಲಿ ಯಾವುದೂ ಒಳ್ಳೆಯದಾಗುವುದಿಲ್ಲ. ಆ’ತ್ಮ’ದ ದೃಷ್ಟಿ ದೇಹದ ಒಳಗಿದ್ದು ದೇಹದಿಂದ ನಾವು ಮನೆಯೊಳಗೆಲ್ಲ ಓಡಾಡುವುದರಿಂದ ಒಳ್ಳೆಯದಾಗುವುದಿಲ್ಲ. ನೀವು ಪ್ರೇ’ತದೊಂದಿಗೆ ಮಾತನಾಡಿದಂತೆ ಕನಸು ಕಂಡರೆ, ಮನಸ್ಸಿನ ಇಂಗಿತಗಳು ಬಹು ಬೇಗ ಈಡೇರುತ್ತವೆ ಎನ್ನುವ ಸೂಚನೆಯನ್ನು ನೀಡುತ್ತದೆ.. ಕನಸಿನಲ್ಲಿ ಸ’ತ್ತವ್ಯಕ್ತಿ ಶ’ವ ಪೆಟ್ಟಿಗೆಯಲ್ಲಿರುವಂತೆ ಕಂಡರೆ, ಸದ್ಯದಲ್ಲೇ ನಿಮಗೆ ಅ’ಪಘಾ’ತ ಆಗುವ ಸಂಭವ ಇದೆ ಎನ್ನುವ ಸಂದೇಹವನ್ನು ನೀಡುತ್ತದೆ. ಶುದ್ಧವಾದ ಸ’ಮಾ’ಧಿಯನ್ನು ಕನಸಿನಲ್ಲಿ ಕಂಡರೆ, ಅದೃಷ್ಟದ ಬಾಗಿಲು ತೆರೆಯುತ್ತದೆ ಎನ್ನುವ ಸೂಚನೆ. ಅಲ್ಲದೆ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುವುದು ಎನ್ನುವ ಮಾಹಿತಿಯನ್ನು ನೀಡುತ್ತದೆ.

[widget id=”custom_html-3″]

ಪ್ರೇ’ತ ಭೂ’ತದ ಜೊತೆ ನೀವು ಸ್ನೇಹಿತರಾಗಿರುವಂತಹ ಕನಸು ಕಂಡರೆ, ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ ಎನ್ನುವ ಮಾಹಿತಿಯನ್ನು ನೀಡುತ್ತದೆ.
ಕನಸಿನಲ್ಲಿ ಹಲವು ಬಾರಿ ಸ’ತ್ತ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದರೆ, ಅದು ನಿಮ್ಮ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಸತ್ತ ಸಂಬಂಧಿಕರು ಅಥವಾ ಪಾಲಕರು ನಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ, ತೊಂ’ದ’ರೆಗಳು ಮುಂದಿನ ದಿನಗಳಲ್ಲಿ ಎದುರಾಗುತ್ತವೆ. ಅದಕ್ಕಾಗಿ ಸಮಸ್ಯೆಯಿಂದ ಪಾರಾಗುವ ಮಾರ್ಗವನ್ನು ಕಂಡುಕೊಳ್ಳಬೇಕು ಎನ್ನುವ ಮಾಹಿತಿ ನೀಡುತ್ತದೆ
ಮೃತರಾದ ತಂದೆ ತಾಯಿಯೊಂದಿಗೆ ಮಾತನಾಡಿದಂತೆ ಕನಸು ಕಂಡರೆ ಅದು ನಿಮ್ಮ ಆಂತರಿಕ ನೆಮ್ಮದಿ ಶಾಂತಿಯನ್ನು ನೀಡುತ್ತದೆ. ಅಲ್ಲದೆ ಇದು ಕುಟುಂಬದ ವ್ಯವಹಾರದ ಏಳಿಗೆಯನ್ನು ಸೂಚಿಸುತ್ತದೆ. ಕುಟುಂಬದಲ್ಲಿ ತೀ’ರಿಹೋದ ಯಾರಾದರೊಬ್ಬ ಸದಸ್ಯರು ಕನಸಿನಲ್ಲಿ ಕಾಣಿಸಿಕೊಂಡರೆ, ಅದು ಒಳ್ಳೆಯದಲ್ಲ ಎಂದು ಹಿಂದೂ ಶಾಸ್ತ್ರ ಹೇಳುತ್ತದೆ.

[widget id=”custom_html-3″]

ಅಲ್ಲದೆ ಅವರ ಆ’ತ್ಮಕ್ಕೆ ಮೋಕ್ಷ ದೊರೆತಿಲ್ಲ ಎನ್ನುವ ಅರ್ಥವನ್ನು ಹೇಳುತ್ತದೆ. ಕನಸಿನಲ್ಲಿ ಸ’ತ್ತ ಕುಟುಂಬದ ಸದಸ್ಯರು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಅವರ ಹೆಸರಿನಲ್ಲಿ ಪೂಜೆ ಅಥವಾ ಶ್ರಾದ್ಧ ಮಾಡಿಸಬೇಕು ಎನ್ನವ ಅರ್ಥ ನೀಡುತ್ತದೆ. ಕನಸಿನಲ್ಲಿ ಮಾಂ’ಸ ತಿನ್ನುವ ಹಕ್ಕಿಯು ತನ್ನ ತಲೆಯ ಮೇಲೆ ಸು’ತ್ತು’ತ್ತಿದ್ದರೆ ಅಂತಹ ವ್ಯಕ್ತಿಯು ಆದಷ್ಟು ಬೇಗ ಸಾ’ವ’ನ್ನಪ್ಪುವನು. ಹಾಗೂ ಕನಸಿನಲ್ಲಿ ಚಿನ್ನದ ಅಥವಾ ಬೆಳ್ಳಿಯ ವಾಂತಿಯನ್ನು ಮಾಡುತ್ತಿರುವಂತೆ ಕನಸು ಬಿದ್ದರೂ ಕೂಡ ಆ ವ್ಯಕ್ತಿ ಸದ್ಯದಲ್ಲೇ ಸಾ’ಯು’ತ್ತಾನೆಂದು ಅರ್ಥೈಸಿಕೊಳ್ಳಬೇಕು. ಕನಸಿನಲ್ಲಿ ಕೆಂಪು ಬಣ್ಣದ ಕೋಟ್‌ ಧರಿಸಿರುವ, ಕೆಂಪು ಬಣ್ಣದ ವಸ್ತ್ರವನ್ನು ಧರಿಸಿರುವ ಮತ್ತು ಮೈತುಂಬಾ ಚಿನ್ನಾಭರಣವನ್ನು ಧರಿಸಿರುವ ಮಹಿಳೆಯೊಂದಿಗೆ ನೀವು ಸಂಬಂಧ ಹೊಂದಿರುವಂತೆ ದೃಶ್ಯ ಕಂಡರೆ..

[widget id=”custom_html-3″]

ನೀವು ಸದ್ಯದಲ್ಲೇ ಯಮಧರ್ಮರಾಜನೊಂದಿಗೆ ಪ್ರಯಾಣಿಸುವಿರೆಂದು ತಿಳಿದುಕೊಳ್ಳಬೇಕು. ಯಾವುದೇ ಓರ್ವ ವ್ಯಕ್ತಿಯ ಕನಸಿನಲ್ಲಿ ದಪ್ಪವಿರುವ ವ್ಯಕ್ತಿಯು ತೆಳ್ಳಗೆ ಕಾಣಿಸಿದರೆ ಅಥವಾ ತೆಳ್ಳಗಿರುವ ವ್ಯಕ್ತಿಯು ದಪ್ಪ ಕಾಣಿಸಿದರೆ ಅಥವಾ ದಪ್ಪಗಿರುವ ಮತ್ತು ತೆಳ್ಳಗಿರುವ ವ್ಯಕ್ತಿಗಳು ವ್ಯವಹರಿಸುತ್ತಿರುವಂತೆ ಕನಸು ಕಂಡರೆ ಆ ವ್ಯಕ್ತಿ ಸದ್ಯದಲ್ಲೇ ಭೂಮಿಯನ್ನು ತೊರೆಯುತ್ತಾನೆ ಎಂದರ್ಥ. ಈ ರೀತಿಯ ಕನಸ್ಸು ಕಂಡ ವ್ಯಕ್ತಿಯು ದೀರ್ಘಕಾಲದ ಅನಾರೋಗ್ಯವನ್ನು ಅನುಭವಿಸಿ ನಂತರ ಸಾ’ವ’ನ್ನಪ್ಪುತ್ತಾನೆ. ಕನಸಿನಲ್ಲಿ ಆರಿ ಹೋದ ಅಥವಾ ನಂದಿದ ದೀಪವನ್ನು ನೋಡಿದರೆ ಆ ಕನಸನ್ನು ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಕನಸು ಕಂಡವರ ಕುಟುಂಬದಲ್ಲಿ ಯಾವುದಾದರೂ ಓರ್ವ ವ್ಯಕ್ತಿ ಸಾ’ಯು’ತ್ತಾನೆ ಅಥವಾ ಆ ವ್ಯಕ್ತಿಯೇ ಸ್ವ ಇಚ್ಛೆಯಿಂದ ಸಾ’ಯು’ತ್ತಾನೆ.