Advertisements

ರಾತ್ರಿ ವೇಳೆ ಹೈವೆಗಳಲ್ಲಿ ಲಿಪ್ಟ್ ಕೇಳುತ್ತಿದ್ದಳು.. ನಂತರ ಮಹಿಳೆ ಮಾಡುತ್ತಿದ್ದ ಖತರ್ನಾಕ್ ಕೆಲಸ ಏನು ಗೊತ್ತಾ? ಬೆಚ್ಚಿ ಬೀಳುತ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಕೆಲವೊಮ್ಮೆ ನಾವು ರಸ್ತೆಗಳಲ್ಲಿ ವಾಹನಗಳಲ್ಲಿ ಚಲಿಸುವಾಗ ಕೆಲವರು ಲಿಪ್ಟ್ ಕೇಳುವುದನ್ನು ನೋಡಿದ್ದೀವಿ.‌ ಅಥವಾ ನಾವೇ ಲಿಪ್ಟ್ ಕೇಳಿರುತ್ತೀವಿ.. ಹಾಗು ನಾವು ಕೂಡ ಲಿಪ್ಟ್ ಕೊಟ್ಟಿರುತ್ತೀವಿ. ಆದರೆ ಕೆಲವರು ಮಾನವೀಯತೆ ದೃಷ್ಟಿಯಿಂದ ಲಿಪ್ಟ್ ಕೇಳಲು ಹೋಗಿ ಗೊಂದಲಕ್ಕೆ ಸಿಲುಕಿಕೊಂಡಿರುವ ಘ’ಟ’ನೆಗಳನ್ನು ಕೂಡ ನಾವು ಕೇಳಿರುತ್ತೀವಿ. ಇನ್ನೂ ಇದೇ ರೀತಿಯ ಘ’ಟ’ನೆಯೊಂದನ್ನು ತಿಳಿದುಕೊಳ್ಳೋಣ.. ಮಹಿಳೆಯೊಬ್ಬಳು ಪ್ರತಿದಿನ ರಾತ್ರಿ ಹೈವೇಗಳಲ್ಲಿ ಲಿಪ್ಟ್ ಕೇಳುತ್ತಿದ್ದಳು. ಲಿಪ್ಟ್ ಕೊಟ್ಟ ಬಳಿಕ ಈ ಮಹಿಳೆ ಮಾಡುತ್ತಿದ್ದ ಕೆಲಸ ಏನು ಅಂತ ಕೇಳಿದರೆ ನೀವು ಖಂಡಿತ ಬೆ’ಚ್ಚಿ ಬೀಳ್ತೀರಾ. ಮಧ್ಯಪ್ರದೇಶದ ಕಾಂಡ್ವಾದ ಹೈವೇನಲ್ಲಿ ಪ್ರತಿದಿನ ರಾತ್ರಿ ಈ ಮಹಿಳೆ ಲಿಪ್ಟ್ ಕೇಳುತ್ತಿದ್ದಳು..

Advertisements

ಕಾರುಗಳು, ಲಾರಿಗಳು ಹೀಗೆ ಎಲ್ಲಾ ವಾಹನಗಳಲ್ಲಿ ಲಿಪ್ಟ್ ಕೇಳುತ್ತಿದ್ದಳು. ಇನ್ನೂ ಒಬ್ಬಂಟಿಯಾಗಿರುವ ಪುರುಷರೇ ಈ ಮಹಿಳೆಯ ಮೇನ್ ಟಾರ್ಗೆಟ್ ಆಗಿರುತ್ತಿತ್ತು.. ಲಿಪ್ಟ್ ಕೇಳಿದ ಬಳಿಕ ನಾನು ಒಬ್ಬಳೆ ಇದ್ದೀನಿ, ದಯವಿಟ್ಟು ನನ್ನ ಮನೆ ಇಲ್ಲೇ ಹತ್ತಿರವೇ ಇದೆ ಸ್ವಲ ಅಲ್ಲಿಯವರೆಗೂ ಬಿಡಿ ಎಂದು ಹೇಳಿ ಲಿಪ್ಟ್ ಕೊಟ್ಟವರನ್ನು ಅ’ಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಳು. ಇನ್ನೂ ಆ ಅ’ಜ್ಞಾತ ಸ್ತಳಕ್ಕೆ ಕರೆದುಕೊಂಡು ಹೋದಾಗ ಈಕೆಯ 6 ಜನ ಟೀಮ್ ರೆಡಿಯಾಗಿರುತ್ತಿತ್ತು.. ಲಿಪ್ಟ್ ಕೊಟ್ಟವನ ಪೋನ್, ದುಡ್ಡು ಎಲ್ಲವನ್ನು ಕೂಡ ಕಿತ್ತುಕೊಂಡು ಕಳಿಸುತ್ತಿದ್ದರು. ಇನ್ನು ಲಾರಿಗಳು ಸಿಕ್ಕಿದರೆ.. ಅದರಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಕಳಿಸುತ್ತಿದ್ದರು.

ಇನ್ನೂ ಈಕೆಯ ಟೀಮ್ ನ ನಾಯಕ ಈಕೆಯ ಗಂಡನೇ ಆಗಿರುತ್ತಿದ್ದ.. ಇನ್ನೂ ಇವರು ಇಲ್ಲಿಯವರೆಗೂ ಕೋಟ್ಯಾಂತರ ರೂಪಾಯಿ ವಂ’ಚ’ನೆ ಮಾಡಿದ್ದಾರೆ. ಇತ್ತೀಚಿನವರೆಗೂ ಇವರು ಸಿಕ್ಕಿ ಹಾಕಿಕೊಂಡಿರಲಿಲ್ಲ.. ಏಕೆಂದರೆ ಪ್ರತಿದಿನವೂ ಕೂಡ ಹೊಸ ಹೊಸ ಹೈವೇಗಳನ್ನು ಹುಡುಕುತ್ತಿದ್ದರು. ಆದರೆ ಈ ಬಾರಿ ಸಿಕ್ಕಿಹಾಕಿಕೊಳ್ಳಲು ಕಾರಣವೇನೆಂದರೆ ಕಾಂಡ್ವಾದ ಇನ್ಸ್ಪೆಕ್ಟರ್ ಗೆ ಇವರು ಈ ಮುಂಚೆ ಚಳ್ಳೇ ಹಣ್ಣು ತಿನ್ನಿಸಿದ್ದರು.. ನಂತರ ಎರಡೇ ದಿನದಲ್ಲಿ ಇವರನ್ನು ಇಡಿಯಲು ಪೋಲಿಸ್ ತಂಡವೊಂದು ರಚನೆಯಾಗಿ ಇವರನ್ನು ಹಿಡಿದು ಅ’ರೆ’ಸ್ಟ್ ಮಾಡಿದರು. ಸ್ನೇಹಿತರೆ ನೀವು ಕೂಡ ಲಿಪ್ಟ್ ನೀಡುತ್ತಿದ್ದರೆ ತುಂಬಾ ಎಚ್ಚರಿಕೆಯಿಂದ ಇರಿ.. ಲಿಪ್ಟ್ ಕೇಳುವು ಎಲ್ಲರೂ ಈಗೆ ಇರುವುದಿಲ್ಲ. ಆದರೆ ನಮ್ಮ ಎಚ್ಚರಿಕೆ ನಮಗಿರಬೇಕು.