Advertisements

ಹೊಟ್ಟೆಯ ಬೊಜ್ಜು ಮತ್ತು ಸೈಡ್ ಪ್ಯಾಟ್ ಕರಗಿಸಲು ಹೀಗೆ ಮಾಡಿ ..ಕೇವಲ ಎರಡೇ ತಿಂಗಳು ಸಾಕು !

Health Kannada Mahiti

ನಮಸ್ತೇ ಸ್ನೇಹಿತರೇ, ಬದಲಾದ ಜೀವನಶೈಲಿ ಹಾಗೂ ಆಹಾರದ ಕ್ರಮದಿಂದಾಗಿ ದೇಹದಲ್ಲಿನ ಪ್ಯಾಟ್ ಹೆಚ್ಚಾಗಿ ಬೊಜ್ಜು ಕೂಡ ಹೆಚ್ಚಾಗುತ್ತದೆ. ಇದರಿಂದ ಹಲವರು ತೊಂದರೆಗಳನ್ನ ಎದುರಿಸಬೇಕಾಗುತ್ತದೆ. ದೇಹದಲ್ಲ್ ಬೊಜ್ಜು ಹೆಚ್ಚಾಗುವುದರಿಂದ ಹೃ’ದಯಾಘಾತ ಆಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಇದಕ್ಕೆಲ್ಲಾ ಕಾರಣ ಈಗಿನ ಆಹಾರ ಪದ್ಧತಿ ಹಾಗೂ ವ್ಯಾಯಾಮ ಮಾಡದಿರುವುದು. ಇನ್ನು ತಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಂಡು ಸ್ಲಿಮ್ ಆಗಿ ಕಾಣಿಸುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..ಹಾಗಾಗಿ ಅನೇಕರು ತಮ್ಮ ದೇಹದ ಬೊಜ್ಜನ್ನ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳ ಮೊರೆ ಹೋಗುತ್ತಾರೆ. ಆದ್ರೆ ಅದರಿಂದ ಯಾವುದೇ ಪ್ರಯೋಜನಗಳಾಗುವುದಿಲ್ಲ.

Advertisements

ಈ ಔಷಧಿಗಳಿಂದ ಅಡ್ಡಪರಿಣಾಮಗಳೇ ನಮ್ಮ ದೇಹದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತವೆ. ಇನ್ನು ಅನೇಕರು ತಮ್ಮ ಆಹಾರಕ್ರಮವನ್ನ ಬದಲಾವಣೆಮಾಡಿಕೊಂಡು ಡಯೆಟ್ ಮಾಡಿದರೂ ಕೂಡ ಈ ಬೊಜ್ಜು ಕಡಿಮೆಯಾಗದೇ ಕಾಡುತ್ತದೆ. ಇದಕ್ಕೆಲ್ಲಾ ಇರುವುದು ಒಂದೇ ದಿನ ನಿತ್ಯ ವ್ಯಾಯಾಮ ಮಾಡುವುದು. ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡುವುದರಿಂದ ನಾವು ನಮ್ಮ ಹೊಟ್ಟೆಯಬಾಗದ ಬೊಜ್ಜು, ಸೈಡ್ ಫ್ಯಾಟ್, ಹಿಂಬದಿಯ ಬೊಜ್ಜನ್ನಕರಗಿಸಿಕೊಳ್ಳಬಹುದಾಗಿದೆ.

ಇನ್ನು ಈ ವಿಡಿಯೋದಲ್ಲಿ ಹೇಳಿರುವಂತೆ ನಿರಂತರವಾಗಿ ಈ ವ್ಯಾಯಾಮಗಳನ್ನ ಮಾಡಿಕೊಂಡು ಬಂದರೆ ಕೇವಲ ಎರಡು ತಿಂಗಳಿನಲ್ಲಿ ಅದರ ರಿಸಲ್ಟ್ ಗೊತ್ತೊಗೋದಕ್ಕೆ ಶುರುವಾಗುತ್ತೆ. ಬೆಲ್ಲಿ ಪ್ಯಾಟ್, ಸೈಡ್ ಪ್ಯಾಟ್ ಹಾಗೂ ಬ್ಯಾಕ್ ಪ್ಯಾಟ್ ಕೂಡ ಕಡಿಮೆಯಾಗುತ್ತೆ. ಹಾಗಾದ್ರೆ ಯಾವ ಯಾವ ವ್ಯಾಯಾಮಗಳನ್ನ ಮಾಡುವುದರಿಂದ ದೇಹದ ಬೇರೆ ಬೇರೆ ಭಾಗದ ಬೊಜ್ಜು ಕಡಿಮೆಯಾಗುತ್ತದೆ, ಮಾಡೋದು ಹೇಗೆ ಎಂಬುದನ್ನ ತಿಳಿಯಲು ಮೇಲಿರುವ ವಿಡಿಯೋ ನೋಡಿ..