Advertisements

ಎರಡು ಕೈಗಳಿಲ್ಲದ ಹುಡುಗನನ್ನು ಪ್ರೀತಿಸಿ ಮದುವೆಯಾದ ನಿರಂಜನ್ ಅವರ ಅಕ್ಕ.. ಆ ಹುಡುಗ ನಿಜಕ್ಕೂ ಯಾರು ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ಕಾಮಿಡಿ ಮಾಡುತ್ತಾ ಎಲ್ಲರನ್ನ ನಕ್ಕು ನಲಿಸುತ್ತಿರುವ ಹುಡುಗ ನಿರಂಜನ್ ದೇಶ್ ಪಾಂಡೆ.. ಕನ್ನಡದ ಕೆಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ನಿರಂಜನ್ ಕಿರುತೆರೆಯಲ್ಲಿ ಮತ್ತು ಅರ್ ಜೆ ಆಗಿ ಬಹಳಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದೀಗ ನಿರಂಜನ್ ದೇಶ್ ಪಾಂಡೆ ಅವರು ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಭಾಗವಹಿಸಿದ್ದಾರೆ.. ಇನ್ನೂ ತಮ್ಮ ಅಕ್ಕನ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಮಾಹಿತಿಯನ್ನ ಶೇರ್ ಮಾಡಿಕೊಂಡಿದ್ದಾರೆ ನಿರಂಜನ್. ನಿರಂಜನ್ ಅಕ್ಕನ ಹೆಸರು ನಳಿನ.. ನಿರಂಜನ್ ಮತ್ತು ಅವರ ಅಕ್ಕ ಬಹಳ ಆತ್ಮೀಯವಾಗಿ ಇದ್ದವರು. ಇಗ್ಲೂ ಸಹ ನಿರಂಜನ್ ಅಕ್ಕನ ಜೊತೆ ಬಹಳ ಪ್ರೀತಿಯಿಂದ ಇದ್ದಾರೆ.. ಅಕ್ಕನಿಗೆ ಏನ್ ಬೇಕು ಎಲ್ಲವನ್ನ ಮಾಡ್ತಾರೆ.

[widget id=”custom_html-3″]

Advertisements

ಆದರೆ ಒಂದು ಸಮಯದಲ್ಲಿ ಅಕ್ಕನಿಗೆ ಮದುವೆ ಆಗಲು ಸಾಧ್ಯವಾಗದೇ ಬಹಳ ಕಷ್ಟಪಟ್ಟಿದ್ದರು.. ನಿರಂಜನ್ ಅವರಿಗೆ ತಮ್ಮ ಮದುವೆಗಿಂತ ಹೆಚ್ಚಾಗಿ ಅಕ್ಕನ ಮದುವೆ ಮಾಡ್ಬೇಕು ಎಂಬ ಆಸೆ ಇತ್ತು ಆದರೆ ನಿರಂಜನ್ ಅವರ ಅಕ್ಕ ಮದುವೆಗೆ ಒಪ್ಪುತ್ತಿರಲಿಲ್ಲಾ. ಹಿಂದಿನ್ ರಿಲೇಶನ್ ಶಿಪ್ ನಿಂದಾಗಿ ಯಾವುದೇ ಹುಡುಗನನ್ನು ತೋರಿಸಿದ್ರು ಮದುವೆ ಆಗಲ್ಲಾ ಎಂದು ಹೇಳ್ತಿದ್ರು.. ಆ ಸಮಯದಲ್ಲಿ ನಿರಂಜನ್ ಅವರಿಗೂ ಮದುವೆ ಆಯ್ತು. ಆಗ ಜನರೆಲ್ಲರೂ ಮನೆಯಲ್ಲಿ ಹೆಣ್ಣು ಮಗುವನ್ನು ಇಟ್ಟುಕೊಂಡು ಮದುವೆ ಮಾಡಲು ಆಗ್ಲಿಲ್ಲಾ ಅಂಥ ಅವಮಾನ ಮಾಡ್ತಿದ್ರಂತೆ..

[widget id=”custom_html-3″]

ಆ ಸಮಯದಲ್ಲೇ ನಿರಂಜನ್ ಅವರ ಅಕ್ಕ ಖಿ’ನ್ನ’ತೆಗೆ ಒಳಗಾಗಿದ್ದರು. ಹಾಗಾಗಿ ಬಿಗ್ ಬಾಸ್ ಮಿನಿ ಸೀಸನ್ ಮೂಲಕ ಯಾರು ಕೂಡ ಹೆಣ್ಣು ಮಕ್ಕಳಿಗೆ ಮೋಸ ಮಾಡ್ಬೇಡಿ ಅದು ಆ ಹೆಣ್ಣಿನ ಜೀವನವನ್ನ ಮಾತ್ರ ಬಾಧಿಸೋದಿಲ್ಲಾ ಆಕೆಯ ಇಡೀ ಕುಟುಂಬವನ್ನ ಬಾಧಿಸುತ್ತದೆ ಎಂದು ಹೇಳಿದ್ದಾರೆ ನಿರಂಜನ್.. ನಂತರ ವಿನಾಯಕ್ ಜೋಷಿ ಅವರ ವೆಬ್ ಸೀರಿಯಸ್ ಒಂದಕ್ಕಾಗಿ ನಳಿನಾ ಅವರು ಹೋದಾಗ ಅಲ್ಲಿ ನ್ಯಾಷನಲ್ ಸ್ವಿಮ್ಮರ್ ಜಯಂತ್ ಅವರನ್ನ ಬೇಟಿ ಆಗ್ತಾರೆ.. ಜಯಂತ್ ಅವರಿಗೆ ಎರಡು ಕೈಗಳು ಇರೋದಿಲ್ಲಾ. ಅದನ್ನ ನೋಡಿ ನಿರಂಜನ್ ಅವರು ಮೊದಲಿಗೆ ಈ ಮದುವೆ ಬೇಡ ಅಂತಾರೆ.

[widget id=”custom_html-3″]

ಅದಕ್ಕೆ ನಳಿನಾ ಅವರು ಎರಡು ಕೈ ಎರಡು ಕಾಲು ಇರುವ ಮನುಷ್ಯ ನನಗೆ ಮೋಸ ಮಾಡಬಹುದು ಆದರೆ ಈ ವ್ಯಕ್ತಿ ನನಗೆ ಪ್ರೇರಣೆ ನೀಡ್ತಾರೆ. ಇವರನ್ನ ನೋಡಿ ನನಗೆ ಬದುಕುವ ಉತ್ಸಾಹ ಮೂಡುತ್ತದೆ ಎಂದರಂತೆ.. ಈ ಮಾತು ಕೇಳಿ ನಿರಂಜನ್ ಅವರು ಮದುವೆಗೆ ಒಪ್ಪಿಕೊಂಡು ಅಕ್ಕನಿಗೆ ಮದುವೆ ಮಾಡಿದ್ರಂತೆ ಈ ಮಾಡಿದ್ರಂತೆ. ಈ ಮದುವೆ ನಡೆದ ನಂತರವೂ ಕೂಡ ಕೆಲವರು ಸುಲಭವಾಗಿ ಸಿಕ್ತು ಅಂಥ ಈ ಮಾಡ್ಬಿಟ್ಯಾ ಅಂಥ ನಿರಂಜನ್ ಅವರ ಬಳಿ ಹೇಳಿದ್ರಂತೆ.. ಆದರೆ ಇಂದು ತನ್ನ ಅಕ್ಕ ಸುಖವಾಗಿ ಸಂಸಾರ ಮಾಡ್ತಿದ್ದಾರೆ. ಗಂಡನ ಜೊತೆ ಚೆನ್ನಾಗಿದ್ದಾರೆ ಅಂಥ ಹೇಳಿಕೊಂಡಿದ್ದಾರೆ ನಿರಂಜನ್..