Advertisements

ನಿರ್ಮಾ ಪೌಡರ್ ಕವರ್ ಮೇಲೆ ಇರುವ ಈ ಹುಡುಗಿ ಯಾರು ಗೊತ್ತಾ? ಈಕೆನಾ ದೇಶವೇ ನೊಡ್ತಾ ಇದೆ.. ಆದ್ರೆ ಈಗ ಎಲ್ಲಿದ್ದಾಳೆ ಗೊತ್ತಾ?

Kannada Mahiti

ಸಬ್ ಕಿ ಪಸಂದ್ ವಾಷಿಂಗ್ ಪೌಡರ್ ನಿರ್ಮಾ.. ಹಾಡು ಯಾರಿಗೆ ಗೊತ್ತಿಲ್ಲ ಹೇಳಿ, ಡಿಟರ್ಜೆಂಟ್ ಬಗ್ಗೆ ಎಷ್ಟು ಗೊತ್ತೋ ಅಷ್ಟೇ ಈ ಹಾಡಿನ ಬಗ್ಗೆ ಮಾತ್ರ ಎಲ್ಲರಿಗೂ ಗೊತ್ತು ಅಲ್ವಾ.. ಈ ಪ್ರಖ್ಯಾತ ನಿರ್ಮಾ ಡಿಟರ್ಜಂಟ್ ಪೌಡರ್ ಹೇಗೆ ಸ್ಟಾರ್ಟ್ ಆಯ್ತು ಗೊತ್ತಾ.. ಇದರ ಹಿಂದೆ ಸಹ ಒಂದು ಕ’ರಾ’ಳ ಕಣ್ಣೀರಿನ ಕತೆಯಿದೆ. ಸಾಧಿಸುವ ತುಡಿತ ಇರುವವನು ಯಾವಾಗಲೂ ವಿ’ಧಿಯನ್ನ ಸಮಾಜವನ್ನ ಸಮಯವನ್ನು ದೂರುತ್ತಾ ಕೂರುವುದಿಲ್ಲ, ಬದಲಾಗಿ ಸಮಯ ಹಾಳು ಮಾಡದೇ ಸದಾ ತನ್ನ ಗುರಿಯತ್ತ ಗಮನ ಹರಿಸುತ್ತಿರುತ್ತಾನೆ. ಹೌದು ಇದರಂತೆಯೇ ನಮ್ಮ ನಿರ್ಮಾ ಕಂಪನಿಯ ಸಂಸ್ಥಾಪಕ ಕರ್ಸಾನ್ ಬಾಯಿ ಪಟೇಲ್ ಕೂಡ. ಸರ್ಕಾರಿ ಲ್ಯಾಬ್‌ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಕರ್ಸಾನ್ ಬಾಯಿ ಪಟೇಲ್ ಅವರಿಗೆ ಏನಾದ್ರೂ ಒಂದು ಸಾಧಿಸುವ ಹಂಬಲವಿತ್ತು.

[widget id=”custom_html-3″]

Advertisements

ಹೇಗೋ ಕೆ’ಮಿ’ಕಲ್ಸ್ಗಳ ಬಗ್ಗೆ ಅರಿವಿದ್ದದ್ದರಿಂದ ಕರ್ಸಾನ್ ಬಾಯಿ ಪಟೇಲ್ ಒಂದು ಖಾಲಿ ಜಾಗದಲ್ಲಿ ಕೂತು ಕೆ’ಮಿ’ಕಲ್ಸ್ಗಳನ್ನು ಒಟ್ಟು ಹಾಕಿ ಒಂದು ಡಿಟರ್ಜೆಂಟ್ ಕಂಡುಹಿಡಿಯಲು ಮುಂದಾಗ್ತಾರೆ. ಇದರನುಸಾರ ಕೊನೆಗೆ ಹೇಗೋ ಹಳದಿ ಬಣ್ಣದ ಡಿಟರ್ಜೆಂಟ್ ಕಂಡು ಹಿಡೀತಾರೆ. ಈ ಡಿಟರ್ಜೆಂಟ್‌ನ ಸೈಕಲ್‌ನಲ್ಲಿ ಮಾರಿ 3 ರೂಪಾಯಿಗೆ ಕೆಜಿ ದರದಲ್ಲಿ ಕರ್ಸಾನ್ ಬಾಯಿ ಪಟೇಲ್ ಮಾರಾಟ ಮಾಡುತ್ತಾರೆ. ಅದಾಗಲೇ ಮಾರ್ಕೆಟ್‌ನಲ್ಲಿ ಬೇರೂರಿದ್ದ ಹಿಂದೂಸ್ಥಾನ್ ಲಿವರ್ ಲಿಮಿಟೆಡ್‌ನ ಡಿಟೆಂರ್ಜಟ್‌ಗೆ ಕರ್ಸಾನ್ ಬಾಯಿ ಪಟೇಲ್‌ರ ನಿಮಾ ಡಿಟರ್ಜೆಂಟ್ ಸ್ಪರ್ಧೆ ಕೊಟ್ಟಿತು. ಇನ್ನು ಕರ್ಸಾನ್ ಬಾಯಿ ಪಟೇಲ್ ಅವರಿಗೆ ನಿರುಪಮಾ ಎಂಬ ಮಗಳಿದ್ದು ಆಕೆಯನ್ನು ಪ್ರೀತಿಯಿಂದ ಕರ್ಸಾನ್ ಬಾಯಿ ಅವರು ನಿಮಾ ಅಂತ ಕರೆಯುತ್ತಿದ್ದರು..

[widget id=”custom_html-3″]

ಆದರೆ ಒಂದು ಅ’ಪಘಾ’ತದಲ್ಲಿ ಮಗು ದೈ’ವಾ’ದೀನವಾಗಿ ವಿಧಿ ತನ್ನ ಅಟ್ಟಹಾಸವನ್ನು ಕರ್ಸಾನ್ ಬಾಯಿ ಅವರ ಬದುಕಲ್ಲಿ ಮೆರೆದಿತ್ತು. ಸೋ ಇದೇ ಕಾರಣಕ್ಕೆ ತನ್ನ ಡಿಟೆರ್ಜಂಟ್‌ಗೆ ನಿರ್ಮಾ ಹೆಸರು ಇಟ್ಟರು. ಇನ್ನು ಡಿಟರ್ಜೆಂಟ್ ಜಾಹಿರಾತು ಮಾಡುವ ಸಲುವಾಗಿ ರೆಡಿಯೋ ಅಲ್ಲಿ ಒಂದು ಜಾಹಿರಾತು ಕೊಡಲಾಯಿತು. ವಾಷಿಂಗ್ ಪೌಡರ್ ನಿರ್ಮಾ, ಎಲ್ಲರ ನೆಚ್ಚಿನ ನೀ ನಿರ್ಮಾ.. ಈ ಹಾಡು ಜನಜ್ಜನಿತವಾಗಿ ನಿರ್ಮಾ ಡಿಟರ್ಜೆಂಟ್ ಖ್ಯಾತಿ ಇನ್ನಷ್ಟು ಬೆಳೆಯಿತು. ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ನಟರು ಸಹ ಡಿಟರ್ಜೆಂಟ್‌ಗೆ ಜಾಹಿರಾತು ಕೊಟ್ಟು ಇನ್ನಷ್ಟು ಪ್ರಸಿದ್ದಿಯಾಯಿತು. ಹೀಗೆ ಕರ್ಸಾನ್ ಬಾಯಿ ಪಟೇಲ್ ಅವರು ಖಾಲಿ ಜಾಗದಲ್ಲಿ ಕಂಡ ಕನಸು ಇವತ್ತು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿ ಸಾವಿರಾರು ಉದ್ಯೋಗಿಗಳಿಗೆ ಬದುಕು ಕೊಟ್ಟಿದೆ. ಜೊತೆಗೆ ನಿರ್ಮಾ ವಿಶ್ವಿದ್ಯಾಲಯ ಕೂಡ ತಲೆಎತ್ತಿ ಅಪಾರ ವಿದ್ಯಾರ್ಥಿಗಳಿಗೆ ಅಕ್ಷರವನ್ನು ಧಾರೆಯೆರೆಯುತ್ತಿದೆ..