Advertisements

ತಾಯಿಗೆ ಕಾಲ್ ಮಾಡಿ ಸೀಮಂತಕ್ಕೆ ರೆಡಿ ಮಾಡಿ ಎಂದಿದ್ದ ಮಗಳು.. ಆದರೆ ತವರಿಗೆ ಈಕೆ ಯಾವ ಸ್ಥಿತಿಯಲ್ಲಿ ಹೋದಳು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಹುಟ್ಟಿನಿಂದ ಮಗಳ ಮದವೆಯ ಜವಾಬ್ದಾರಿವರೆಗೂ ತಂದೆ ಅಷ್ಟಿಷ್ಟು ಕಷ್ಟ ಪಡೋದಿಲ್ಲಾ.. ಬಡತನವಿದ್ರು ಕೂಡ ಮಗಳನ್ನ ಚೆನ್ನಾಗಿ ನೋಡ್ಕೋಬೇಕು ಅವಳಿಗೆ ಒಂದು ಒಳ್ಳೆ ಜೀವನ ರೂಪಿಸಿಕೊಡಬೇಕು ಅಂಥೆಲ್ಲಾ ತಂದೆ ನೂರಾರು ಕನಸುಗಳನ್ನು ಕಟ್ಟಿಕೊಂಡಿರ್ತಾನೆ.. ಇನ್ನೂ ಮಗಳು ಬೆಳೆದು ಮದುವೆ ವಯಸ್ಸಿಗೆ ಬಂದಾಗ ಆತನ ಜವಾಬ್ದಾರಿ ಇನ್ನೂ ಹೆಚ್ಚಾಗಿ ಇರುತ್ತೆ.. ಏಕೆಂದರೆ ಮಗಳಿಗೆ ಒಳ್ಳೆ ಹುಡುಗನನ್ನ ನೋಡಿ ಮದುವೆ ಮಾಡ್ಕೋಡಬೇಕು.. ತವರು ಮನೆಗಿಂತ ಗಂಡನ ಮನೆಯಲ್ಲಿ ಇದ್ದಷ್ಟು ಕಾಲ ಯಾವುದೇ ರೀತಿ ಕುಂದು ಕೊರತೆ ಇಲ್ಲದಂತೆ ಚೆನ್ನಾಗಿರ್ಲಿ ಅಂಥ ಯೋಚನೆ ಮಾಡ್ತಾನೆ. ಇನ್ನೂ ಮಗಳಿಗೆ ಹುಡುಗನನ್ನು ಹುಡುಕಿ ಆಕೆ ಗಂಡನ ಮನೆಯಲ್ಲಿಯಾದ್ರು ಚೆನ್ನಾಗಿರ್ಲಿ ಅಂಥ ಸಾಲ ಎನೋ ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ರು..

Advertisements

ತಂದೆ ತಾಯಿ ಒಳ್ಳೆ ಮನೆಗೆ ಮದುವೆ ಮಾಡಿಕೊಟ್ಟಿದ್ದೇವೆ ಚೆನ್ನಾಗಿಯೇ ಇರ್ತಾಳೆ ಅಂಥ ತುಂಬಾ ಖುಷಿಯಾಗಿದ್ರು.. ಆದರೆ ಈ ಖುಷಿ ಜ್ಯಾಸ್ತಿ ದಿನ ಇರಲಿಲ್ಲಾ.. ಹೌದು ಅಂತಹ ಒಂದು ಘ’ಟ’ನೆ ನಡೆದೇ ಹೋಯ್ತು.. ಇಂತಹ ಒಂದು ಘ’ಟ’ನೆ ಬಾಗಲಕೋಟೆ ಜಿಲ್ಲೆ, ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ತಂದೆ ತಾಯಿ ತಮ್ಮ ಮಗಳಾದ ನಿರ್ಮಾಲ ಅವರನ್ನ ಲೋಕೇಶ್ ಎಂಬ ಶಿಕ್ಷಕನಿಗೆ ಮದುವೆ ಮಾಡಿಕೊಟ್ಟಿರ್ತಾರೆ.. ಇಬ್ಬರು ಕೂಡ ಹೊಂದಾಣಿಕೆಯಿಂದ ಅನ್ಯೋನ್ಯವಾಗಿ ಇದ್ದರು. ಈ ಸಂದರ್ಭದಲ್ಲಿ ನಿರ್ಮಲಾ ಅವರು ಗರ್ಭಿಣಿಯಾಗ್ತಾರೆ.. ಮಗಳು ಗರ್ಭಿಣಿ ಆಗ್ತಿದ್ದಾಳೆ ಎಂಬ ವಿಷಯ ಕೇಳಿ ತಂದೆ ತಾಯಿಯ ಖುಷಿಗೆ ಪಾರವೇ ಇರಲಿಲ್ಲಾ.. ಆಕೆಯ ಸೀಮಂತವನ್ನು ತವರು ಮನೆಯಲ್ಲಿ ಮಾಡಲು ಎಲ್ಲಾ ಸಿದ್ದತೆಗಳು ನಡೆಯುತ್ತಿತ್ತು..

ನಿರ್ಮಲ ಕೂಡ ತಾಯಿಗೆ ಕರೆ ಮಾಡಿ ತವರಿಗೆ ಬರುತ್ತಿದ್ದೇನೆ ಎಂದು ಹೇಳಿದ್ದಳು.. ಆದರೆ ಈಕೆಗೆ ಇದ್ದಕ್ಕಿದ್ದಂತೆ ಅದೇನಾಯ್ತೋ ಗೊತ್ತಿಲ್ಲಾ ನೇ’ಣು ಹಾ’ಕಿ’ಕೊಂಡು ಸಾ’ವಿ’ಗಿಡಾಗಿದ್ದಾಳೆ. ಇನ್ನೂ ಕೆಲವು ದಿನಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳವಾಗಿತ್ತು.. ಈ ವಿಷಯವನ್ನು ನಿರ್ಮಲಾ ತನ್ನ ಅಣ್ಣನ ಬಳಿ ಹೇಳಿಕೊಂಡಿದ್ರಂತೆ.. ಆದರೆ ನಿರ್ಮಲಾ ಸ್ವತಃ ಜೀ’ವ ಕಳೆದುಕೊಂಡಳೋ ಅಥವಾ ಗಂಡನ ಮನೆಯವರೇ ಸೇರಿ ಏನಾದ್ರು ಈಕೆಯ ಕಥೆ ಮು’ಗಿ’ಸಿದ್ರೋ ಎಂಬುದು ಸಂದೇಹವಾಗಿದೆ.. ಒಂದು ಕಡೆ ಮಗಳನ್ನು ಕಳೆದುಕೊಂಡು ಹೆತ್ತವರ ಆ’ಕ್ರಂ’ದನ ಮುಗಿಲು ಮುಟ್ಟಿದೆ.. ಪೋಲಿಸರು ಕೂಡ ತ’ನಿ’ಖೆ ನಡೆಸುತ್ತಿದ್ದಾರೆ.