Advertisements

ಇಂತಹ ಸುಂದರಿ ಹೆಂಡತಿಯನ್ನು ಮದುವೆಯಾಗಿ ಇವನು ಮಾಡಿದ ಕೆಲಸ ಏನು ಗೊತ್ತಾ? ನಿಜಕ್ಕೂ ಘೋ’ರ..

Kannada Mahiti

ತನ್ನ ಹೆಂಡತಿಯನ್ನು ತಾನೇ ಕೊ’,ಲೆ ಮಾಡಿ ನೌ’ಟಂ’ಕಿ ಆಟ ಆಡಿದ ಈ ಭೂ’ಪ’ನ ಅಮಾಯಕತೆಯ ಸೋಗಿನಲ್ಲಿರುವ ಕಿ’ರಾ’ತಕ ಬುದ್ದಿಗೆ ಏನನ್ನಬೇಕೋ ಅರ್ಥವಾಗ್ತಾಯಿಲ್ಲ. ಈ ಘ’ಟ’ನೆ ನಡೆದಿದ್ದು, ದೂರದ ಇಂಗ್ಲೆಂಡ್​​ನಲ್ಲಿ.. ಒಂದು ದಿನ ಇದ್ದಕ್ಕಿದ್ದ ಹಾಗೇ ಎಮರ್ಜೆನ್ಸಿ ನಂಬರ್​​ಗೆ ಕರೆ ಮಾಡುತ್ತೆ, ಕರೆಯಲ್ಲಿ ಅತ್ಯಂತ ಗಾ’ಬ’ರಿ ದ್ವನಿಯಲ್ಲಿ ನನ್ನ ಹೆಂಡತಿ ಸ’ತ್ತು ಹೋ’ಗಿ’ದ್ದಾಳೆ ಅಂತ ನಿತೇಶ್ ಪಟೇಲ್ ಹೇಳ್ತಾನೆ, ಈತ ಮಾತನಾಡಿದ ಸ್ಟೈಲ್ ನೋಡ್ತಿದ್ರೆ, ಇವನು ಕೊ’ಲೆ’ಗಾರ ಅಂತ ಯಾವ ಆ್ಯಂಗಲ್​ಲ್ಲೂ ಕೂಡ ಅನಿಸ್ತಿರಲಿಲ್ಲ, ಆದ್ರೆ ಕ’,ಳ್ಳ ಎಷ್ಟೇ ಬುದ್ದಿವಂತ ಆದ್ರು ಪೊಲೀಸರು ಪೊಲೀಸರೇ ಅನ್ನೋ ಹಾಗೇ ಕೆಲವೇ ಹೊತ್ತಲ್ಲಿ ಕೊ’ಲೆ’ಗಾರ ಇದೇ ನಿತೇಶ್ ಅಂತ ಗೊತ್ತಾಗಿಬಿಡ್ತು.. ಹೌದು ಸ್ನೇಹದಿಂದ ಒಟ್ಟಿಗಿದ್ದು, ಅನುರಾಗ ಅರಳಿ ನಿತೇಶ್ ಹಾಗೂ ಜೆಸ್ಸಿಕಾ ದಾಂಪತ್ಯ ಜಿವನಕ್ಕೆ ಕಾಲಿಡ್ತಾರೆ, ಜೆಸ್ಸಿಕಾ ಮನೆಯವರ ವಿರೋಧ ಕಟ್ಟಿಕೊಂಡು ನಿತೇಶ್​ನನ್ನು ಮದುವೆಯಾಗ್ತಾಳೆ..

Advertisements

ದುರ್ದೈವ ಅಂದ್ರೆ ಆ ಮದುವೆಯೇ ಇವಳ ಸಾ’ವಿ’ಗೆ ಕಾರಣವಾಗಿ ಹೋಗಿದೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಈ ದಂಪತಿಗೆ ಇದ್ದಿದ್ದು ಒಂದೇ ಸಮಸ್ಯೆ, ತಮಗಿನ್ನು ಮಕ್ಕಳಾಗಿಲ್ಲ ಎಂಬ ಭಯವಿತ್ತಷ್ಟೇ. ಆದ್ರೆ ಅದಕ್ಕೆ ಸಂಬಂಧಿಸಿದ ಎಲ್ಲ ಟ್ರೀ’ಟ್​​ಮೆಂ’ಟ್ ಸಹ ಮಾ’ಡ್ತಿದ್ದರು, ಆದ್ರೆ ಯಾವುದು ವರ್ಕ್​ ಔಟ್ ಆಗ್ಲಿಲ್ಲ, ಇದರಿಂದ ಮನನೊಂದಿದ್ದಳು. ಆದ್ರೆ ನಿತೇಶ್ ನಡವಳಿಕೆಯಲ್ಲಿ ಬದಲಾವಣೆ ಕಂಡ ಜೆಸ್ಸಿಕಾ ಆತನಿಗೆ ಇನ್ನೊಂದು ಅ’ಫೇ’ರ್ ಇರೋದ್ರ ಬ’ಗ್ಗೆ ಖಚಿತಪಡಿಸಿಕೊಂಡಿದ್ಲು. ಆದ್ರೆ ನಿತೇಶ್​ಗೆ ಇದ್ದಿದ್ದು, ಇನ್ನೊಬ್ಬಳು ಹುಡುಗಿ ಜೊತೆ ಸಂಬಂಧ ಅಲ್ಲ, ಬದಲಾಗಿ ಇನ್ನೊಬ್ಬ ಆಸ್ಟ್ರೇಲಿಯಾ ಮೂಲದ ಹುಡುಗನ ಜೊತೆ ಸಂ’ಬಂ’ಧವಿತ್ತು.

ನಿತೇಶ್ ಓರ್ವ ಸ’ಲಿಂ’ಗ ಕಾ’ಮಿ’ಯಾಗಿದ್ದ, ಆದ್ರೆ ಆತ ಯಾಕೆ ಜೆಸ್ಸಿಕಾಳನ್ನ ಪ್ರೀತಿಸಿ ಮದುವೆಯಾದ ಎಂಬುವುದೇ ಅರ್ಥವಾಗದ ಪ್ರಶ್ನೆಯಾಗಿದೆ. ಇನ್ನು ತಮಗೆ ಮಗು ಆಗಬಾರದು ಅಂತ ನಿತೇಶ್ ತನ್ನ ಪು’ರು’ಷತ್ವವನ್ನು ಕೂಡ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದ, ತನ್ನ ಗಂ’ಡ’ಸುತನ ಕಡಿಮೆಯಾಗುವ ಹಾಗೇ ನಿತೇಶ್, ಮಾ’ತ್ರೆ’ಗಳನ್ನು ತೆಗೆದುಕೊಳ್ಳುತ್ತಿದ್ದ, ಈ ಹಿನ್ನಲೆ ಈ ದಂಪತಿಗಳಿಗೆ ಮದುವೆಯಾಗಿ 3 ವರ್ಷವಾದ್ರೂ ಸಹ ಮಕ್ಕಳಾಗಿಲ್ಲ, ಇನ್ನು ಈ ಬಗ್ಗೆ ಜೆಸ್ಸಿಕಾಳಿಗೆ ಗೊತ್ತಾಗಿದ್ದೇ ತಡ, ನಿತೇಶ್ ಆಕೆಯನ್ನು ತಾನೇ ಕೊ’,ಲೆ ಮಾಡಿದ್ದಾನೆ, ಇನ್ನು ಇವನ ಪ್ಲಾನ್ ಪ್ರಕಾರ ಜೆಸ್ಸಿಕಾ ಸ’,ತ್ತು ಹೋದ ಮೇಲೆ ಬರುವ ವಿಮೆ ದುಡ್ಡು ತಗೊಂಡು ವಿದೇಶದಲ್ಲಿ ಆಸ್ಟ್ರೇಲಿಯಾದ ಹುಡುಗ ಜೊತೆ ಸೆಟಲ್ ಆಗುವುದಾಗಿತ್ತು, ಆದ್ರೆ ಎಲ್ಲವೂ ಈಗ ತ’ಲೆ’ಕೆಳಗಾಗಿದೆ. ಸದ್ಯ ಇಂತಹ ಒಂದು ಛೀ’ಮಾ’ರಿ ಹಾಕುವ ಕೆಲಸ ಮಾಡಿ ಪೊಲೀಸ್ ಠಾಣೆಯಲ್ಲಿ ಕಂ’,ಬಿ ಎಣಿಸುತ್ತಿದ್ದಾನೆ..