Advertisements

ಕ್ಯಾಮರ ಮುಂದೆ ನಿಂತು ದೇಹದಿಂದ ಟವಲ್ ತೆಗೆದು ಗಂಡನಿಗೆ ಶಾ’ಕ್ ಕೊಟ್ಟ ನಿವೇದಿತಾ! ಇವರದು ಬಹಳ ಅತಿಯಾಯ್ತು..

Cinema

ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಕ್ವೀವ್ ಇರುವ ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ಗಳಲ್ಲಿ ಒಂದು ಚಂದನಾ ಹಾಗೂ ನಿವೇದಿತಾ ಜೋಡಿ. ರ್ಯಾಪರ್ ಚಂದನ್ ಶೆಟ್ಟಿಗೂ ಮುಂಚಿನಿಂದಲೂ ಅಭಿಮಾನಿಗಳು ಜಾಸ್ತಿಯೇ ಇದ್ರು, ಆದ್ರೆ ಬಿಗ್ ಮನೆಗೆ ಎಂಟ್ರಿ ಕೊಟ್ಟ ಮೇಲೆ ಫ್ಯಾನ್ಸ್ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲೂ ಕ್ಯೂಟಿ ಪೈ ನಿವೇದಿತಾ ಮದುವೆ ಆದ ಮೇಲೆ ಇವರಿಬ್ಬರಿಗೆ ಸಹ ಅಭಿಮಾನಿ ಬಳಗ ಹೆಚ್ಚಾಗಿದೆ.

[widget id=”custom_html-3″]

ಈ ಜೋಡಿ ಸೋಶಿಯಲ್ ಮಿಡಿಯಾ ಅಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಈ ಆಕ್ಟೀವ್ನೆಸ್ ಈಗ ಚಂದನ್ ಶೆಟ್ಟಿ ಕಕ್ಕಾ ಬಿಕ್ಕಿಯಾಗಲು ಕಾರಣವಾಗಿದ್ದಾರೆ. ಹೌದು ಮೊಬೈಲ್ ತೆಗೆದು ಡ್ಯಾನ್ಸ್ ಮಾಡ್ತಿದ್ದ ನಿವಿ ಟವಲ್ ತೆಗೆದದ್ದು ನೋಡಿ ಸ್ವತಃ ಚಂದನ್ ಶೆಟ್ಟಿ ಅವ್ರೇ ಶಾಕಾಗಿದ್ದಾರೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಆದ್ರೆ ಆಮೇಲೆ ಏನಾಯ್ತು? ನಾವ್ ಹೇಳ್ತೀವಿ.. ರಾಜಾ ರಾಣಿ ಶೋ ಹೋಗಿ ಬಂದ ಮೇಲೆ ಈ ಚಂದು ನಿವಿ ಜೋಡಿ ಇನ್ನು ಒಂದ್ ರೇಂಜ್ ಅಲ್ಲಿ ಹಿಟ್ ಆಯ್ತು, ಅಣ್ಣ ಅತ್ತಗೆ ಅಂತ ಅಭಿಮಾನಿಗಳು ಕರೆಯೋಕ್ಕೆ ಶುರು ಮಾಡಿದ್ರು. ಆದ್ರೆ ಈಗ ನಿವೀ ವಿಡಿಯೋ ನೀಡಿ ಅಭಿಮಾನಿಗಳು ಕಕ್ಕಾಬಿಕ್ಕಿಯಾದ್ರು. ಹೌದು ಕ್ಯಾಮೆರಾವನ್ನಿಟ್ಟು ನಿವೇದಿತಾ ಗೌಡ ಬಾತ್ ಟವಲ್ ಸುತ್ತಿಕೊಳ್ಳುತ್ತಾರೆ. ಪಕ್ಕದಲ್ಲೇ ಇದ್ದ ಸೋಫಾದಲ್ಲಿ ಚಂದನ್ ಶೆಟ್ಟಿ ಲ್ಯಾಪ್ಟಾಪ್ನಲ್ಲಿ ಬ್ಯುಸಿಯಾಗಿರುತ್ತಾರೆ. ನಿವಿ ಟವಲ್ ಸುತ್ತಿ ಡ್ಯಾನ್ಸ್ ಮಾಡ್ತಾ ಬ್ಯುಸಿ ಆಗಿರ್ತಾರೆ. ಆಗ ಇದೇ ವೇಳೆ ನಿವೇದಿತಾ ವಿಡಿಯೋ ಆರಂಭಿಸಿ ಚಕ್ಕಂತ ಟವಲ್ ದೇಹದಿಂದ ತೆಗೆಯುತ್ತಾರೆ. ಅವತಾರ ನೋಡಿದ ಚಂದನ್ ಅಯ್ಯೋ ಹೆಂಡ್ತಿ ಇದೇನ್ ಮಾಡ್ತಿದ್ದಾಳೆ ಎಂದು ಶಾ’ಕ್ ಆಗಿ ಹೆಂಡತಿಯನ್ನು ತಬ್ಬಿ ಕ್ಯಾಮೆರಾದಿಂದ ಸರಿಸಿದ್ದಾರೆ.

[widget id=”custom_html-3″]

ಆದರೆ ನಿವೇದಿತಾ ಬಾತ್ ಟವಲ್ ಒಳಗೆ ಡ್ರೆಸ್ ಧರಿಸಿದ್ದು ನೋಡಿ ಕೊಂಚ ರಿಲಾಕ್ಸ್ ಆಗ್ತಾರೆ ಚಂದನ್ ಶೆಟ್ಟಿ. ಆದ್ರೂ ಗಂಡನನ್ನೇ ನಿವೇದಿತಾ ಪ್ರಾಂಕ್ ಮಾಡಿದ್ದು, ಚಂದನ್ ಶೆಟ್ಟಿ ರಿಯಾಕ್ಷನ್ ಮಾತ್ರ ಫನ್ನಿ ಆಗಿತ್ತು. ಅದೇನೇ ಇರಲಿ ಒಂದು ರೀತಿಯ ಜಾಲಿಯಾಗಿ ಲೈಫ್ ಲೀಡ್ ಮಾಡ್ತಾ ಇರುವ ನಿವೇದಿತಾ ,ಮಾತ್ರ ಮುದ್ದು ಮುದ್ದಾಗಿ ಆಡ್ತಾ ಕ್ಯೂಟ್ ಕ್ಯೂಟ್ ರೀಲ್ಸ್ ಮಾಡ್ತಾ ಜನರ ಮನಸ್ಸಿಗೆ ಹತ್ತಿರ ಆಗ್ತಾ ಇರೋದಂತು ಸುಳ್ಳಲ್ಲ. ಆದ್ರೆ ಈ ವಿಡಿಯೋ ನೋಡಿ ಕೆಲವೊಬ್ರು ನೆಗೆಟಿವ್ ಕಾಮೆಂಟ್ ಸಹ ಹಾಕಿದ್ರು, ಆದ್ರೆ ಕೆಲವೊಬ್ರು ಪ್ರಶಂಸಿದ್ರು, ಅದೇನೇ ವಿಡಿಯೋ ಮಾತ್ರ ಸಖತ್ ಫನ್ನಿ ಆಗಿರೋದು ಸುಳ್ಳಲ್ಲ..