Advertisements

ನಟಿ ನಿವೇದಿತಾ ಜೈನ್ ಕಾಲು ಜಾರಿ ಬಿದ್ದ ಸ್ಥಳ ಇದೇ.. ಅಂದು ರಾತ್ರಿ ನಡೆದಿದ್ದು ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡಿಗರ ಮನದಲ್ಲಿ ಕಣ್ಣಲ್ಲಿ ಮಿಂಚಿನಂತೆ ಮಿಂಚಿ ಮರೆಯಾದ ಕನ್ನಡದ ಅಪ್ಸರೆ ನಿವೇದಿತಾ ಜೈನ್.. ಕೇವಲ 19 ವರ್ಷಕ್ಕೆ ಕನ್ನಡ ಚಿತ್ರರಂಗದಲ್ಲಿ ಒಂದು ಅಲೆಯನ್ನೇ ಸೃಷ್ಟಿಸಿ ಈ ಲೋಕದಿಂದ ಹೊರಟು ಹೋದ ನಿವೇದಿತಾ ಜೈನ್ ಅವರನ್ನ ಯಾರು ಮರಿಯೋದಿಲ್ಲ. ಅಷ್ಟಕ್ಕೂ ಆ ರಾತ್ರಿ ಟೆರೆಸ್ ನಲ್ಲಿ ಆಗಿದ್ದೇನು ನಿವೇದಿತಾ ಜೈನ್ ಜಾರಿಬಿದ್ದ ಆ ಸ್ಥಳ ಹೇಗಿದೆ ಎಂದು ನೋಡೊಣ.. ಜೂನ್ 9, 1979 ರಲ್ಲಿ ಹುಟ್ಟಿದ ನಿವೇದಿತಾ ಜೈನ್ ತಮ್ಮ 16 ನೇ ವಯಸ್ಸಿಗೆ ಮಿಸ್ ಬೆಂಗಳೂರು ಪಟ್ಟವನ್ನು ಧರಿಸಿದರು.

Advertisements

ಈ ನಟಿಯ ಪ್ರತಿಭೆಯನ್ನು ಗುರುತಿಸಿ ಕರೆದು ಡಾ.ರಾಜ್ ಕುಮಾರ್ ಬ್ಯಾನರ್ ಅಡಿಯಲ್ಲಿ ಮೂರು ಚಿತ್ರಗಳ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ತನ್ನ ಮೊದಲ ಚಿತ್ರ ಶಿವರಂಜನಿ ಬಿಡುಗಡೆ ಮುಂಚೆಯೇ ಸಾಲು ಸಾಲು ಅವಕಾಶಗಳು ಬರುತ್ತವೆ.. ಒಂದು ವರ್ಷ ಫುಲ್ ಬ್ಯುಸಿ, ಎರಡನೇ ವರ್ಷ ನಿವೇದಿತಾ ನಟಿಸಿದ ಕೆಲವು ಸಿನಿಮಾಗಳು ಸೋಲುತ್ತವೆ. ಅಂದು ಮೇ 17, 1998 ರ ರಾತ್ರಿ ಮಿಸ್ ಇಂಡಿಯಾ ಸ್ಪರ್ಧೆಗೆ ಭಾಗವಹಿಸುವ ಸಲುವಾಗಿ ತಮ್ಮ ಎರಡನೇ ಅಂತಸ್ತಿನ ಬಾಲ್ಕನಿಯಲ್ಲಿ ರ್ಯಾಂಪ್ ವಾಕ್ ಅಭ್ಯಾಸ ಮಾಡುವಾಗ ಕಾಲು ಜಾರಿ ಕೆಳಗೆ ಬೀ’ಳುತ್ತಾರೆ.

ಅಂದರೆ ಸುಮಾರು 35 ಅಡಿ ಎತ್ತರದಿಂದ ಬಿದ್ದ ನಿವೇದಿತಾ ಜೈನ್ ತಲೆಗೆ ಗಂ’ಭೀರ ಗಾ’ಯವಾಗುತ್ತದೆ.. ತಕ್ಷಣ ಅವರನ್ನ ಮಲ್ಯಾ ಆಸ್ವತ್ರೆಗೆ ಕರೆದೊಯ್ಯಲಾಯಿತು. ಯಾರನ್ನು ಗುರುತಿಸಲಾಗದ ಸ್ಥಿತಿಯಲ್ಲಿದ್ದ ಮುಗ್ದ ನಟಿ 24 ದಿನ ಕೋ’ಮಾದಲ್ಲಿದ್ದು ಜೂನ್ 10 ರಂದು ಬೆಳಗ್ಗೆ 11 ಗಂಟೆಗೆ ನಿ’ಧನರಾಗುತ್ತಾರೆ. ವಿಪರ್ಯಾಸವೆಂದರೆ ಜೂನ್ 9 ಅವರ ಹುಟ್ಟುಹಬ್ಬವಾಗಿತ್ತು.. ಅಂದರೆ ತಮ್ಮ ಹುಟ್ಟುಹಬ್ಬದ ನಂತರದ ದಿನ ಇಹಲೋಕವನ್ನು ತ್ಯಜಿಸಿಸುತ್ತಾರೆ ನಿವೇದಿತಾ ಜೈನ್.

ಮುಗ್ದ ಹುಡುಗಿ ನಿವೇದಿತಾ ಜೈನ್ ಕಾಲು ಜಾರಿ ಬಿದ್ದಿದ್ದು ಇದೇ ಸ್ಥಳದಲ್ಲಿ ನೋಡಿ. ಇದನ್ನ ನೋಡಿದರೆ ಖಂಡಿತ ಕಾಲು ಜಾರಿ ಬಿದ್ದಿರಬಹುದು ಅನಿಸುತ್ತದೆ. ಆದರೆ ಈ ನಟಿಯ ಸಾ’ವಿನ ಹಿಂದೆ ಹಲವಾರು ಅನುಮಾನಗಳು ಹುಟ್ಟಿಕೊಂಡವು.. ಖಿ’ನ್ನತೆಯಿಂದ ಈಗಾಯಿತು ಎಂದು ಹೇಳಿತು ಗಾಂಧಿನಗರ, ಇನ್ನೂ ಕೆಲವರು ಬೇರೆ ಕಾರಣ ಎಂದರು.. ಪೋಲಿಸರು ಅಸಹಜ ಸಾ’ವು ಎಂದು ದಾಖಲಿಸಿ ಕೊಂಡರು. ಆದರೆ ಯಾವ ಸತ್ಯ ಕೂಡ ಹೊರಬರಲಿಲ್ಲ. ನಿವೇದಿತಾ ಜೈನ್ ನಟಿಸಿದ್ದು ಕೆಲವೇ ಚಿತ್ರವಾದರೂ ಯಾವಾಗಲೂ ಕನ್ನಡಿಗರ ಮನದಲ್ಲಿ ಉಳಿಯುತ್ತಾರೆ.