Advertisements

ಕೃಷಿ ಮಾಡಲು ಭೂಮಿಯಲ್ಲಿ ನೀರಿಲ್ಲವೇ! ಯೋಚಿಸಬೇಡಿ ಈ ರೀತಿ ಮಾಡಿ.. ಕರೆಂಟ್, ಬೋರ್, ಮೋಟರ್ ಇದ್ಯಾವುದು ಬೇಕಿಲ್ಲ..

Kannada Mahiti

ನಮಸ್ತೇ ಸ್ನೇಹಿತರೆ, ಎಷ್ಟೋ ರೈತರಿಗೆ ತುಂಬಾ ಭೂಮಿಗಳು ಇರ್ತವೆ ಆದರೆ ಅಲ್ಲಿ‌ನ ನೀರಿನ ಒಂದು ಸೌಲಭ್ಯ ಇಲ್ಲದೇ ಅವರು ಯಾವುದೇ ಒಂದು ಬೆಳೆಯನ್ನು ಬೆಳೆಯಲು ಆಗುವುದಿಲ್ಲಾ.. ಮಳೆಯನ್ನ ನಂಬಿಕೊಂಡು ಕೂತರೇ ಅವರಿಗೆ ಒಂದು ವರ್ಷ ಬೆಳೆ ಬಂದರೆ 4 ವರ್ಷ ಬೆಳೆ ಇರಲ್ಲಾ..

[widget id=”custom_html-3″]

ಇದಕ್ಕೋಸ್ಕರ ನಾನು ನಿಮಗೆ ಒಂದು ಹೊಸ ಐಡಿಯಾ ಕೊಡ್ತಿದೀ‌ನಿ ಇದು ನಿಮಗೆ ಈ ಇಸ್ರೇಲ್ ಮಾಧರಿ ಕೃಷಿಯನ್ನ ನೀವು ಯಾವುದೇ ಒಂದು ಕರೆಂಟ್ ಇಲ್ಲದೇ ಬೋರ್ ಇಲ್ಲದೇ ಸ್ವತಃ ನೀವು ಕೆಲವೇ ಕೆಲವೊಂದು ಪರಿಕರಗಳನ್ನು ಉಪಯೋಗಿಸಿ ನಿಮ್ಮ ಒಂದು ಭೂಮಿಯಲ್ಲಿ ನೀವು ಒಳ್ಳೆಯ ಬೆಳೆಯನ್ನು ಬೆಳೆಯಬಹುದು ಅದು ಕೂಡ ಕಡಿಮೆ ಖರ್ಚಿನಲ್ಲಿ.. ಬಹಳ ಜನರಿಗೆ ಭೂಮಿ ಇದ್ದೇ ಇರುತ್ತದೆ. ಆದರೆ ನೀರಿನ ಸಮಸ್ಯೆ ಅವರಿಗೆ ದೊಡ್ಡದೊಂದು ಪ್ರಶ್ನೆ ಕಾಡುತ್ತಿರುತ್ತದೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇದಕ್ಕೋಸ್ಕರ ನೀವು ರೈತರು ಏನು ಮಾಡಬೇಕೆಂದರೆ ತಮ್ಮಲ್ಲಿ ಇರುವಂತಹ ಆ ಒಂದು ಭೂಮಿಯಲ್ಲಿ ಇಸ್ರೇಲ್ ಕೃಷಿ ಮಾದರಿ ಅಳವಡಿಸಿದ್ದಲ್ಲಿ ತಮಗೆ ಬೇಕಾದಂತಹ ಬೆಳೆಯನ್ನು ಅತಿ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ಅದು ಏನಪ್ಪಾ ಇಸ್ರೆಲ್ ವಿಜ್ಞಾನ ಅನ್ನೋದು ನೋಡೋಣ.. ಇಸ್ರೇಲ್ ದೇಶದಲ್ಲಿ ಎಷ್ಟೋ ಕಡೆ ಅವರಿಗೆ ನೀರಿನ ವ್ಯವಸ್ಥೆ ಇರುವುದಿಲ್ಲಾ. ಬಂಜರು ಪ್ರದೇಶ ಇರುತ್ತದೆ. ಇಂತಹ ಕಡೆ ಅವರು ಬೆಳೆಯನ್ನ ಬೆಳೆಯುತ್ತಾರೆ.. ಅಂತ ಕಡೆ ಏಗಪ್ಪಾ ಬೆಳೆಯನ್ನ ಬೆಳಿತಾರೆ ಅಂತಂದ್ರೆ. ಆ ಒಂದು ಬಂಜರು ಭೂಮಿಗಳಲ್ಲಿ ಈ ಡ್ರಮ್ ಗಳನ್ನು ಸ್ಥಾಪನೆ ಮಾಡ್ತಾರೆ.. ಡ್ರಮ್ ಗಳೆಂದರೆ ಸಾಧಾರಣವಾಗಿ ನೀರಿನ ಒಂದು ಡ್ರಮ್ ಗಳನ್ನು ಎತ್ತರದ ಪ್ರದೇಶದಲ್ಲಿ ಸ್ಥಾಪನೆ ಮಾಡಿ ಆ ಡ್ರಮ್ ಗಳ ಮೂಲಕ ಡ್ರಿಪ್ ಪೈಪ್ ಗಳ ಮೂಲಕ ಬೆಳೆಗಳಿಗೆ ನೀರನ್ನು ಒದಗಿಸೋದಕ್ಕೆ ವ್ಯವಸ್ಥೆ ಮಾಡಿಕೊಳ್ತಾರೆ.

[widget id=”custom_html-3″]

ಇದು ಕೂಡ ಅತೀ ಕಡಿಮೆ ಖರ್ಚಿನಲ್ಲಿ ಮಾಡ್ತಾರೆ.. ಇದರಿಂದ ಅವರು ತಮ್ಮ ಒಂದು ತರಕಾರಿ ಆಗಿರಬಹುದು, ಹಣ್ಣಿನ ಬೆಳೆಗಳಾಗಿರಬಹುದು.. ಈ ರೀತಿಯಾದ ಬೆಳೆಗಳನ್ನ ಬೆಳೆದುಕೊಂಡ ಉತ್ತಮವಾದ ಒಂದು ಅದಾಯವನ್ನು ಕೂಡ ಪಡೆಯುತ್ತಾರೆ. ಈಗ ನೀವು ಕೂಡ ನಿಮ್ಮ ಒಂದು ಭೂಮಿಯಲ್ಲಿ ನೀರಿನ ವ್ಯವಸ್ಥೆ ಇಲ್ಲವಾದಲ್ಲಿ, ಈ ರೀತಿಯಾಗಿ ನೀವು ಈ ಡ್ರಮ್ ಗಳ ಮೂಲಕ ಡ್ರಿಪ್ ವ್ಯವಸ್ಥೆ ಮಾಡಿಕೊಂಡರೆ ತರಕಾರಿ, ಹಣ್ಣಿನ ಗಿಡಗಳು ಇನ್ನೂ ಇತರ ಬೆಳೆಗಳನ್ನ ನೀವು ಬೆಳೆದುಕೊಳ್ಳಬಹುದು.. ಆದರೆ ಇದನ್ನ ನೀವು ಡ್ರಿಪ್ ಪೈಪ್ ಮೂಲಕ ಸರಿಯಾದ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತೆ‌. ನಿಮ್ಮ ಜಮೀನಿಗೆ ತಕ್ಕಂತೆ ಡ್ರಮ್ ಗಳನ್ನು ಜೋಡಿಸಿಕೊಳ್ಳಿ.. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

[widget id=”custom_html-3″]