Advertisements

ಕನ್ನಡ ಸೀರಿಯಲ್ ನಂಬರ್ 1 ಶ್ರೀಮಂತ ನಟ ಯಾರು ಗೊತ್ತಾ?

Cinema Entertainment

ಕನ್ನಡದ ನಟಿ ನಟಿಯರು ಎಷ್ಟು ಫೇಮಸ್ಸೋ ಅಷ್ಟೇ ಫೇಮಸ್ಸು ಕನ್ನಡದ ಕಿರುತೆರೆಯ ಕಲಾವಿದರು. ಹಿರಿತೆರೆಯ ಕಲಾವಿದರಷ್ಟೇ ಜನಮನ್ನಣೆ, ಪ್ರಗತಿ, ಕೀರ್ತಿ ಎಲ್ಲವೂ ಕಿರುತೆರೆಯ ಕಲಾವಿದರಿಗೂ ಸಿಗ್ತಿದೆ. ಇತ್ತೀಚಿನ ವಿದ್ಯಮಾನದಲ್ಲಿ ಕಿರುತೆರೆಯ ಕಲಾವಿದರು ಹಿರಿತೆರೆಯ ಕಲಾವಿದರಿಗಿಂತ ಕಮ್ಮಿಯಿಲ್ಲ ಎಂಬಂತಾಗಿದೆ..
ಅಷ್ಟಕ್ಕೂ ನಾವ್ಯಾಕೆ ಕಿರುತೆರೆ ಕಲಾವಿದರ ಬಗ್ಗೆ ಇಷ್ಟೆಲ್ಲಾ ಹೇಳ್ತೀದೀವಿ ಎಂಬುವುದಕ್ಕೆ, ಈ ಸ್ಟೋರಿನಾ ಕಂಪ್ಲೀಟಾಗಿ ಓದಿ ಆಗಿ ಅರ್ಥ ಆಗುತ್ತೆ ಕನ್ನಡ ಕಿರುತೆರೆಯಲ್ಲಿ ಹೆಸರಾಂತ ಸೀರಿಯಲ್ ಗಳಂದ್ರೆ ಕನ್ನಡತಿ, ಸತ್ಯ, ಜೊತೆ ಜೊತೆಯಲಿ, ನಾಗಿಣಿ 2, ಮಂಗಳಗೌರಿ ಮದುವೆ ಹೀಗೆ ಸಾಲು ಸಾಲು ಹೆಸರುಗಳೇ ಕಣ್ಮುಂದೆ ಬರುತ್ತದೆ. ಈ ಧಾರಾವಾಹಿ ನಟರು ಪಡೆದ ಸಂಭಾವನೆ ದುಡಿಯುವ ದುಡಿಮೆ ಯಾವ ನಟರಿಗೂ ಕಡಿಮೆಯಿಲ್ಲ.

[widget id=”custom_html-3″]

Advertisements

ಮಂಗಳಗೌರಿ ಧಾರವಾಹಿಯ ಗಗನ್ ಚಿನ್ನಪ್ಪ 1 ಎಪಿಸೋಡ್ಗೆ 22000 ಪಡೆದುಕೊಂಡರೆ ಒಟ್ಟಾರೆಯಾಗಿ ಇಲ್ಲಿಯವರೆಗೆ 25ರಿಂದ 30 ಲಕ್ಷ ಸಂಪಾದನೆ ಮಾಡಿದ್ದಾರೆ. ಸತ್ಯ ಧಾರವಾಹಿಯ ಸಾಗರ್ ಒಂದು ಎಪಿಸೋಡಿಗೆ 20000 ಪಡೆದುಕೊಂಡರೆ ಒಟ್ಟು ಆದಾಯ 15 ಲಕ್ಷವಿದೆ . ಕಮಲಿ ಧಾರಾವಾಹಿಯಲ್ಲಿ ನಟಿಸಿದ ನಿರಂಜನ್ 1 ಎಪಿಸೋಡ್ಗೆ 20000 ಪಡೆದುಕೊಂಡರೆ ಇಲ್ಲಿಯವರೆಗೆ ಮೂವತ್ತು ಲಕ್ಷ ಸಂಪಾದನೆ ಮಾಡಿದ್ದಾರೆ. ಇನ್ನು ಜನಮೆಚ್ಚಿದ ಪಾರು ಧಾರಾವಾಹಿಯಲ್ಲಿ ನಟಿಸುತ್ತಿರುವ ಶರತ್ ಪದ್ಮನಾಭ್ 1 ಎಪಿಸೋಡ್ಗೆ 18000 ಪಡೆದುಕೊಂಡರೆ ಇಲ್ಲಿಯವರೆಗೆ 40ರಿಂದ 45 ಲಕ್ಷ ಸಂಪಾದನೆ ಮಾಡಿದ್ದಾರೆ.

[widget id=”custom_html-3″]

ಗಟ್ಟಿಮೇಳ ಧಾರಾವಾಹಿ ರಕ್ಷ್ ಗೌಡ ಅವ್ರು ಒಂದು ಎಪಿಸೋಡಿಗೆ 40000 ಪಡೆದುಕೊಂಡರೆ ಇಲ್ಲಿಯವರೆಗೂ ಒಂದರಿಂದ ಒಂದುವರೆ ಕೋಟಿ ಸಂಪಾದಿಸಿದ್ದಾರೆ. ಹಾಗೇನೆ ವಿಭಿನ್ನ ಕಥಾಹಂ’ದರ ಮೂಲಕ ಗುರುತಿಸಿಕೊಂಡ ಜೊತೆ ಜೊತೆಯಲಿ ಧಾರವಾಹಿಯ ನಾಯಕನಟ ಅನಿರುದ್ಧ್ 1 ಎಪಿಸೋಡ್ಗೆ 45000 ತೆಗೆದುಕೊಂಡರೆ ಇಲ್ಲಿಯವರೆಗೆ ಒಂದರಿಂದ ಎರಡು ಕೋಟಿ ಹಣ ಸಂಪಾದನೆ ಮಾಡಿದ್ದಾರೆ. ಇನ್ನು ನಾಗಿಣಿ ಯಲ್ಲಿ ಅಭಿನಯಿಸಿದ್ದ ದೀಕ್ಷಿತ್ ಶೆಟ್ಟಿ ಇಲ್ಲಿಯವರೆಗೂ ಎರಡು ಕೋಟಿ ಸಂಪಾದನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

[widget id=”custom_html-3″]

ಕನ್ನಡತಿ ಧಾರವಾಹಿಯಲ್ಲಿ ಜನಪ್ರಿಯತೆ ಗಳಿಸಿರುವ ಕಿರಣ್ ರಾಜ್ ಒಂದು ಎಪಿಸೋಡಿಗೆ 35000 ತೆಗೆದುಕೊಂಡರೆ ಇಲ್ಲಿಯವರೆಗೆ ಎರಡು ಕೋಟಿ ಹಣ ಸಂಪಾದನೆ ಮಾಡಿದ್ದಾರೆ. ಇನ್ನು ಅಗ್ನಿಸಾಕ್ಷಿ ಧಾರವಾಹಿಯ ಮೂಲಕ ಜನಮನಗೆದ್ದ ವಿಜಯಸೂರ್ಯ ನಾಲ್ಕರಿಂದ ಐದು ಕೋಟಿ ಹಣವನ್ನು ಧಾರಾವಾಹಿಯಲ್ಲಿ ಸಂಪಾದನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಿಷ್ಟು ಕನ್ನಡದ ಹೆಸರಾಂತ ದಾರವಾಹಿಯ ನಟರು ತೆಗೆದುಕೊಳ್ಳುತ್ತಿರುವ ಹಾಗೂ ಗಳಿಸಿರುವ ಸಂಭಾವನೆ. ಇವರ ಪೈಕಿ ನಿಮ್ಮ ನೆಚ್ಚಿನ ನಟ ಯಾರು..