Advertisements

ತನ್ನ ಆಫೀಸ್ ಮ್ಯಾನೇಜರ್ ಗೆ ಈ ಮಹಿಳೆ ಮಾಡಿದ್ದೇನು ಗೊತ್ತಾ? ಮಹಿಳೆ ಮಾಡಿದ ಕೆಲಸಕ್ಕೆ ಮ್ಯಾನೇಜರ್ ಬೆಚ್ಚಿ ಬಿದ್ದಿದ್ದಾನೆ..

Kannada Mahiti

ನಮಸ್ತೆ ಸ್ನೇಹಿತರೆ, ಇಂದು ಕಾಲ ತುಂಬಾ ಬದಲಾಗಿದೆ, ಟೆಕ್ನಾಲಜಿ ತುಂಬಾ ಬದಲಾಗಿ ಒಂದು ಸಣ್ಣ ಮೋಬೈಲ್ ನಿಂದ ಪ್ರಪಂಚವನ್ನೇ ನೋಡುವಂತಾಗಿದೆ.. ಇಂದಿನ ಕಾಲದಲ್ಲಿ ಯಾವುದಾದರೊಂದು ಅಚ್ಚರಿ ಘ’ಟನೆ ನಡೆದರೆ ಅದನ್ನು ತಕ್ಷಣವೇ ಮೊಬೈಲ್ ನಲ್ಲಿ ಸೆರೆ ಹಿಡಿದು ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ರೀತಿಯ ಒಂದು ವೀಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈ’ರಲ್ ಆಗಿದೆ.. ಇನ್ನೂ ಈ ವೀಡಿಯೋದಲ್ಲಿ ಕಛೇರಿಯ ಮ್ಯಾನೇಜರ್ ಮಹಿಳಾ ಸಿಬ್ಬಂದಿಯೊಬ್ಬರ ಜೊತೆ ನಡೆದುಕೊಂಡಿರುವ ರೀತಿ ಕಂಡು ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ.

Advertisements

ಚೀನಾದಲ್ಲಿನ ಕಛೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ತನ್ನ ಆಫೀಸ್ ಮ್ಯಾನೇಜರ್ ಗೆ ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ಆಶ್ಚರ್ಯ ಪಡುವಂತಿದೆ.. ತನ್ನ ಮ್ಯಾನೇಜರ್ ಗೆ ಈ ಮಹಿಳೆ ಸರಿಯಾಗಿಯೇ ಪೂಜೆ ಮಾಡಿ ಬುದ್ದಿ ಕಲಿಸಿದ್ದಾಳೆ. ಚೀನಾದಲ್ಲಿ ಮಹಿಳೆಯೊಬ್ಬರು ತನ್ನ ಕಛೇರಿಯ ಮ್ಯಾನೇಜರ್ ಗೆ ಮಾಬ್ ನಿಂದ ಹೊಡೆಯುತ್ತಿದ್ದಾರೆ.. ಈ ಮಹಿಳೆ ಮಾಡಿರುವ ಕೆಲಸಕ್ಕೆ ಇದೀಗ ಸಾಕಷ್ಟು ಪ್ರಶಂಸೆ ಮಾತುಗಳು ಕೇಳಿಬಂದಿವೆ. ಅಷ್ಟಕ್ಕೂ ಈ ಮಹಿಳೆ ತನ್ನ ಮ್ಯಾನೇಜರ್ ಗೆ ಹಾಗೆ ಹೊಡೆಯಲು ಕಾರಣ ಏನು ಅಂತ ನೋಡುವುದಾದರೆ.. ಚೀನಾದ ಸರ್ಕಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಆಕೆಯ ಮ್ಯಾನೇಜರ್ ಅಸಭ್ಯ ಸಂದೇಶವನ್ನು ಕಳುಹಿಸುತ್ತಿದ್ದ.

ಇದೇ ಕಾರಣಕ್ಕೆ ಮಹಿಳೆ ಮೊದಲಿಗೆ ಬಾತ್ರೂಮ್ ನಲ್ಲಿ ನೀರು ತುಂಬಿಟ್ಟಿದ್ದ ಟಬ್ ನಿಂದ ನೀರನ್ನು ತೆಗೆದು ಆತನ ಮುಖಕ್ಕೆ ಎರಚಿದ್ದಾಳೆ.. ನಂತರ್ ಮಾಬ್ ಅನ್ನು ಕೈಯಲ್ಲಿ ಹಿಡಿದು ಮ್ಯಾನೇಜರ್ ಗೆ ಹೊಡೆಯುತ್ತಾಳೆ. ನಂತರ ಆತ ಪರಿಸ್ಥಿತಿಯ ಗಂ’ಭೀರತೆಯನ್ನು ಕಂಡು ಕ್ಷಮೆ ಕೇಳುತ್ತಾನೆ.. ಹಾಗು ನಾನು ತಮಾಷೆಗಾಗಿ ಮಾಡಿದ್ದು ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದಾಗ ವೀಡಿಯೋ ಮಾಡುತ್ತಿದ್ದ ಮಹಿಳೆ ಇದು ತಮಾಷೆ ಮಾಡುವ ವಿಷಯವೇ. ಮಹಿಳೆಯನ್ನು ತಮಾಷೆಯ ವಸ್ತುವೆ ಎಂದು ಪ್ರಶ್ನಿಸಿ ಮತ್ತೆ ಈಗೆ ಮಾಡಿದರೆ ಕಾನೂನು ರೀತಿ ಶಿ’ಕ್ಷೆಗೆ ಗುರಿಪಡಿಸುವುದಾಗಿ ಹೆಚ್ಚರಿಕೆ ನೀಡುತ್ತಾಳೆ.. ಇನ್ನೂ ನಿಜಕ್ಕೂ ಆ ಮಹಿಳೆಯ ದಿಟ್ಟತನ ಮೆಚ್ಚಲೇ ಬೇಕು ಅಲ್ಲವೇ.