Advertisements

115 ವರ್ಷಗಳ ನಂತರ ಬಾಗಿಲು ತೆರೆದಾಗ ಹೊಳಗಡೆ ಏನಿತ್ತು ಗೊತ್ತಾ? ಇಡೀ ಊರಿಗೆ ಆಶ್ಚರ್ಯ ..

Kannada Mahiti

ನಮಸ್ತೆ ಸ್ನೇಹಿತರೆ, ಮಣ್ಣನ್ನು ತೋಡಿದರೆ ಚಿನ್ನ, ನಿಧಿ ಸಿಕ್ಕಿರುವ ಕಥೆಗಳನ್ನು ಕೇಳಿದ್ದೇವೆ ಆದರೆ ಮಹಾರಾಷ್ಟ್ರದ ಒಂದು ಊರಿನಲ್ಲಿ 115 ವರ್ಷಗಳ ಪುರಾತನ ಕಟ್ಟಡವನ್ನು ತೆರೆಯಲಾಯಿತು.. ಆಗ ಏನು ಸಿಕ್ಕಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡ್ತೀರಾ.. ಹೌದು ಲಾಕ್ ಡೌನ್ ನಲ್ಲಿ ಜನರಿಗೆ ಕೆಲಸ ಕಾರ್ಯ ಇರಲಿಲ್ಲ ಅಂತ ಈ ಹಳೆಯ ಕಾಲದ ಪುರಾತನವಾದ ಕಟ್ಟಡವನ್ನು ತೆರೆಯುತ್ತಾರೆ.. ಈಗ ಆ ಸುದ್ದಿ ಎಲ್ಲಾ ಕಡೆ ವೈ’ರಲ್ ಆಗಿದೆ.. ಅಸಲಿಗೆ ಅಲ್ಲಿ ಸಿಕ್ಕಿದ್ದೇನು ಗೊತ್ತಾ? ಡೋಲ್ ಪುರ್ ಎಂಬ ಸ್ಥಳದಲ್ಲಿ ಮಾಹಾರಾಣ ಎಂಬ ಶಾಲೆ ಇರುತ್ತದೆ.. ಈ ಶಾಲೆಗೆ ಎರಡು ಬಾಗಿಲುಗಳಿವೆ.. ಈ ಶಾಲೆ ಎಂದಿನಂತೆ ನಡೆಯುತ್ತಿತ್ತು..

Advertisements

ಆದರೆ ಈ ಒಂದು ಬಾಗಿಲನ್ನು ಯಾರೂ ಕೂಡ ತೆಗೆದಿರಲಿಲ್ಲ.. ಇನ್ನೂ ಲಾಕ್ ಡೌನ್ ಇದ್ದ ಕಾರಣ ಶಾಲೆಗೆ ಯಾರೊಬ್ಬರೂ ಕೂಡ ಬರುತ್ತಿರಲಿಲ್ಲ.. ಇದೇ ಸಮಯದಲ್ಲಿ ಕೆಲವು ಕಿ’ಡಿಕೇ’ಡಿಗಳು ಕಾಲ ಕಳೆಯೋಣ ಎಂದು ಈ ಬಾಗಿಲನ್ನು ತೆರೆದಿದ್ದಾರೆ.. ಆಗ ಇಡೀ ರೂಮ್ ಬರೀ ದೂಳಿನಿಂದ ತುಂಬಿತ್ತು ನೋಡಲು ಬಹಳ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು.. ಆಗ ಆ ಊರಿನ ಪಂಚಾಯತಿ ಸದಸ್ಯರನ್ನು ಕರೆಸಿ ನೋಡಿದಾಗ ಈ ರೂಮ್ ಹಳೆಯ ಗ್ರಂಥಾಲಯವಾಗಿತ್ತು.. ಮತ್ತು ರೂಮ್ ನಲ್ಲಿ ನೂರಾರು ಪುಸ್ತಕಗಳು ದೊರಕುತ್ತವೆ.. ಇವೆಲ್ಲವೂ ಸಹ ಭಾರತದ ಸನಾತನ ಹಿಂದೂ ಧರ್ಮದ ಬಗ್ಗೆ ಸಂಬಂಧಿಪಟ್ಟಿದ್ದವು.. ಮತ್ತು ಇವುಗಳನ್ನು ಯಾರಿಗೂ ಸಿಗದಂತೆ ಬ್ರಿಟೀಷರು ಅವುಗಳನ್ನು ಮುಚ್ಚಿಟ್ಟಿದ್ದರು ಎಂದು ಹೇಳಲಾಗುತ್ತಿದೆ..

ನಮ್ಮ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.. ಆದರೆ ಬ್ರಿಟೀಷರಿಗೆ ಅವರ ಕ್ರಿಶ್ಚಿಯನ್‌ ಧರ್ಮ ಹಿಂದೂ ಧರ್ಮಕ್ಕಿಂತ ದೊಡ್ಡದು ಹಳೆಯದು ಎಂದು ಸದಾ ಮನಸ್ಸಿನಲ್ಲಿ ಇತ್ತು ಅದಕ್ಕಾಗಿ ಹಿಂದೂ ಧರ್ಮದ ಪುಸ್ತಕಗಳನ್ನು ಮುಚ್ಚಿಟ್ಟು ಅವುಗಳನ್ನು ಸು’ಟ್ಟುಹಾಕುತ್ತಿದ್ದರು.. ಯಾರು ಏನೆ ಮಾಡಿದರು ಸಹ ನಮ್ಮ ಹಿಂದೂ ಧರ್ಮವನ್ನು ಯಾರು ನಾಶ ಮಾಡಲು ಸಾಧ್ಯವಿಲ್ಲ.. ನಮ್ಮ ಸಂಸ್ಕ್ರತಿ ನಮ್ನ ತನವನ್ನು ನಾವು ಎಂದಿಗೂ ಬಿಟ್ಟು ಕೊಡಬಾರದು.. ನಿಮಗೆ ಏನನಿಸುತ್ತೆ ಬ್ರಿಟೀಷರು ಮತ್ತು ಮೊಘಲರು ನಮ್ಮ ದೇಶಕ್ಕೆ ಬಂದು ನಮ್ಮ ಸಂಸ್ಕ್ರತಿ ನಮ್ಮ ಧರ್ಮವನ್ನು ಹಾಳು ಮಾಡಿಬಿಟ್ರು ಅಂತ ನಿಮಗೆ ಅನಿಸುತ್ತಾ ಹಾಗಾದ್ರೆ ಹೌದು ಅಥವಾ ಇಲ್ಲಾ ಎಂದು ನಿಮ್ಮ ಅನಿಸಿಕೆ ತಿಳಿಸಿ..