Advertisements

5 ಸಾವಿರ ವರ್ಷಗಳ ಹಿಂದೆ ಬಳಸುತ್ತಿದ್ದ ಈ ವಿಮಾನ ಗುಹೆ ಒಂದರಲ್ಲಿ ಪತ್ತೆಯಾಗಿತ್ತು.. ಇದನ್ನು ಆಚೆಗೆ ತರಲು ಹೋದವರಿಗೆ ಏನಾಯ್ತು ಗೊತ್ತಾ?

Kannada Mahiti

ಸುಮಾರು 5 ಸಾವಿರ ವರ್ಷಗಳ ಹಿಂದೆ ತಯಾರಾದ ವಿಮಾನವೊಂದು ಅಫ್ಗಾನಿಸ್ತಾನದಲ್ಲಿ ಪತ್ತೆಯಾಯ್ತು ಆ ಮೇಲೆ ಏನಾಯ್ತು ಎಳೆ ಎಳೆಯಾಗಿ ಹೇಳ್ತೀವಿ ಕೇಳಿ ಈ ನವಯುಗದಲ್ಲಿ ತಯಾರಾಗುವಂತಹ ಯು’ದ್ಧ ವಿಮಾನಗಳಿಗಿಂತ ಅತ್ಯಂತ ಅ’ಪಾಯಕಾರಿಯಾದಂತಹ ಯು’ದ್ದ ವಿಮಾನವೊಂದು ಅಫ್‌ಘಾನಿಸ್ತಾನದಲ್ಲಿ ಪತ್ತೆಯಾಯ್ತು. ಮುಂದೆನಾಯ್ತು ಗೊತ್ತಾ?
ಎಸ್ ತಾಲಿಬಾನ್ ಉ’ಗ್ರ’ರ ಪತ್ತೆಗಾಗಿ ಒಂದು ಸರ್ಚ್ ಆ’ಪ’ರೇಷನ್ ನಡೆಸುತ್ತಿರುವಾಗ ಅಫ್ಗಾನಿಸ್ತಾನದ ಗುಹೆಯೊಂದರಲ್ಲಿ ಭಾರತೀಯ ಯು’ದ್ಧ ವಿಮಾನವೊಂದು ಪತ್ತೆಯಾಯಿತು. ಆಗ ಈ ಯು’ದ್ಧ ವಿಮಾನದ ಬಗ್ಗೆ ತಿಳಿಯಲು ಶಾಸ್ತ್ರಜ್ಞರನ್ನ ಕರೆಸಿದಾಗ ಈ ಯು’ದ್ಧ ವಿಮಾನ ಭಾರತದ್ದು ಎಂಬುವುದು ತಿಳಿದುಬಂತು.

[widget id=”custom_html-3″]

Advertisements

ಅದು ಕುರುಕ್ಷೇತ್ರ ಯು’ದ್ಧ ಸಂದರ್ಭದಲ್ಲಿ ಬಳಸ್ತಾಯಿದ್ದಂತಹ ಭೀಕರ ಯು’ದ್ಧ ನೌಕೆ ಎಂಬುವುದು ತಿಳಿದುಬಂತು. ಆ ಸಂದರ್ಭದಲ್ಲಿ ಹೇಗಾದರೂ ಮಾಡಿ ಯು’ದ್ಧ ವಿಮಾನವನ್ನು ತನ್ನದಾಗಿಸಿಕೊಳ್ಳಬೇಕು ಅಂತ ಅಮೇರಿಕಾದ ಅಧ್ಯಕ್ಷರು ಶತಪ್ರಯತ್ನ ಮಾಡುತ್ತಾರೆ. ಈ ವಿಚಾರವನ್ನು ಜಗತ್ತಿಗೆ ತಿಳಿಯದೇ ಇರುವ ರೀತಿ ಬಹಳ ಗೌಪ್ಯವಾಗಿ ಇಡುತ್ತಾರೆ, ಆದರೆ ಸತ್ಯ ಬೂ’ದಿ ಮುಚ್ಚಿದ ಕೆಂ’ಡ’ದಂತೆ ಎಂಬಂತೆ ಬಹು ಬೇಗ ಈ ವಿಚಾರ ಚರ್ಚೆಗೆ ಬರುತ್ತೆ, ರಷ್ಯಾದ ಅಧ್ಯಕ್ಷ ಪುಟಿನ್ ಆಗ ಈ ಯು’ದ್ಧ ನೌಕೆ ಬಗ್ಗೆ ಸಂಶೋಧನೆ ಮಾಡಿದಾಗ ತಿಳಿದುಬಂದ ವಿಚಾರದಿಂದ ಬೆಚ್ಚಿ ಬೀಳ್ತಾರೆ. ಹೌದು ಪಾಶ್ಚಾತ್ಯ ದೇಶಗಳಲ್ಲಿ ನಾಗರೀಕತೆಯ ಕಲ್ಪನೆಯೇ ಇರದ ಅವಧಿಯಲ್ಲಿ ಭಾರತದಲ್ಲಿ ಅತ್ಯಂತ ಪ್ರಬಲವಾದ ಯುದ್ಧ ನೌಕೆಯನ್ನು ಕಂಡುಹಿಡಿದಿರೋದು ನಿಜಕ್ಕೂ ಗ್ರೇಟ್ ಅಂತ ಪುಟಿನ್ ಉದ್ಘರಿಸ್ತಾರೆ..

[widget id=”custom_html-3″]

ಬರೇ ಸೂರ್ಯನ ಬೆಳಕಿನ ಮೂಲಕವೇ ಚಲಿಸಬಲ್ಲ ಈ ನೌಕೆಯನ್ನ ತನ್ನದಾಗಿಸಿಕೊಳ್ಳಬೇಕೆಂಬ ಪ್ರಯತ್ನವನ್ನು ಪಟ್ಟರು ಸಹ ಆ ಗುಹೆಯಿಂದ ಹೊರಗಡೆ ಆ ಯುದ್ಧ ನೌಕೆಯನ್ನು ತಂದರೆ ಪ್ರಪಂಚಕ್ಕೆ ಆ’ಪ’ತ್ತು ಎಂಬ ಸತ್ಯ ಗೊತ್ತಾಗ್ತದೆ, ಆ ವಿಚಾರ ತಿಳಿದ ಬಳಿಕ ಯಾರು ಕೂಡ ಆ ಯುದ್ಧ ನೌಕೆಯನ್ನು ಹೊರತೆಗೆಯುವ ಪ್ರಯತ್ನ ಮಾಡಲಿಲ್ಲ.. ವಿಶ್ವದ ದೊಡ್ಡಣ್ಣ ಅಮೇರಿಕಾ ತನ್ನ 7ರಿಂದ 8 ಸೈನ್ಯವನ್ನು ಆ ಯುದ್ಧ ನೌಕೆ ಹೊರತೆಗೆಯಲು ಕಳುಹಿಸಿದ್ರು ಸಹ ಒಬ್ಬರೇ ಒಬ್ಬರ ಅ’ವಶೇಷವೂ ಸಹ ಗುಹೆಯಿಂದ ಹೊರಗೆ ಬರಲಿಲ್ಲ ಎಂಬ ಮಾಹಿತಿಯಿದೆ. ಸ್ನೇಹಿತರೇ ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತ ಮೊದಲೇ ದ್ವಾಪರಯುಗದಲ್ಲಿಯೇ ಕೇವಲ ಸೂರ್ಯನ ಶಾಖದ ಮುಖಾಂತರ ಚಲಿಸಬಲ್ಲ ವಿಮಾನವನ್ನು ಕಂಡುಹಿಡಿದ ಭಾರತೀಯರ ಬುದ್ಧಿ ಶಕ್ತಿ ಎಷ್ಟರಮಟ್ಟಿಗೆ ಇರಬೇಡಾ ನೀವೇ ಒಮ್ಮೆ ಆಲೋಚಿಸಿ.