Advertisements

25 ವರ್ಷದ ಹಿಂದೆ ಓಂ ಸಿನಿಮಾ ಏನೆಲ್ಲಾ ಕಷ್ಟಗಳನ್ನ ಎದುರಿಸಿ ಬಿಡುಗಡೆಯಾಯ್ತು ಗೊತ್ತಾ? ಓಂ ಸಿನಿಮಾದಲ್ಲಿ ನಡೆದ ಇ ಘಟನೆ ಯಾರಿಗೂ ಗೊತ್ತಿಲ್ಲಾ..

Cinema

ಅದೆಷ್ಟೋ ದಾಖಲೆಗಳನ್ನು ಬರೆದ ಓಂ ಸಿನಿಮಾ ರಿಯಲ್ ಸ್ಟಾರ್ ಉಪೇಂದ್ರ ಕನಸಿನ ಕೂಸು.. ಈ ಸಿನಿಮಾಕ್ಕಾಗಿಯೇ ಉಪೇಂದ್ರ ಕಾಲೇಜು ದಿನಗಳಿಂದ ಪ್ರಿಪರೇಶನ್ ಮಾಡ್ತಿದ್ರು ಎಂಬೆಲ್ಲ ಅನಿಸಿಕೆಗಳಿವೆ. ಉಪ್ಪಿ ಓಂ ಸಿನಿಮಾ ನಿರ್ದೆಶನ ಮಾಡುವಾಗ ಒಬ್ಬ ಒಳ್ಳೆಯ ಡೈರೆಕ್ಟರ್ ಅಂತ ಅದಾಗಲೇ ಗುರುತಿಸಿಕೊಂಡಿದ್ರು. ಆದ್ರೆ ಕನ್ನಡಕ್ಕೆ ಮಾಸ್ ಟಚ್ ಕೊಟ್ಟು, ಒಂದು ವಿಶಿಷ್ಟ ಲವ್ ಸ್ಟೋರಿಯನ್ನು ವಿಭಿನ್ನವಾಗಿ ಪ್ರೋಜೆಕ್ಟ್ ಮಾಡಿರೋದಕ್ಕೆ ಇಂದಿಗೂ ಸಹ ಓಂ ಸಿನಿಮಾ ಜನಮಾನಸದಲ್ಲಿದೆ.
ಓಂ ಬಿಡುಗಡೆಯಾಗಿ 25 ವರ್ಷಗಳ ಮೇಲೆಯೇ ಕಳೆದಿದೆ. ಇಲ್ಲಿಯವರೆಗೂ 600ಕ್ಕೂ ಹೆಚ್ಚು ಸಲ ಓಂ ರೀ ರೀಲೀಸ್ ಆಗಿದೆ. ಪ್ರತೀ ಭಾರೀ ರೀ ರೀಲೀಸ್ ಆದಾಗ ಕೂಡ, ಹೌಸ್​​ಫುಲ್ ಪ್ರದರ್ಶನವನ್ನೇ ಓಂ ಕಂಡಿದೆ.

[widget id=”custom_html-3″]

Advertisements

ಆಗಿನ ಕಾಲದಲ್ಲಿ ಓಂ ಸಿನಿಮಾದ ಒಂದುವಾರದ ಗಳಿಕೆ,, ಕೋಟಿಗಟ್ಟಲೇಯಿತ್ತಂತೆ. ಈ ಸಿನಿಮಾವನ್ನು ಬಿಡುಗಡೆ ಮಾಡುವಾಗ ಹಲವು ಸ’ಮ’ಸ್ಯೆ ಸಹ ಎದುರಾಗಿತ್ತು. ಸಿನಿಮಾದ ಕ್ಲೈ’ಮೇ’ಕ್ಸ್ ಬದಲಾವಣೆಗೆ ಸೆನ್ಸಾರ್ ಬೋರ್ಡ್ ಪಟ್ಟು ಹಿಡಿದು ಕೂತಿತ್ತು. ಸ್ವತಃ ಅಣ್ಣವರೇ ಮ’ಧ್ಯ’ಸ್ಥಿಕೆ ವಹಿಸಿದ್ರಂತೆ. ಕೊನೆಗೆ ಸಿನಿಮಾ ಕ್ಲೈಮೇಕ್ಸ್​​ನಲ್ಲಿ ಕೊಂಚ ಬದಲವಾಣೆ ಮಾಡಿ ರಿಲೀಸ್ ಆಗಿತ್ತಂತೆ. ಇನ್ನು ಈ ಸಿನಿಮಾಕ್ಕೆ ಓಂ ಅಂತ ಹೆಸರು ಬರಲು ಕೂಡ ಕಾರಣವಿದೆ. ಮೊದಲು ಉಪ್ಪಿ ಈ ಸಿನಿಮಾಗೇ ಸತ್ಯ ಅಂತ ಹೆಸರಿಟ್ಟಿದ್ರಂತೆ. ಸಿನಿಮಾ ಸ್ಕ್ರಿಪ್ಟ್ ನೋಡಿ ಹಾರೈಸುವಾಗ ಡಾಕ್ಟರ್ ರಾಜಕುಮಾರ್ ಅವರು ಓಂ ಅಂತ ಬ’ರೆ’ದಿದ್ರಂತೆ.

[widget id=”custom_html-3″]

ತಕ್ಷಣ ಅದನ್ನೇ ತನ್ನ ಸಿನಿಮಾಗೆ ಉಪೇಂದ್ರ ಟೈಟಲ್ ಆಗಿಡ್ತಾರಂತ ತಿಳಿದುಬಂದಿದೆ. ಇನ್ನು ಈ ಸಿನಿಮಾದಲ್ಲಿ ಇನ್ನೊಂದು ಅಟ್ರಾಕ್ಷನ್ ಅಂದ್ರೆ ಶಿವಣ್ಣ ಹಾಗೂ ಪ್ರೇಮ.. ಈ ಇಬ್ಬರ ಜೋಡಿ ಅದಾಗಲೇ ಹಿಟ್ ಆಗಿತ್ತು. ಶಿವಣ್ಣನ ಕಣ್ಣಿನಲ್ಲಿರುವ ಮಿಂಚನ್ನು ನೋಡಿ ಸಿನಿಮಾಗೆ ಆಯ್ಕೆ ಮಾಡಿದೆ ಅಂತ ಈಗಲೂ ಉಪ್ಪಿ ಹೇಳ್ತಾರೆ. ಎಲ್ಲವೂದಕ್ಕಿಂತ ಹೆಚ್ಚಾಗಿ ಓಂ ಸಿನಿಮಾ ಬಗ್ಗೆ ಕೇಳಿ ಬಂದ ಗುಸು ಗುಸು ಅಂದ್ರೆ ಈ ಸಿನಿಮಾದಲ್ಲಿ ಉಪ್ಪಿ ರಿಯಲ್ ರೌ’ಡಿ’ಗಳನ್ನು ಬಳಸಿದ್ದಾರೆ ಅಂತ.. ಅದೆಷ್ಟರ ಮಟ್ಟಿಗೆ ಸತ್ಯವಿದ್ಯೋ ಸುಳ್ಳಿದ್ಯೋ ಗೊತ್ತಿಲ್ಲ ಆದ್ರೆ, ಈ ರಿಯಲ್ ರೌ’ಡಿ’ಗಳು ಅಂತ ಜನ ಹೇಳೋ ಹೆಸರುಗಳ ಮೇಲೆ ಓಂ ಸಿನಿಮಾ ಬಿಡುಗಡೆಯಾಗುವಾಗ ರೌ’ಡಿ’ಶೀ’ಟರ್​​ಗಳು ಕೂಡ ದಾಖಲಾಗಿರಲಿಲ್ಲವಂತೆ..