Advertisements

ಮೂರು ಮದ್ವೆಯಾದ ಓಂ ಪ್ರಕಾಶ್ ರಾವ್ ಒತ್ತಾಯಿಸಿ ಮದ್ವೆಯಾಗಿ ರೇಖಾ ದಾಸ್ ಗೆ ಏನೆಲ್ಲಾ ಕೆಲಸ ಕೊಟ್ರು ಗೊತ್ತಾ?

Cinema

ಕನ್ನಡ ಚಿತ್ರರಂಗದ ಲೆಜೆಂಡ್ ಕಲಾವಿದ ಎನ್ ಎಸ್ ರಾವ್ ಅವರ ಮಗನಾಗಿದ್ದ ಓಂ ಪ್ರಕಾಶ್ ಮಾಡಿದ ಯಡವಟ್ಟು ಒಂದು ಹೆ’ಣ್ಣಿ’ನ ಬಾಳೇ ಬ’ಲಿ ಪಡೀತಾ.. ಓಂ ಪ್ರಕಾಶ್ ರೇಖಾದಾಸ್ ಮದುವೆಯಾಗಲು ಮಾಡಿದ ಕಸರತ್ತು ಏನು ಗೊತ್ತಾ..
ಹೌದು ಓಂ ಪ್ರಕಾಶ್ ಅವರು ಕೂಡ ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ನಿರ್ದೆಶಿಸಿ ಸ್ಟಾರ್ ಡೈರೆಕ್ಟರ್ ಅಂತ ಹೆಸರು ಮಾಡಿದ್ದಾರೆ. ಆದ್ರೆ ಅವ್ರ ಜೊತೆಗೆ ಮಾದ್ಯಮಗಳು ಮಾಡಿದ ರಹಸ್ಯ ಕಾರ್ಯಾಚರಣೆಯ ಕುಖ್ಯಾತಿ, ಹಾಗೂ ರೇಖಾದಾಸ್ ವಿಚಾರದಲ್ಲಿ ನಡೆದುಕೊಂಡ ರೀತಿ ಎಲ್ಲವೂ ಕೂಡ ವಿವಾದಕ್ಕೆ ಕಾರಣವಾಯ್ತು.

[widget id=”custom_html-3″]

Advertisements


16ನೇ ವರ್ಷದ ರೇಖಾದಾಸ್ ಬಳಿ, ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದರಂತೆ ಓಂ ಪ್ರಕಾಶ್, ಮೂಲತಃ ಪಶ್ಚಿಮ ಬಂಗಾಳದವರಾದ ರೇಖಾದಾಸ್ ಬದುಕಿನಲ್ಲಿ ಅಪಾರ ಸಾಧನೆ ಮಾಡಬೇಕು ಅನ್ನೋ ಆಸೆ ಹೊತ್ತು ಕನ್ನಡ ಸಿನಿರಂಗಕ್ಕೆ ಸೇರಿದವರು. ಕನ್ನಡಿಯೊಳಗಿನ ಗಂಟು ಅಂತ ಓಂ ಪ್ರಕಾಶ್ ಅವರು ಒಂದು ಧಾರವಾಹಿ ನಿರ್ದೆಶನ ಮಾಡುವ ಸಂದರ್ಭದಲ್ಲಿ ರೇಖಾದಾಸ್ ಅವರ ಒಡನಾಟವಾಗುತ್ತೆ. ಮುಂದೆ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಾರಂತೆ, ಮದುವೆಗೆ ಒಪ್ಪದ ರೇಖಾದಾಸ್​​ಗೆ ಅಪರಿಚಿತ ಕರೆಯೊಂದು ಬರುತ್ತಂತೆ. ನೀನು ಓಂ ಪ್ರಕಾಶ್ ಅವರನ್ನು ಮದುವೆಯಾಗದೇ ಇದ್ರೆ ನಿನ್ನ ಕುಟುಂಬದಲ್ಲಿರುವ ಎಲ್ಲರನ್ನು ಸಾ’ಯಿ’ಸಿಬಿಡುತ್ತೇನೆ ಅಂತ. ಮೊದಲೇ ಪುಟ್ಟ ಹುಡುಗಿ ಆ ಕರೆಗೆ ಬೆದರಿ ಮದುವೆಗೆ ಒಪ್ಪಿಕೊಳ್ಳುತ್ತಾಳಂತೆ.

[widget id=”custom_html-3″]


ಆದ್ರೆ ಮದುವೆಯಾಗಿ ಮೂರೇ ಮೂರು ತಿಂಗಳಿಂಗೆ ಇಬ್ಬರ ನಡುವೆಯೂ ವೈ’ಷ’ಮ್ಯ ಮೂಡಿ ಓಂಪ್ರಕಾಶ್ ಮನೆಗೆ ಬರೋದನ್ನೇ ಬಿಟ್ಟು ಬಿಟ್ಟರಂತೆ. ರೇಖಾ ದಾಸ್ ಗ’ರ್ಭಿ’ಣಿಯಾಗಿದ್ದಾಗ ನಯಾ ಪೈಸೆಯನ್ನು ಕೊಡದೇ ಪೈಸೆ ಪೈಸೆ ಲೆಕ್ಕ ಹಾಕಲು ರೇಖಾದಾಸ್ ನ’ರ’ಕಯಾತನೆ ಪಟ್ಟಿದ್ದಾರಂತೆ. ಎಲ್ಲ ನೋವುಗಳನ್ನು ಅನುಭವಿಸಿದ ರೇಖಾದಾಸ್ ಶ್ರಾವ್ಯ ಅನ್ನೋ ಹೆಣ್ಣುಮಗಳಿಗೆ ಜನ್ಮ ಕೊಡ್ತಾರೆ. ಅವರಿಗಿರುವ ಒಂದೇ ಕೊರಗಂದ್ರೆ ತನ್ನ ಮಗಳಿಗೆ ಒಂದು ಸಹಜ ಜೀವನ ಎಲ್ಲರಂತೆ ಕಟ್ಟಿಕೊಡಲು ಸಾಧ್ಯವಾಗಿಲ್ಲ ಅನ್ನೋದು.. ಆದ್ರೆ ಓಂ ಪ್ರಕಾಶ್ ಅವರ ನಡೆಯನ್ನು ಬಹಿರಂಗವಾಗಿಯೇ ರೇಖಾದಾಸ್ ಪ್ರಶ್ನಿಸಿದ್ದಾರೆ. ತನ್ನ ಬದುಕು ಅವತ್ತು ತೆಗೆದುಕೊಂಡ ಒಂದು ನಿರ್ಧಾರದಿಂದ ಹಾ’ಳಾಯಿತು ಅಂತ ರೇಖಾದಾಸ್ ಇಂದಿಗೂ ವ್ಯಥೆ ಪಡುತ್ತಾರೆ.