Advertisements

ಅಣ್ಣ ತಾಳಿ ಕಟ್ಟಿದ ಹುಡುಗಿಗೆ ಸ್ವಂತ ತಮ್ಮನೂ ಕೂಡ ತಾಳಿ ಕಟ್ಟಿದ! ನಂತರ ಏನಾಯ್ತು ಗೊತ್ತೇ? ಕರ್ಮಕಾಂಡ..

Kannada Mahiti

ಹಸೆಮಣೆ ಏರಿದ್ದ ಅಣ್ಣನ ಕೈಯಲ್ಲಿದ್ದ ತಾಳಿ ಕಸಿದು ವಧುವಿಗೆ ಕಟ್ಟಿದ ತಮ್ಮ ಮದುವೆ ಸರ್ಗದಲ್ಲಿ ನಿಶ್ಚಯವಾಗುತ್ತದೆ ಅನ್ನೋ ಮಾತೊಂದಿದೆ ಈ ಸ್ಟೋರಿ ನೋಡಿದರೆ ಈ ಮಾತು ಅಕ್ಷರ ಸಹ ನಿಜ ಎನಿಸುತ್ತದೆ ಅಣ್ಣನ ಮದುವೆಗೆ ಸಿದ್ಧತೆ ನಡೆದು ವಧು, ವರ ಹಸೆಮಣೆ ಹೇರಿದ್ದರು. ಇನ್ನೇನು ತಾಳಿ ಕಟ್ಟಬೇಕು.. ಅನ್ನೊ ಹೊತ್ತಿನಲ್ಲಿ ಅಣ್ಣನ ಕೈಯಲ್ಲಿದ್ದ ತಾಳಿ ಕಸಿದು ತಮ್ಮ ಆ ವಧುವಿಗೆ ತಾಳಿ ಕಟ್ಟಿ ಅಚ್ಚರಿಯ ಘ’ಟ’ನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ. ತಮಿಳುನಾಡಿನ ವೆಲ್ಲೂರು ಸಮೀಪದ ಇಲ್ವಾನ್ ಪಟ್ಟೆಯ ಮುರುಗನ್ ದೇವಾಲಯದಲ್ಲಿ ಮದುವೆಯೊಂದು ನಡೆಯುತ್ತಿತ್ತು. ಮದುವೆ ಮಂಟಪದಲ್ಲಿ ವಧು ವಧು, ವರರು ಹಸೆಮಣೆ ಏರಿದ್ದರು.ಪುರೋಹಿತರು ವೇದ ಮಂತ್ರ ಪಠಿಸುತ್ತಿದ್ದರು ಸಂಬಂಧಿಕರು ಶುಭ ಹಾರೈಸಲು ಕಾತುರರಾಗಿದ್ದರು..
ವರ ಇನ್ನೇನು ವದುವಿಗೆ ತಾಳಿಕಟ್ಟುವುದು ಒಂದೆ ಭಾಕಿ ಯಾಗಿತ್ತು. ಪುರೋಹಿತರು ವರನಿಗೆ ತಾಳಿ ಕೊಟ್ಟು ವಧುವಿಗೆ ಕಟ್ಟು ಎಂದು ಸೂಚಿಸುತ್ತಾರೆ..

Advertisements

ಮದುಮಗ ತಾಳಿ ಕೈಯಲ್ಲಿಡಿದು ವಧುವಿಗೆ ಕಟ್ಟಲು ಮುಂದಾಗುತ್ತಾನೆ ಈ ವೇಳೆಯಲ್ಲಿ ಅಲ್ಲಿಯೇ ಇದ್ದ ತಮ್ಮ ಅಣ್ಣನ ಕೈಯಲ್ಲಿದ್ದ ತಾಳಿಯನ್ನು ಕಸಿದಿದ್ದಾನೆ. ಎಲ್ಲರೂ ನೋಡು ನೋಡುತ್ತಿದ್ದಾಗೆ ಮದುವೆಗೆ ತಾಳಿಯನ್ನು ಕಟ್ಟಿದ್ದಾನೆ. ಅಲ್ಲಿದ್ದವರಿಗೆ ಇದೊಂದು ದೊಡ್ಡ ಶಾಕ್ ಆಗಿತ್ತು ಸಿನಿಮಾ ರೀತಿಯಲ್ಲಿ ಮದುವೆ ನಡೆದಿದ್ದು ಇದೊಂದು ಆಶ್ಚರ್ಯ ಘಟನೆಯಾಗಿದೆ. ಇದಕ್ಕೆ ಅನ್ನೋದು ಸ್ನೇಹಿತರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ಆದರೆ ಮದುವೆ ಸಂದರ್ಭದಲ್ಲಿ ಇಂಥದೊಂದು ಕಾರ್ಯ ನಡೆದಿದೆ ಎಂದರೆ ಇದನ್ನು ನೋಡಿ ನಗುವುದೊ ಅಳುವುದೊ ಆಶ್ಚರ್ಯ ಪಡುವುದೊ ಯಾವ ಒಂದು ಫೀಲಿಂಗ್ಸ್ ನ್ನ ವ್ಯಕ್ತಪಡಿಸ ಬೇಕು ಅನ್ನೋದೇ ಗೊತ್ತಾಗೋದಿಲ್ಲ. ಆಮೇಲೆ ಈ ವಿಷಯ ಗೊತ್ತಾಗಿದೆ..

ಅಷ್ಟಕ್ಕೂ ವಧು ಮತ್ತು ವರನ ತಮ್ಮ ಪರಸ್ಪರ ಪ್ರೀತಿಸುತ್ತಿದ್ದ ರೆಂದು ಈ ವಿಚಾರ ಮನೆಯವರಿಗೆ ಗೊತ್ತೇ ಇರಲಿಲ್ಲ. ಮದುವೆ ವಿಚಾರ ಮನೆಗೆ ತಿಳಿಸುವ ಮೊದಲೆ ಪ್ರಿಯತಮ ಅಣ್ಣನ ಜೊತೆಗೆ ವಧುವಿನ ಮದುವೆ ನಿಗದಿಯಾಗಿತ್ತು ಕೊನೆಗೆ ಇಬ್ಬರ ಮದುವೆ ಪೋಷಕರು ಒಪ್ಪಿಗೆ ಸೂಚಿಸಿದ್ದರು ಆದರೆ ಕೊನೆಗೆ ವರ ಮಾತ್ರ ಅವಮಾನಿತನಾಗಿ ಮದುವೆ ಮಂಟಪದಿಂದ ಹೊರನಡೆದಿದ್ದಾನೆ
ತಮ್ಮನಿಗೂ ಹಾಗೂ ಆ ವಧುವಿಗೆ ಮುಂದೆ ಮದುವೆ ನಡೆದಿದೆ. ಇದನ್ನೇ ಅನ್ನೋದು ಪ್ರೀತಿ ಮಾಡು ತಮಾಷೆ ನೋಡು ಅಂತ ಆದರೆ ಕೊನೆ ಗಳಿಗೆಯಲ್ಲಿ ಅಣ್ಣನನ್ನು ಹೊರನಡೆಸಿ ತಮ್ಮ ಮದುವೆಯಾಗಿದ್ದು ಈ ಒಂದು ಘಟನೆ ನಿಜಕ್ಕೂ ಆಶ್ಚರ್ಯಕರವಾಗಿದೆ.