ನಮಸ್ತೆ ಸ್ನೇಹಿತರೆ, ಈ ರೀತಿಯ ಘ’ಟನೆ ನಿಮ್ಮ ಜೀವನದಲ್ಲಿ ನೋಡಿರಲು ಸಾಧ್ಯವೇ ಇಲ್ಲಾ.. ಎರಡು ಗಂಡಂದಿರ ಕೈಯಲ್ಲಿ ಒಂದೇ ಬಾರಿಗೆ ಸಿಕ್ಕಿ ಹಾಕಿಕೊಂಡ ಹೆಂಡತಿ. ಅದು ಕೂಡ ಪೋಲಿಸ್ ಸ್ಟೇಷನ್ ನಲ್ಲಿ. ಅಷ್ಟಕ್ಕೂ ಈ ಘ’ಟನೆ ನಡೆದಿರುವುದು ಬಿಹಾರ್ ನಲ್ಲಿ.. ಈ ಮಹಿಳೆಯ ಹೆಸರು ಶಾಂತಾ ದೇವಿ. ಪಕ್ಕದಲ್ಲಿ ನಿಂತಿರುವ ಇಬ್ಬರು ವ್ಯಕ್ತಿಗಳು ಈಕೆಯ ಗಂಡಂದಿರು.. ಎಡಗಡೆ ನಿಂತಿರುವ ವ್ಯಕ್ತಿ ಹೆಸರು ರಮೇಶ್ ಲಾಲ್, ಈತನನ್ನು ಈಕೆ 8 ವರ್ಷದ ಹಿಂದೆಯೇ ಮದುವೆಯಾಗಿದ್ದಳು. ಇವರಿಬ್ಬರಿಗೂ ಎರಡು ಮುದ್ದಾದ ಮಕ್ಕಳು ಕೂಡ ಇದ್ದಾರೆ.. ಗಂಡನ ಜೊತೆ ಜ’ಗಳ ಮಾಡಿಕೊಂಡು ತನ್ನ ತವರಿನ ಮನೆಗೆ ಹೋಗಿ ಸೇರಿಕೊಂಡಿದ್ದಳು ಶಾಂತಾ ದೇವಿ.

ಒಂದಲ್ಲ ಎರಡಲ್ಲ ಆರು ತಿಂಗಳಾಯ್ತು ಹೆಂಡತಿ ಹಿಂದಿರುಗಿ ಮನೆಗೆ ಬರಲೇ ಇಲ್ಲಾ.. ಕರೆದುಕೊಂಡು ಬರೋಣ ಎಂದು ಹೆಂಡತಿಯ ಊರಿಗೆ ಹೋದರೆ ಆತನಿಗೆ ಒಂದು ದೊಡ್ಡ ಶಾ’ಕ್ ಕಾದಿತ್ತು.. ಅದೇನೆಂದರೆ ಆಕೆ ಈ ಪೊಟೊದಲ್ಲಿ ಕಾಣಿಸುತ್ತಿರುವ ಗೋಪಾಲ ಮಿಶ್ರ ಎಂಬ ವ್ಯಕ್ತಿಯನ್ನು ಮದುವೆ ಆಗಿಬಿಟ್ಟಿದ್ದಳು. ಈಗ ಇವರಿಬ್ಬರು ಹೆಂಡತಿ ನನಗೆ ಬೇಕು ಎಂದು ಪೋಲಿಸ್ ಸ್ಟೇಷನ್ ನಲ್ಲಿ ಎಳೆದಾಡುತ್ತಿದ್ದಾರೆ.. ಮೊದಲನೇ ಗಂಡ ಕೂಲಿ ಕಾರ್ಮಿಕ ಜೊತೆಗೆ ದಿನನಿತ್ಯ ಬೈಯ್ಯುತ್ತಿರುತ್ತಾನೆ.

ಆದರೆ ಎರಡನೆಯ ಗಂಡ ಸ್ವಂತ ಅಂಗಡಿಯನ್ನು ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ.. ಆದರೆ ಮಕ್ಕಳು ಮಾತ್ರ ಮೊದಲನೆಯ ಗಂಡನ ಬಳಿ ಇದ್ದಾರೆ. ಈಗ ಏನು ಮಾಡಬೇಕೆಂದು ತಿಳಿಯದ ಪರಿಸ್ಥಿತಿಯಲ್ಲಿ ಇದ್ದಾರೆ ಶಾಂತಾ ದೇವಿ.. ನಿಮಗೇನು ಅನಿಸುತ್ತದೆ ಕಷ್ಟಾನೋ ಸುಖಾನೊ ತನ್ನ ಜೀವನ ನೋಡದೇ ಮಕ್ಕಳ ಭವಿಷ್ಯಕ್ಕಾಗಿ ಮೊದಲನೆಯ ಗಂಡನ ಜೊತೆ ಇರಬೇಕಾ ಅಥವಾ ಮಕ್ಕಳು ಏನಾದರೂ ಆಗಲಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಎರಡನೇ ಗಂಡನ ಬಳಿ ಇರಬೇಕಾ ಈ ಶಾಂತಾ ದೇವಿ ಅನ್ನೊದನ್ನ ತಿಳಿಸಿ.