Advertisements

ಈ ರೈತನ ಟೆಕ್ನಿಕ್ ಸಖತ್ ವೈರಲ್ ಒಂದೇ ಎಕರೆಯಲ್ಲಿ 10 ಲಕ್ಷ ಲಾಭ. ಆ ಸೂಪರ್ ಐಡಿಯಾ ಯಾವುದು ನೋಡಿ.

Kannada Mahiti

ಬೇರೊಬ್ಬರನ್ನು ಅನುಸರಿಸುವುದಕ್ಕೂ ವಿಭಿನ್ನ ರೀತಿಯ ಪ್ರಯತ್ನಕ್ಕೂ ತುಂಬಾ ವ್ಯತ್ಯಾಸ ಇದೆ. ಎಲ್ಲರಂತೆ ಆಲೋಚಿಸುವವನು ಅವರ ಜೊತೆ ಇರುತ್ತಾನೆ. ಬೇರೆ ರೀತಿಯಲ್ಲಿ ಯೋಚನೆ ಮಾಡುವವನು ಅತಿ ಎತ್ತರಕ್ಕೆ ಬರುತ್ತಾನೆ. ಇರುವುದೇ ಕಡಿಮೆ ಜಮೀನು ಸರಿಯಾಗಿ ನೀರು ಕೂಡ ಇಲ್ಲ ಎಂದು ರೈತರು ಅತಿಯಾದ ಆಲೋಚನೆಯನ್ನು ಮಾಡುತ್ತಾರೆ ಹಾಗೆ ವ್ಯವಸಾಯವನ್ನು ಕೂಡ ಕೈ ಬಿಡುತ್ತಾರೆ. ಆದರೆ ಈ ಟೆಕ್ನಿಕ್ ನಲ್ಲಿ ಕಡಿಮೆ ಜಮೀನಿನಲ್ಲಿ, ಕಡಿಮೆ ನೀರಿನಲ್ಲಿ, ಕಡಿಮೆ ಆದಾಯದಲ್ಲಿ ಲಾಭವನ್ನು ಗಳಿಸಬಹುದು.

Advertisements

ಭಾರತದ ಅತಿ ಹೆಚ್ಚು ಜನ ರೈತರಿಗೆ ಐದು ಎಕರೆಗಿಂತ ಕಡಿಮೆ ಇರುವ ಜಮೀನುಗಳನ್ನು ಹೊಂದಿದ್ದಾರೆ. ಮಹಾರಾಷ್ಟ್ರದ ವಿಶ್ವನಾಥ ಎಂಬ ರೈತನಿಗೆ ಕೇವಲ ಒಂದೇ ಎಕರೆ ಜಮೀನು ಇತ್ತು. ಇನ್ನೂ ಇವರು ಈ ಕಡಿಮೆ ಜಮೀನಿನಲ್ಲಿ ಕಡಿಮೆ ನೀರಾವರಿ ಇದ್ದು ಈ ಜಮೀನಿನಲ್ಲಿ ಏನಾದರೂ ಮಾಡಿ ಆದಾಯ ಮಾಡಬೇಕೆಂದು ಯೋಚನೆ ಮಾಡುತ್ತಾರೆ ಹಾಗೆ ಇವರ ಆಲೋಚನೆಯಂತೆ ಒಂದು ಪದ್ಧತಿಯನ್ನು ಅವರು ಅನುಸರಿಸುತ್ತಾರೆ. ಆ ಪದ್ಧತಿ ಹೆಸರೇ ಮಲ್ಟಿ ಲೇಯರ್ ಫಾರ್ಮ್ ಮಿಶ್ರ ಬೆಳೆ ಪದ್ಧತಿ. ಈ ಮಿಶ್ರ ಪದ್ದತಿಯನ್ನು ಬಳಸಿಕೊಂಡು ವಿಶ್ವನಾಥ ಅವರು ಒಂದು ಐಡಿಯಾವನ್ನು ಮಾಡುತ್ತಾರೆ.

ವಿಶ್ವನಾಥ ಅವರು ಒಂದು ಎಕರೆಯ ಭೂಮಿಯಲ್ಲಿ ಮಾಡಿದ ಟೆಕ್ನಿಕ್ ಏನೆಂದರೆ. ಮೊದಲಿಗೆ ಭೂಮಿಯಲ್ಲಿ ಒಂದು ತರಕಾರಿಯನ್ನು ಹಾಕುತ್ತಾರೆ, ನಂತರ ಭೂಮಿಗೆ ಅಂಟಿಕೊಳ್ಳುವ ಬೆಳೆ ಆನಂತರ ಭೂಮಿಯಿಂದ ಮೂರು ಅಡಿ ಬೆಳೆಯುವ ಬೆಳೆ, ಇದಾದ ಮೇಲೆ ಭೂಮಿಯಿಂದ ಆರು ಅಡಿ ಎತ್ತರಕ್ಕೆ ಬರುವ ಬೆಳೆ, ಕೊನೆಯದಾಗಿ ಮರವಾಗಿ ಬೆಳೆಯುವ ಬೆಳೆಯನ್ನು ಬೆಳೆಯುತ್ತಾರೆ. ಅಂದರೆ ಒಂದೇ ಬಾರಿಗೆ ಐದು ಬೆಳೆಯನ್ನು ಭೂಮಿಯಲ್ಲಿ ಹಾಕುವುದು. ಈ ಪದ್ದತಿಯನ್ನು ಅನುಸರಿಸುವುದರಿಂದ ಅನೇಕ ಉಪಯೋಗಗಳನ್ನು ಪಡೆಯಬಹುದು. ಇದರಿಂದ ಭೂಮಿಯನ್ನು ಹಾಗೂ ನೀರನ್ನು ಸರಿಯಾಗಿ ಬಳಕೆ ಮಾಡಬಹುದು. ಒಂದು ಬೆಳೆಯಲ್ಲಿ ನಷ್ಟವಾದರೆ ಇನ್ನೊಂದು ಬೆಳೆ ಕೈಹಿಡಿಯುತ್ತದೆ. ಭೂಮಿಯ ಫಲವತ್ತತೆಯೂ ಕೂಡ ವೃದ್ಧಿಯಾಗುತ್ತದೆ. ಇದರ ಜೊತೆಗೆ ಗೊಬ್ಬರವು ಕೂಡ ಸದ್ಬಳಕೆ ಹಾಗುತ್ತದೆ. ಈಗೆ ಮಾಡಿದರೆ ಕಡಿಮೆ ಜಮೀನಿನಲ್ಲಿ ಒಳ್ಳೆಯ ಲಾಭವನ್ನು ಪಡೆಯಬಹುದು.

ಈ ಒಂದು ಎಕರೆ ಭೂಮಿಯಲ್ಲಿ ಮಿಶ್ರ ಪದ್ದತಿಯನ್ನು ಅಳವಡಿಸಿಕೊಂಡು ತರಕಾರಿ ಹಾಗೂ ಇನ್ನೂ ಹಲವು ಬೆಳೆಗಳನ್ನು ಬೆಳೆದ ಈ ರೈತ ಒಂದು ವರ್ಷಕ್ಕೆ 10 ಲಕ್ಷ ಅಧಾಯವನ್ನು ಗಳಿಸುತ್ತಿದ್ದಾರೆ. ಇನ್ನು ಇತರ ರೈತರು ಕೂಡ ಈ ಪದ್ದತಿಯನ್ನು ಅಳವಡಿಸಿಕೊಂಡು ವರ್ಷಕ್ಕೇ ಕನಿಷ್ಟ ಏಳರಿಂದ ಎಂಟು ಲಕ್ಷದವರೆಗೆ ಲಾಭವನ್ನು ಗಳಿಸುತ್ತಿದ್ದಾರೆ. ಈ ಪದ್ದತಿಯಲ್ಲಿ ವ್ಯವಸಾಯ ನಿರ್ವಹಣೆ ಕೂಡ ಸುಲಭ. ಭೂಮಿ, ನೀರು, ಗೊಬ್ಬರವನ್ನು