Advertisements

ರೈತರು ಈರುಳ್ಳಿ ಶೆಡ್ ನಿರ್ಮಿಸಲು ಸರ್ಕಾರದಿಂದ 1.50 ಲಕ್ಷ ಸಹಾಯಧನ.. ಪಡೆಯುವುದು ಹೇಗೆ ನೋಡಿ..

Kannada Mahiti

ಈರುಳ್ಳಿ ಒಂದು ಬಾರಿ ಹೆಚ್ಚಿನ ಬೆಲೆ ಸಿಕ್ಕರೆ ಇನ್ನೊಂದು ಬಾರಿ ಪಾತಾಳಕ್ಕೆ ತಿಳಿಯುತ್ತದೆ. ಇಂತಹ ಸಮಯದಲ್ಲಿ ಈರುಳ್ಳಿಯನ್ನು ಶೇಖರಿಸಿಡಲು ಸೆಡ್ ನಿರ್ಮಿಸಬೇಕು. ಇದೀಗ ಈ ಶರ್ಟ್ ನಿರ್ಮಾಣಕ್ಕೆ ಸರ್ಕಾರ 1.60ಲಕ್ಷ ರೂ. ಸಹಾಯಧನ ನೀಡುತ್ತಿದೆ. ಇದನ್ನು ಹೇಗೆ ಪಡೆಯಬೇಕು ಎಂಬುದನ್ನು ಹೇಳ್ತಿವಿ ನೋಡಿ.. ಈರುಳ್ಳಿ ಕಣ್ಣೀರು ತರಿಸುವ ತರಕಾರಿ ಒಮ್ಮೆ ಎತ್ತರಕ್ಕೆ ಏರಿ ಗ್ರಾಹಕರಿಗೆ ಕಣ್ಣೀರು ತರಿಸಿದರೇ, ಇನ್ನೊಮ್ಮೆ ಪಾತಾಳಕ್ಕಿಳಿದು ರೈತರಿಗೆ ನೀರು ತರಿಸುತ್ತದೆ. ಒಂದಲ್ಲ ಒಂದು ಕಾರಣದಿಂದ ಕಣ್ಣೀರು ಬರಿಸುವುದರಿಂದ ಇದಕ್ಕೆ ಕಣ್ಣೀರು ಬರಿಸುವ ತರಕಾರಿ ಎಂದು ಹೇಳಬಹುದು. ಈರುಳ್ಳಿ ತೇವಾಂಶದಲ್ಲಿ ಬೆಳೆದರು ಇದನ್ನು ಶುಷ್ಕ ವಾತಾವರಣದಲ್ಲಿ ಶೆಕರಿಸಬೇಕಿದೆ. ಆದ್ದರಿಂದ ಸಣ್ಣ ರೈತರು ಸಹ ಲಾಭ ಪಡೆಯಬೇಕು. ಈ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದೆ.

[widget id=”custom_html-5″]

Advertisements

ರೈತ ಈರುಳ್ಳಿ ಶೇಡ್ ನ ಲಾಭ ಪಡೆಯಬೇಕೆಂದರೆ ಮೊದಲು ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೆ ನೀರು ಬಳಕೆಯ ಪತ್ರ ಇರಬೇಕು. ಇಪ್ಪತ್ತು ರೂಪಾಯಿಯ ಸ್ಟ್ಯಾಂಪ್ ಪೇಪರ್ ನಲ್ಲಿ ಹೇಳಿಕೆ ಮತ್ತು ಘೋಷಣೆಯನ್ನು ಬರೆದು ಸಹಿ ಮಾಡಿಸಿರಬೇಕು. ಸ್ಟ್ಯಾಂಪ್ ಪೇಪರ್ನಲ್ಲಿ ಅರ್ಜಿದಾರರ ಹೆಸರು ಇರಬೇಕು. ಎರಡನೇ ಪಾರ್ಟಿಯ ಹೆಸರು ತೋಟಗಾರಿಕೆ ಕಚೇರಿ ಎಂದಿರಬೇಕು. ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅದಕ್ಕೆ ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್ ಪ್ರತಿ ಜೋಡಿಸಿರಬೇಕು. ನಮೂನೆ ಯಾರನ್ನು ತೆಗೆದುಕೊಳ್ಳಬೇಕು. ಜೊತೆಗೆ ಕೆಲಸಗಾರನ ಹೆಸರಿರುವ ಜಾಬ್ ಕಾರ್ಡ್ ನಂಬರ್ ನಮೂದಿಸಿರಬೇಕು. ಇದಕ್ಕೆ ಪಿಡಿಯೋ ನ ಸಹಿ ಇರಬೇಕು. ಜೊತೆಗೆ ಹೊಲದ ಪಾಣಿ ಇರಬೇಕು ಇಲ್ಲ ದಾಖಲಾತಿಯನ್ನು ತಾಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗೆ ಕೊಡಬೇಕು.

[widget id=”custom_html-5″]

ನಂತರ ತೋಟಗಾರಿಕಾ ಅಧಿಕಾರಿ ಪರಿಶೀಲನೆ ಮಾಡಿ ಕಂಪ್ಯೂಟರಲ್ಲಿ ದಾಖಲಿಸುತ್ತಾರೆ. ನಂತರ ಕ್ಷೇತ್ರ ಪ್ರತಿನಿಧಿ ಈರುಳ್ಳಿ ಬೆಳೆದ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ತದನಂತರ ನೇರವಾಗಿ ರೈತರ ಖಾತೆಗೆ ನಲವತ್ತರಷ್ಟು ಹಣ ನೀಡುತ್ತಾರೆ. ಹಾಗೆ 60ರಷ್ಟು ಹಣ ಮಟೀರಿಯಲ್ ಅಂಗಡಿಗೆ ಕೊಡುತ್ತಾರೆ. ಈರುಳ್ಳಿ ಬೆಳೆಯ ಮೇಲೆ ಸಹಾಯಧನ ಮತ್ತು ನಿರ್ಮಾಣದ ಅಂಶಗಳು ಅವಲಂಬಿತವಾಗಿರುತ್ತವೆ. ಕೆಲಸಗಾರನ ಕೂಲಿಯೂ ಉದ್ಯೋಗಖಾತ್ರಿಯಡಿ ನೇರವಾಗಿ ಕೆಲಸಗಾರನ ಬ್ಯಾಂಕ್ ಅಕೌಂಟ್ಗೆ ಜಮಾ ಆಗುತ್ತದೆ. ಹಾಗೆ ಮತೆರಿಯಲ್ ಅಂಗಡಿಯ ಬಾಲಕನಿಗೂ ಜಮಾ ಆಗುತ್ತದೆ ಆದ್ದರಿಂದ ರೈತರು ಸರ್ಕಾರದ ಯೋಜನೆಯ ಲಾಭವನ್ನು ಪಡೆಯಬೇಕು. ಇನ್ನೊಬ್ಬರಿಗೂ ತಿಳಿಯಲಿ ಶೇರ್ ಮಾಡಿ..