ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಖ್ಯಾತ ರಿಯಾಲಿಟಿ ಶೋ ಆಗಿ ಈಗಾಗಲೇ ಎಂಟು ಸೀಜನ್ ಗಳನ್ನು ಮುಗಿಸಿರುವ ಬಿಗ್ ಬಾಸ್ ಈ ಬಾರಿ ಒಂದು ಹೊಸದಾದ ಪ್ರಯತ್ನವನ್ನು ಮಾಡಿದ್ದು ವೂಟ್ ಅಪ್ಲಿಕೇಶನ್ ಮೂಲಕ ಎಂಟ್ರಿ ಕೊಟ್ಟಿತ್ತು. ಯಾವ ಟಿವಿ ಚಾನೆಲ್ ನಲ್ಲೂ ಈ ಓಟಿಟಿ ಬಿಗ್ಬಾಸ್ ಪ್ರಸಾರ ಆಗಲಿಲ್ಲ. ಹೌದು ಈ ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಬಿಗ್ ಬಾಸ್ ಪ್ರತಿಬಾರಿಯೂ ಬೇರೆ ಬೇರೆ ಕ್ಷೇತ್ರದಿಂದ ಸ್ಪರ್ದಿಗಳನ್ನು ಹಿಡಿದು ತರುತ್ತಿದ್ದರು. ಚಿತ್ರರಂಗದ ಕೆಲವು ಯುವ ಕಲಾವಿದರನ್ನು ತರುತ್ತಿದ್ದರು. ಹಾಗೇನೇ ನಮ್ಮ ನಿಮ್ಮಂಥ ಜನಸಾಮಾನ್ಯರನ್ನು ಕೂಡ ಈ ಹಿಂದೆಯೇ ಬಿಗ್ ಬಾಸ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಹೌದು ಅದೆಲ್ಲವೂ ಒಂದು ಕಡೆ ಆಯಿತು. ಆದರೆ ಈ ಬಾರಿ ಓಟಿಟಿ ಎನ್ನುವ ವೇದಿಕೆ ಹೆಸರನ್ನ ಇಟ್ಟುಕೊಂಡು ಬಿಗ್ಬಾಸ್ ಸೀಸನ್ ಒಂದು ವೋಟ್ನಲ್ಲಿ ಪ್ರಸಾರವಾಗಿ ಪೂರಾ ಯಶಸ್ವಿಯಾಗಿ ಮುಗಿದಿದೆ.
ಈ ಬಾರಿ ವೂಟ್ ಸೆಲೆಕ್ಟ್ ನಲ್ಲಿ ಬಿಗ್ಬಾಸ್ ಸೀಸನ್ 1 ಮುಗಿದೆ ಹೋಯಿತು. ಹೌದು ಈ ಬಾರಿಯ ಸೀಜನ್ ಒಂದು ಓ ಟಿ ಟಿ ತುಂಬಾನೇ ಮಜವಾಗಿತ್ತು ಎನ್ನಬಹುದು. ಆರಂಭದಲ್ಲಿ ಬಿಗ್ ಬಾಸ್ ಮನೆಗೆ ಕೆಲವರ ಆಯ್ಕೆಯ ವಿರೋಧ ವ್ಯಕ್ತವಾಗಿತ್ತು. ಆದರೂ ಕೂಡ ಹೇಗೋ ಕೆಲವರು ಬಿಗ್ ಬಾಸ್ ವಿಕ್ಷಕರು ಕಾರ್ಯಕ್ರಮವನ್ನು ಒಪ್ಪಿಕೊಂಡರು. ಕಿಚ್ಚ ಸುದೀಪ್ ಅವರ ನಿರೂಪಣೆಗಾಗಿಯೇ ಬಿಗ್ಬಾಸ್ ವೀಕ್ಷಿಸಿದರು ಎನ್ನಬಹುದು. ಕೊನೆಯವರೆಗೂ ಇದ್ದರು ಸಹ ಸೋನು ಶ್ರೀನಿವಾಸ ಗೌಡ ಹಾಗೂ ಜಯಶ್ರೀ ಮತ್ತು ಸೋಮಣ್ಣ ಮಾಚಿವಾಡ ಅವರು ಹೊರಗಡೆ ಬಂದಿದ್ದಾರೆ. ಇನ್ನುಳಿದ ನಾಲ್ಕು ಸ್ಪರ್ಧಿಗಳಾದ ರಾಕೇಶ್ ಅಡಿಗ, ರೂಪೇಶ್, ಸಾನ್ಯ ಅಯ್ಯರ್, ಹಾಗೆ ಗುರುಜಿಗಳು ಕೂಡ ಉಳಿದುಕೊಂಡಿದ್ದಾರೆ. ಇವರೆಲ್ಲರೂ ಬಿಗ್ ಬಾಸ್ ಸೀಸನ್ ೯ಕ್ಕೆ ಬರಲಿದ್ದಾರೆ ಎನ್ನಲಾಗಿದೆ.
ಹೌದು ಸೆಪ್ಟೆಂಬರ್ 15 ನೇ ತಾರೀಕು ಪ್ರಸಾರವಾದ ಎಪಿಸೋಡ್ ಒಂದರ ವಿಚಾರವಾಗಿ ಇದೀಗ ವಿಡಿಯೊ ವೈರಲ್ ಆಗಿದೆ. ಹೌದು ಕಿಸ್ ಕುರಿತು ಈ ಮಾಹಿತಿ ಎಂದು ಹೇಳಬಹುದು. ಬಿಗ್ ಬಾಸ್ ಮನೆಯಲ್ಲಿ ಸೋನು ಹಾಗೂ ರಾಕೇಶ್ ಅಡಿಗ ಅವರು ಒಳ್ಳೆಯ ಸ್ನೇಹಿತರು ಆಗಿದ್ದರು. ಆದರೆ ನಂತರದ ದಿನದಲ್ಲಿ ಇವರಿಬ್ಬರ ನಡುವೆ ಏನೋ ಇದೆ ಎನ್ನಲಾಗಿ ಬಿಗ್ ಬಾಸ್ ವೀಕ್ಷಕರು ಸಹ ಅಂದುಕೊಂಡಿದ್ದು ಆದರೆ ಅದು ಸುಳ್ಳು ಎಂಬಂತೆ ಸೋನುಗೆ ರಾಕೇಶ್ ಮೇಲೆ ಯಾವ ಲವ್ ಇಲ್ಲ ನಾವಿಬ್ಬರೂ ಸ್ನೇಹಿತರು ಎಂದು ಅವರೇ ಹೇಳಿಕೊಂಡರು. ಆದರೂ ಕೆಲವೊಂದಿಷ್ಟು ಬಾರಿ ರಾಕೇಶ್ ಬೇರೆ ಹುಡುಗಿಯರ ಜೊತೆ ಮಾತನಾಡಿದರೆ ಸೋನುಗೆ ಜಲಸ್ ಫಿಲ್ ಆಗುತ್ತದಂತೆ. ಈ ಮಾತನ್ನು ಸೋಮಣ್ಣ ಅವರ ಕಡೆ ಸೋನು ಚರ್ಚೆ ಮಾಡಿದರಿ.
ಹೌದು ಬೇಕು ಬೇಕು ಎಂದೇ ಉರಿಸಲು ರಾಕೇಶ್ ಅಡಿಗ ಜಯಶ್ರೀಗೆ ಮುತ್ತು ಕೊಟ್ಟಂತೆ ನಾಟಕ ಮಾಡಿದ್ದು ಎನ್ನಲಾಗಿ ಆ ಬಿಗ್ಬಾಸ್ ಮನೆಯ ಕಿ’ಸ್ ವಿಡಿಯೋ ಶಬ್ದದ ವಿಚಾರ ಈಗ ಭಯಲಾಗಿದೆ. ಜಯಶ್ರೀಗೆ ಮುತ್ತು ಕೊಟ್ಟಂತೆ ನಟಿಸಿದ್ದರು ರಾಕೇಶ್ ಎಂದು ಹೇಳಲಾಗುತ್ತಿದೆ. ಇಲ್ಲಿ ಒಂದು ವಿಚಾರ ಚರ್ಚೆ ಆಗಬೇಕು ರಾಕೇಶ್ ಅಡಿಗ ಅವರು ಹೇಳುವ ಹಾಗೆ ನಾನು 100% ಸೋನುನ ತುಂಬಾ ಇಷ್ಟಪಡುತ್ತೇನೆ, ಹಾಗೆ ನಮ್ಮ ಮನೆಯವರನ್ನು ಕೂಡ ಎಷ್ಟು ಇಷ್ಟಪಡುತ್ತೇನೆ ಅಷ್ಟೇ ಇಷ್ಟ ಪಡುತ್ತೇನೆ ಎಂದು ಮುಕ್ತವಾಗಿ ಮಾತನಾಡಿದ್ದು ಸತ್ಯ. ಈ ಮಾತನ್ನು ಕೂಡ ಒಪ್ಪಿಕೊಂಡ ಸೋನು ನನ್ನ ದಾರಿಯೇ ಬೇರೆ, ಅವನ ದಾರಿಯೆ ಬೇರೆ ನನ್ನ ಮತ್ತು ಅವನ ನಡುವೆ ಯಾವ ಲವ್ ಇಲ್ಲ ಆದರೂ ಕೂಡ ಜಲಸ್ ಆಗುತ್ತದೆ ಏನು ಮಾಡಲಿ ಎಂದು ಹೇಳಿಕೊಂಡಿದ್ದರು. ಏನೇ ಇರಲಿ ಈಗ ಬಿಗ್ ಬಾಸ್ ಮುಗಿದೇ ಹೋಗಿದೆ. ಇದೀಗ ಈ ಮುತ್ತಿನ ವಿಚಾರ ಹೊರ ಬಂದಿದೆ.