ನಮಸ್ತೇ ಸ್ನೇಹಿತರೇ, ಪ್ರಾಣಿಗಳನ್ನ ನಾವು ಪ್ರೀತಿಯಿಂದ ನೋಡಿದ್ರೆ ಅವು ನಮ್ಮನ್ನ ಪ್ರೀತಿಯಿಂದ ನೋಡುತ್ತವೆ. ಯಾವುದೇ ತೊಂದ’ರೆಯನ್ನ ಮಾಡುವುದಿಲ್ಲ. ಆದರೆ ನಾವು ಅವುಗಳಿಗೆ ಕೇ’ಡು ಬಯಸಲು ಹೋದಲ್ಲಿ ಅವುಗಳಿಂದ ತಪ್ಪಿಸಿಕೊಂಡು ಓಡುವುದೊಂದೇ ಬಾಕೀ ಇರುತ್ತದೆ. ಹೌದು, ಸ್ನೇಹಿತರೇ, ಮನುಷ್ಯರು ಹಾಗೂ ಕಾಂಗೂರುಗಳ ನಡುವೆ ನಡೆಯುವ ಫೈ’ಟ್ ವೈರಲ್ ವಿಡಿಯೊಗಳನ್ನ ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ಒಟ್ಟಿನಲ್ಲಿ ಇಂತಹ ವಿಡಿಯೊಗಳನ್ನ ನೋಡಲು ತುಂಬಾ ಫನ್ನಿಯಾಗೇ ಇರುತ್ತೆ.

ಇದೆ ರೀತಿಯ ವೀಡಿಯೋವೊಂದು ಈಗ ಸೋಷಿಯಲ್ ಮಿಡಿಯಾಗಲ್ಲಲಿ ಸಖತ್ ವೈರಲ್ ಆಗಿದ್ದು ಇದು ಡಿಸೆಂಬರ್ ೨೫ರಂದು ನಡೆದಿದೆ ಎಂದು ಹೇಳಲಾಗಿದೆ. ತನ್ನ ಮಕ್ಕಳನ್ನ ಕಾಪಾಡಲು ಬಂದ ತಂದೆಯೊಬ್ಬರಿಗೆ ಕಾಂಗೂರು ಸಖತ್ ಆಗಿಯೇ ಗೂಸಾ ಕೊಟ್ಟಿದೆ. ಇನ್ನು ಇದು ನಡೆದಿರುವುದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ. ಇಲ್ಲೇ ಮನೆಯೊಂದರ ಬಳಿ ಕಾಂಗೂರು ನಿಂತಿತ್ತು. ಇನ್ನು ಆ ಮನೆಯ ಮಾಲೀಕ ತನ್ನ ಮನೆ ಬಾಗಿಲಿನ ಬಳಿ ನಿಂತಿದ್ದ ಕಾಂಗೂರುವನ್ನ ಓಡಿಸುವ ಸಲುವಾಗಿ ಅಲ್ಲೇ ಇದ್ದ ಕಲ್ಲೊಂದನ್ನ ಎತ್ತಿಕೊಂಡು ಅದರ ಮೇಲೆ ಎ’ಸೆಯುತ್ತಾರೆ. ಇದರಿಂದ ಕಾಂಗೂರಿಗೆ ಪಿ’ತ್ತ ತ್ತಿಗೇರಿದ್ದು ಆತನ ಕಡೆಗೆ ಮುನ್ನುಗಿದೆ.
ನೋಡ ನೋಡುತ್ತಿದ್ದಂತೆ ಓಡಿಬಂದು ಕಾಂಗೂರು ಆತನ ಮೇಲೆ ಎ’ರಗಿ ಆತನಿಗೆ ಕಾಲಿನಿಂದ ಒ’ದ್ದು, ನೆಲಕ್ಕೆ ಉರುಳಿಸಿದ ಕಾಂಗುರು ಅಲ್ಲಿಂದ ಕಾಲ್ಕಿತ್ತಿದೆ. ಇನ್ನು ಅಲ್ಲೇ ಇರುವ ಮಹಿಳೆಯೊಬ್ಬಳು ಕಿ’ರುಚಿಕೊಳ್ಳುತ್ತಿರುವುದನ್ನ ಕೇಳಿಸಿಕೊಳ್ಳಬಹುದಾಗಿದೆ. ಇನ್ನು ಈ ದೃಶ್ಯವನ್ನೆಲ್ಲ ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಒಟ್ಟಿನಲ್ಲಿ ಕಾಂಗೂರು ಹಾಗೂ ಮನುಷ್ಯರ ನಡುವಿನ ಜ’ಗಳವನ್ನ ನೋಡಲು ಫನ್ನಿಯಾಗಿದ್ದರೂ ಒಂದು ಕ್ಷಣ ಭ’ಯ ಹುಟ್ಟಿಸುವಂತೆ ಮಾಡುವುದಂತೂ ಗ್ಯಾರಂಟಿ..