Advertisements

ಗಂಡ ಸಿನಿಮಾಗಳಲ್ಲಿ ನಟಿಸೋಕೆ ಅನುಮತಿ ಕೊಡಲಿಲ್ಲ ಅಂಥ 2 ವರ್ಷದ ಮಗುವಿನ ಜೊತೆ ಮನೆ ಬಿಟ್ಟು ಬಂದ ಖ್ಯಾತ ನಟಿ.. ಯಾರು ಗೊತ್ತಾ.

Cinema

ನಮಸ್ತೇ ಸ್ನೇಹಿತರೆ, ಕನ್ಮಡ ಕಿರುತೆರೆ ನಟಿ ಮತ್ತು ಕನ್ನಡ ಬೇಡಿಕೆಯೆ ಪೋಷಕ ನಟಿಯರಲ್ಲಿ ಒಬ್ಬರಾಗಿದ್ದಾರೆ ಪದ್ಮಜಾ ರಾವ್.. ಮುಂಗಾರು ಮಳೆ ಸಿನಿಮಾ ಮೂಲಕ ನಟನೆಗೆ ಎಂಟ್ರಿಕೊಟ್ಟ ಇವರು ಗಾಳಿಪಟ ಸಿನಿಮಾ ಇಂದ ಪದ್ಮಜಾ ರಾವ್ ಅವರಿಗೆ ಚಿತ್ರರಂಗದಲ್ಲಿದ್ದ ಬೇಡಿಕೆ ಹೆಚ್ಚಾಗ್ತಾ ಹೋಯ್ತು. ಸ್ಯಾಂಡಲ್ವುಡ್ ನ ಎಲ್ಲಾ ಟಾಪ್ ನಟರಿಗೂ ತಾಯಿ, ಅತ್ತೆ, ಅತ್ತಿಗೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪದ್ಮಜಾ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ಲೇ ಬೇಕು ಅಂಥ ಏನ್ ಮಾಡಿದ್ದರಾಂತೆ ಗೊತ್ತಾ.. ಪದ್ಮಜಾ ರಾವ್ ಅವರಿಗೆ ಚಿಕ್ಕ ವಯಸ್ಸಿನಲ್ಲಿಂದಲೂ ನಟನೆ ಮಾಡುವುದರ ಕಡೆಗೆ ಹೆಚ್ಚು ಗಮನ. ನಟಿಯಾಗುವ ಆಸೆಯನ್ನು ಕೂಡ ಹೊಂದಿರುತ್ತಾರೆ..

[widget id=”custom_html-3″]

Advertisements

ಆದರೆ ಪದ್ಮಜಾ ರಾವ್ ಅವರ ಕುಟುಂಬ ಈಕೆಗೆ ಸಪೋರ್ಟ್ ಮಾಡುವುದಿಲ್ಲಾ.. ಯಾಟ ನಟನೆಯೂ ಬೇಡ ಎಂದು ಹೇಳಿದ್ದರಂತೆ. ತಂದೆ ತಾಯಿಗೆ ಮೂವರು ಹೆಣ್ಣು ಮಕ್ಳಳಿದ್ದು ಅದರಲ್ಲಿ ಮೊದಲ ಮಗಲೇ ಪದ್ಮಜಾ ರಾವ್ ಅವರು‌.. ಈಗಾಗಿ ವಯಸ್ಸಿಗೆ ಬಂದ ಮಗಳು ಬೇಗ ಮದುವೆ ಮಾಡಿ ಗಂಡನ ಮನೆಗೆ ಕಳಿಸಬೇಕು ಅಂಥ ಪದ್ಮಜಾ ರಾವ್ ಅವರಿಗೆ ಹುಡುಗನನ್ನು ಹುಡುಕಲು ಶುರು ಮಾಡ್ತಾರೆ ಮನೆಯವರು. ಇನ್ನೂ ಪದ್ಮಜಾ ಅವರನ್ನ ನೋಡಲು ಬಂದ ಹುಡುಗರ ಹತ್ತಿರ ನಾನು ಮದುವೆ ಆದ್ಮೇಲೆ ನಟನೆ ಮಾಡೋದಕೆ ಅನುಮತಿ ಕೋಡ್ತಿರಾ ಅಂಥ ಕೇಳುತ್ತಿದ್ದರಂತೆ ಪದ್ಮಜಾ ರಾವ್ ಅವರು.. ಈ ಕಾರಣಕ್ಕೆ ಬಂದ ಹುಡುಗರೆಲ್ಲಾ ಪದ್ಮಜಾ ರಾವ್ ಅವರನ್ನು ಮದುವೆ ಆಗಲು ಒಪ್ಪಿಕೊಳ್ತಾಯಿರಲಿಲ್ಲಾ. ಇನ್ನೂ ಕೊನೆಗೂ ಒಬ್ಬ ಹುಡುಗನನ್ನು ನೋಡಿ ಇಷ್ಟವಾಗಿ ಮದುವೆ ಆಗ್ತಾರೆ ಪದ್ಮಜಾ ರಾವ್.

[widget id=”custom_html-3″]

ಆದರೆ ಮದುವೆ ಆದ್ಮೇಲು ಕೂಡ ಪದ್ಮಜಾ ರಾವ್ ಅವರು ನಟನೆಯ ಮೇಲಿನ ಆಸಕ್ತಿ ಕಳೆದುಕೊಂಡಿರಲಿಲ್ಲಾ.. ನಾನು ನಟನೆ ಮಾಡೋದಕ್ಕೆ ಅನುಮತಿ ಕೋಡ್ತಿರಾ ಅಂಥ ಪತಿಯ ಬಳಿ ಕೇಳ್ತಾರೆ. ಆದರೆ ಈತ ಕೂಡ ಪದ್ಮಜಾ ಅವರಿಗೆ ಮಾತಿಗೆ ಒಪ್ಪಲಿಲ್ಲಾ.. ಬೇಡ ಅಂಥ ಹೇಳ್ತಾರೆ. ಈ ವೇಳೆ ಪದ್ಮಜಾ ಅವರಿಗೆ ಒಂದು ಮಗು ಸಹ ಇರ್ತದೆ. ಸಿನಿಮಾ ರಂಗದ ಮೇಲಿದ್ದ ಹೊಲವಿನಿಂದ ಗಂಡನನ್ನು ಬಿಟ್ಟು ಎರಡು ವರ್ಷದ ಮಗುವನ್ನು ಕರೆದುಕೊಂಡು ಮನೆ ಬಿಟ್ಟು ಬಂದುಬಿಡ್ತಾರಂತೆ. ನಂತರ ಪದ್ಮಜಾ ರಾವ್ ಚಿತ್ರರಂಗದಲ್ಲಿ ಹೆಸರು ಮಾಡ್ತಾರೆ.. ಇನ್ನೂ ಎರಡನೆ ಮದುವೆ ಮಾಡಿಕೊಂಡಿರುವ ಪದ್ಮಜಾ ರಾವ್ ಅವರು ಸುಖ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಒಳ್ಳೆ ಬಂಗಲೆಯನ್ನು ಸಹ ಕಟ್ಟಿಕೊಂಡಿದ್ದಾರೆ. ಒಟ್ಟಿನಲ್ಲಿ ಪದ್ಮಜಾ ರಾವ್ ಕನ್ನಡದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದು ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ..