Advertisements

ತಂದೆ ಸ್ಕೂಲ್ ಗೆ ಡ್ರಾಪ್ ಮಾಡಿದ ಅರ್ಧ ಗಂಟೆಯಲ್ಲಿ ಸ್ಕೂಲ್ ಗೇಟ್ ಒಳಕ್ಕೆ ಹೋದವನು ಹೋಗಿದ್ದೆಲ್ಲಿಗೆ ಗೊತ್ತಾ? ಬೆಚ್ಚಿ ಬೀಳಿಸುವ ಘಟನೆ..

Kannada Mahiti

ನಮಸ್ಕಾರ ಪ್ರಿಯ ವಿಕ್ಷಕರೆ.. ರಾಷ್ಟ್ರ ರಾಜ್ಯಧಾನಿ ದೆಹಲಿ ಎಂದರೆ ಸುಮ್ಮನೆ ಅಲ್ಲಾ ಅಭಿವೃದ್ದಿ, ವಾಯುಮಾಲಿನ್ಯ, ಅ’ಪಘಾ’ತ, ಕೊ’,ಲೆ ಸುಲಿಗೆ ಸೇರಿದಂತೆ ಹಲವು ವಿಷಯಗಳಿಗಾಗಿ ಸದಾ ಸುದ್ದಿಯಲ್ಲಿರುತ್ತೆ. ಇನ್ನು ಒಂದು ಕೊ’ಲೆ ಪ್ರ’ಕ’ರಣ ಇಡಿ ರಾಜಧಾನಿಯನ್ನೆ ನಡುಗಿಸಿತ್ತು. ಹರಿಯಾಣದ ಗುರುದ್ವಾರದ ನಿವಾಸಿಗಳಾದ ಬರುನ ಠಾಕೂರ್ ಹಾಗೂ ಜ್ಯೋತಿ ಠಾಕೂರ್ ದಂಪತಿಗಳ‌ ಮೂರು ಮಕ್ಕಳಲ್ಲಿ ಈ‌ತ ಮುದ್ದಾದ ಕಿರಿ ‌ಮಗ. ಹರಿಯಾಣ ಹಾಗೂ ದೆಹಲಿಯ ಗಡಿ ಮಧ್ಯ ಬರುವ ಹರಿಯಾಣ ಟಾಪ್ ಮೊಸ್ಟ್ ಪೇಮಸ್ ಶಾಲೆಗಳಲ್ಲಿ ಒಂದಾಗಿದ್ದ ರಿಯಾನ್ ಇಂಟರ್ ನ್ಯಾಶನಲ್ ಸ್ಕೂಲ್ ಗೆ ‌ ಮಕ್ಕಳೆಲ್ಲರನ್ನ ಸೇರಿಸಿದ್ದರು.. ಸೆಪ್ಟೆಂಬರ್ 8 ರಂದು ಎಂದಿನಂತೆ ಮಕ್ಕಳಿಬ್ಬರನ್ನು 2.55ಕ್ಕೆ ಶಾಲೆಗೆ ಡ್ರಾಪ್ ಮಾಡಿದ್ದರು.. ಬರುನ್ ಠಾಕೂರ್ ಮನೆಗೆ ತಲುಪಿದ ಒಂದು ಗಂಟೆ ನಂತರ ಶಾಲೆಯಿಂದ ಪೋನ್ ಕಾಲ್ ಒಂದು ಬಂದಿತ್ತು. ಮಗ ಶಾಲೆಯ ಬಾತ್ ರೂಮ್ ಹೊರಗಡೆ ರ’ಕ್ತ’ದ‌ ಮಡುವಿನಲ್ಲಿ ‌ಬಿದ್ದಿದ್ದ ವಿಷಯ ತಿಳಿದಿತ್ತು.

[widget id=”custom_html-3″]

Advertisements

ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ವಿಷಯವನ್ನು ಠಾಕೂರ್ ಖುದ್ದಾಗಿ ಹೇಳಿಕೆ ನೀಡಿದ್ದರು. ಬಾಲಕನ ಕು’ತ್ತಿ’ಗೆಯ ಬಳಿ ಎರೆಡು ಸೀಳು ಗಾಯಗಳಾಗಿದ್ದವು ಬಾಲಕ ಮೂ’ರ್ಛೆಹೋದ ಸ್ಥಿತಿಯಲ್ಲಿ ಕಂಡುಬಂದಿದ್ದ. ಮಾಧ್ಯಮದ ಕಿವಿಗೆ ಬಿದ್ದ ಈ ಸುದ್ದಿ ಹರಿಯಾಣದ ಪೋಲಿಸರು ಕಾರ್ಯಾಚರಣೆಯಲ್ಲಿ ತೊಡಗಲು ದಾರಿ ಮಾಡಿಕೊಟ್ಟಿತ್ತು. ಸ್ಥಳಕ್ಕೆ ದಾವಿಸಿದ ಪೋಲಿಸರು ಅಲ್ಲಿ ದೊರೆತ ಚಾ’ಕು ಸೇರಿದಂತೆ ಇನ್ನಿತ ಸಾಕ್ಷ್ಯಾಧರಗಳು ದೊರೆತಿದ್ದು, ಇದನ್ನ ಹೊರತು ಪಡಿಸಿ ಪೋಲಿಸರಿಗೆ ಮತ್ತೊಂದು ಮಹತ್ದ ಎವಿಡೆನ್ಸ್ ದೊರೆತಿದ್ದು ಸ್ಕೂಲ್ ಸಿಸಿಟಿವಿ ಕ್ಯಾಮರಾದಲ್ಲಿ.. ಪ್ರದ್ಯಮನ್ ಬಾತರೊಮ್ನಿಂದ ತೆವಳುತ್ತಾ ಹೋರಗೆ ಬಂದು ಕು’ಸಿ’ದು ಬಿದ್ದ ವಿ’ಡಿ’ಯೋ ತುಣುಕುಗಳು ಸಿಕ್ಕಿದ್ದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿತ್ತು ಈ ಕೊ’,ಲೆ.

[widget id=”custom_html-3″]

[widget id=”custom_html-3″]

ಈ ಕೊ’ಲೆ’ಯ ಆ’ರೋ’ಪ ಹೊತ್ತಿದ್ದು ಅದೇ ಶಾಲೆಯ ವಾಹನ ಚಾಲಕ ಅಶೋಕ, ಆತನ ಬಟ್ಟೆಯ ಮೇಲೆ ಇದ್ದ ರ’ಕ್ತ’ದ ಕಲೆಯನ್ನೆ ಸಾಕ್ಷಿಯನ್ನಾಗಿಟ್ಟುಕೊಂಡು ಪೋಲಿಸ ಆತನನ್ನ ಅ’ಪರಾ’ಧಿ ಎಂದು ಮಾಧ್ಯಮದ ಮುಂದೆ ಬಿಂಬಿಸಿತ್ತು. ತಾನೆ ಬಾಲಕನ ಮೇಲೆ ಲೈಂ’ಗಿ’ಕ ದೌರ್ಜನ್ಯ ಎಸುಗಿದ್ದು ಆ ಬಾಲಕ ನಿರಾಕರಿಸಿದಕ್ಕೆ ಆತನನ್ನು ಚಾ’ಕು’ವಿನಿಂದ ಇರಿದು ಕೊ’ಲೆ ಮಾಡಿ ಒಪ್ಪಿಕೊಂಡ ಅಶೋಕ ಜೈ’ಲು ಪಾಲಾಗಿದ್ದ. ಮುಂದೆ ಶಾಲೆಯ ಹರಪ್ಪಾಲ್ ಸಿಂಗ್ ಎಂಬ ಸಿಬ್ಬಂದಿ ಚಾಲಕನಿಗೆ ನಾನೆ ಬಾಲಕನ್ನು ಆಸ್ಪತ್ರೆಗೆ ತಲುಪಿಸುವಂತೆ ಹೇಳಿದ್ದು ಆತನ ಮೈಮೇಲೆ ಯಾವುದೆ ರ’ಕ್ತ’ದ ಕಲೆಗಳಿರಲ್ಲ ಆತ ನಿ’ರ’ಪರಾದಿ ಎಂಬ ಹೇಳಿಕೆ ನಂತರ ಅಶೋಕ ಸುಪ್ರೀಂ ಕೋರ್ಟ್ನಲ್ಲಿ ತಾನು ನಿ’ರ’ಪರಾದಿ ತನ್ನನ್ನು ಹೀಗೆ ಹೇಳುವಂತೆ ಒಪ್ಪಿಸಿದ್ದು ಪೋಲಿಸ ಅಧಿಕಾರಿಗಳೆಂದು ಸಾಕ್ಷಿ ನೀಡಿದ್ದ ಹಿನ್ನೆಲೆಯಲ್ಲಿ ಆತನ‌ ಮೇಲಿದ್ದ ಚಾಜ್೯ಶೀಟ್ ತೆಗೆದು ಹಾಕಿ ಆತನನ್ನು ನಿ’ರಪ’ರಾದಿ ಎಂದು ಘೋಷಿಸಿತು.

[widget id=”custom_html-3″]

ಅತನಿಗೆ ಅ’ಪ’ರಾಧಿ ‌ಎಂದು ಒಪ್ಪಿಕೊಳ್ಳಲು ಬಲವಂತಿಸಿದ ಅಧಿಕಾರಿಗಳನ್ನು ತನಿಖೆ ಮಾಡಲಾಗಿತ್ತು. ಮುಂದೆ ಈ ತನಿಖೆಯನ್ನು ಕೋರ್ಟ ಸಿಬಿಐ ಗೆ ನೀಡಿತ್ತು. ಸದ್ಯ ಅದೇ ಶಾಲೆಯ 16 ವರ್ಷದ ಅನಾಮಿಕನ‌ ವಿದ್ಯಾರ್ಥಿ ಮೇಲೆ ಸಿಬಿಐ ಶಂಕೆ ಪಟ್ಟಿದ್ದು ನಿಜಕ್ಕು ಪ್ರದ್ಯಮನ್ ಸಾ’ವಿ’ನ ಹಿಂದೆ ಶಾಲೆಯ ಕೈವಾಡವಿದೆಯೋ ಅಥವಾ ಫೋಲಿಸರ ಪಾಲಿದೆಯೋ ? ಯಾರು ನಿಜಕ್ಕೂ ಯಾರು ಈ‌ಬಾಲಕನ ಹ’ತ್ಯ’ಗೆ ಕಾರಣ ಎಂಬುದನ್ನು ಕಾದು ನೋಡಬೇಕಿದೆ.