Advertisements

ಭಾರತ ಕಂಡ ಅತ್ಯಂತ ಭೀಕರ ರೈಲ್ವೆ ದುರಂತ.. ಅವತ್ತು ರಾತ್ರಿ ಸಮುದ್ರದಲ್ಲಿ ಏನಾಗಿತ್ತು ಗೊತ್ತಾ?

Kannada Mahiti

ಪ್ರೀಯ ವಿಕ್ಷಕರೆ ನಮಗೆಲ್ಲ ಟೈಟಾನಿಕ್ ಎಂದರೆ ಗಗನೆತ್ತರದ ದೂಡ್ಡ ಹಡಗು, ಸಾವಿರಾರು ಜನರನ್ನ ಹೊತ್ತೊಯ್ಯುತ್ತಿದ್ದ ಆ ಸಮುದ್ರ ಸುಂದರಿ ಸಾಗರಾಳದಲ್ಲಿ ಮುಳುಗಿ ಮೌನವಾಗಿದ್ದು ಇಂದಿಗೂ ಪ್ರತಿಯೂಬ್ಬರಿಗು ಅಚ್ಚರಿ ಪಡಿಸುವ ಘ’ಟ’ನೆ, ಹೀಗೆ ದಿನವು ಒಂದಲ್ಲ‌ ಒಂದು ಘ’ಟ’ನೆಗಳನ್ನ ಕಂಡೆ ಇರ್ತಿವಿ.. ಅದೇ ರೀತಿ ಭಾರತದಲ್ಲಿ‌ ನಡೆದ ರೈಲು ದು’ರಂ’ತ ಇಂದಿಗೂ ಎಲ್ಲರನ್ನು ಬೆ’ಚ್ಚಿಬೀ’ಳಿಸುತ್ತದೆ. ಎನದು ರೈಲು ದು’ರಂ’ತ, ಈ‌ ದು’ರಂ’ತ ನಡೆದದ್ದಾದ್ರು ಎಲ್ಲಿ, ಅದರೊಳಗಿದ್ದ ಪ್ರಯಾಣಿಕರೆನಾದ್ರು ಎಲ್ಲವನ್ನು ನಿಮ್ಮುಂದೆ ಇಡ್ತವಿ ಈ ಸ್ಟೋರಿನಾ.. 1964 ರ ಡಿಸೆಂಬರ್ ತಿಂಗಳಲ್ಲಿ ರಾಮೇಶ್ವರದ ದನುಷ್ಯ ಕೋಟೆಯ ಪಮ್ಮನ ರೈಲ್ವೆ ಬ್ರಿಜ್ ಬಳಿ ಜರುಗಿದ 653 ನಂಬರ್ ರೈಲು ದು’ರಂ’ತ ದೇಶದ ರೈಲ್ವೆ ಇತಿಹಾಸದಲ್ಲಿ ಅತಿ ಭ’ಯಾ’ನಕವಾದ ದು’ರಂ’ತವಾಗಿದೆ. ಅಂಡಮಾನ್ ನಿಕೋಬಾರ್ ದ್ವೀಪಗಳ 150 ಮೈಲಿಗಳಷ್ಟು ಪ್ರತಿ ಗಂಟೆಗೆ 240 ಕಿಮೀ ವೇಗದಲ್ಲಿ ಅ’ಪ್ಪ’ಳಿಸಿದ ಬೃಹತ ಅಲೆಗಳ ರ’ಬ’ಸಕ್ಕೆ ಆ ರೈಲು ಸಮುದ್ರದ ಪಾಲಾಗಿತ್ತು.

[widget id=”custom_html-3″]

Advertisements

ರೈಲನ್ನು ಮಾತ್ರವಲ್ಲದೆ ಅಲ್ಲಿನ ಪಮ್ಮನ ಪ್ರದೇಶವನ್ನು ಅಪ್ಪಿದ ಈ ಅ’ಲೆ’ಗಳು ಅಲ್ಲಿ ವಾಸವಿದ್ದ ಸುಮಾರು 2000 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದ್ದವು. 2004 ರಲ್ಲಿ ಮತ್ತೆ ಇದೆ ತೆರನಾಗಿ ಸು’ನಾ’ಮಿ ಸಂಬವಿಸಿದ್ದು ಈ ರೈಲು ದು’ರಂ’ತವನ್ನು ಮೆಲಕು ಹಾಕುವಂತಹದ್ದು. ಸ’ಮು’ದ್ರ ಭಾಗದಲ್ಲಿ ವಾಯುಭಾರ ಕು’ಸಿ’ದು ಚಂ’ಡ’ಮಾರುತ ಅಥವಾ ಬೀರುಗಾಳಿಯ ಸೂಚನೆಯಾಗಿತ್ತು. ಅಂದು ಡಿಸೆಂಬರ್ 18 ರಂದು ವಾಯುಭಾರದಲ್ಲಿ ಎಲ್ಲಿಲದ ಬದಲಾವಣೆಗಳಾಗಿದ್ದು ಅಲ್ಲಿನ ಹವಾಮಾನ ಇಲಾಖೆ ಮರುದಿನ ರೇಡಿಯೂ ಮೂಲಕ ಮೀನುಗಾರರಿಗೆ, ನಾವಿಕರಿಗೆ ಹಾಗೂ ಸ್ಥಳೀಯ ಪ್ರದೇಶದಲ್ಲಿ ವಾಸವಿದ್ದ ಜನಗುಂಪುಗಳಿಗೆ ಎ’ಚ್ಚ’ರಿಕೆಯನ್ನ ನೀಡಿತ್ತು. ಅದೆ ತಿಂಗಳ 23ರಂದು ಅಂಡಮಾನ್ ದ್ವೀಪದಿಂದ ಭಾರತದ ಪಶ್ಚಿಮದ ಕಡೆಗೆ ಗಾಳಿಯು ಗಂಟೆಗೆ 245 ಕಿಮಿ ವೇಗದಲ್ಲಿ ಬೀಸುತ್ತಿದ್ದ ರ’ಬ’ಸಕ್ಕೆ‌ ಆಕಾಶದೆತ್ತರದ ಅಲೆಗಳು ಬುಗಿಲೆದ್ದಿದ್ದು ಸತ್ಯದಿನ ಇದರ ಹಿಂದಿನ ದಿನ ಪಮ್ಮನ ರೈಲ್ವೆ ಸ್ಟೇಷನ್ ಮಾಸ್ಟರ ಆರ್ ಸುಂದರ್ ರಾಜನ್ ಈ ಎಲ್ಲ ಘ’ಟ’ನೆಗೆ ನೈಜ್ಯ ಸಾಕ್ಷಿ ಆಗಿದ್ದರು.

[widget id=”custom_html-3″]

ಮಳೆ, ಗುಡುಗು ಸಿ’ಡಿ’ಲು, ಗಾಳಿಯ ರಭಸಕ್ಕೆ ಅಲ್ಲಿನ ಮರ, ಮನೆಗಳೆಲ್ಲವು ಮು’ದು’ಡಿ‌ ಹೋಗಿದ್ದವು. ಅಂದು 11.55 ರ ಸಮಯ ಎಂದಿನಂತೆ 653 ನಂಬರ್ ರೈಲು ಪಮ್ಮನ ದ್ವೀಪದಿಂದ ಸಮುದ್ರ ಸೇತುವೆ ಮಾರ್ಗವಾಗಿ 29 ಕಿಮಿ ದೂರದಲ್ಲೆ ದನುಷ್ಯ ಕೋಟೆಯತ್ತ ನೂರಾರು ಪ್ರಯಾಣಿಕರನ್ನು ಹೊತ್ತು ಪ್ರಯಾಣ ಬೆಳೆಸಿತ್ತು. ಅಷ್ಟರಲ್ಲಿ ನಾಲ್ಕು ದಿಕ್ಕುಗಳಿಂದ ಮಳೆ ಮಾರುತ ಸೇರಿದಂತೆ 30 ಅಡಿಗಳ ಎತ್ತರದ ಅಲೆಗಳ ಮಧ್ಯ ರೈಲು ಮು’ಳು’ಗಿ ಹೋಗಿತ್ತು. ಯಾವುದೇ ಸೂಚನೆ ಇಲ್ಲದ ರೈಲು ಅಂದು ಬರದಿಂದ ಸಾಗಿತ್ತು. ಅಲೆಗಳ ಹೊ’ಡೆ’ತಕ್ಕೆ ರೈಲು ಸೇರಿದಂತೆ ಸಿಬ್ಬಂದಿ ಪ್ರಯಾಣಿಕರು ತಣ್ಣಗಾಗಿದ್ರು.

[widget id=”custom_html-3″]

ಅಂತಹ‌ ಸನ್ನಿವೇಶದಲ್ಲಿಯೂ ಹೇಗಾದರು ದಡ ತಲುಪುತ್ತೇವೆ ಎಂದು ಭರವಸೆ ಹೊತ್ತ ರೈಲು ನಿರ್ವಾಹಕರಿಗೆ ದೊಡ್ಡ ಆ’ಘಾ’ತ ಎದುರಾಗಿತ್ತು ಒಂದು ರ’ಕ್ಕ’ಸ ಗಾತ್ರದ ಅಲೆ ಅ’ಪ್ಪ’ಳಿಸಿದ್ದು 5 ಬೋಗಿಗಳನ್ನ ಹಾಗೂ 210 ಜನರಿದ್ದ ರೈಲು ಧೀಡಿರನೆ ಸಮುದ್ರದ ಪಾಲಾಗಿತ್ತು. ಇದಷ್ಟಕ್ಕೆ‌ ನಿಲ್ಲಿಸದ ಪ್ರಕೃತಿ ಅ’ರ್ಭ’ಟ ದನುಷ್ಯ ಕೋಟೆಯ ಸಾವಿರಾರು ಜನರು, ಮನೆಗಳು, ಆಸ್ತಪಾಸ್ತಿ ನೀರು ಪಾಲಾದವು. ಮರುದಿನ ಜಗತ್ತಿಗೆ ಮಾದ್ಯಮಗಳಿಂದ ಸುದ್ದಿ ಹರಿದಾಡ ತೊಡಗಿದವು. ಅಂದು ಇದು ನಿರ್ವಾಹಕರ ಅಲಕ್ಷಕ್ಕೆ ಒಂದು ಉದಾಹರಣೆಯಾದರೆ ಮೊತ್ತೊಂದೆಡೆ ಪ್ರಕೃತಿಯ ಆ’ರ್ಭ’ಟದ ಎದುರು ಮಾನವನ ಎಲ್ಲ ಶಕ್ತಿಗಳು ಮೌನವಾಗಿದ್ದಕ್ಕೆ‌ ನೈಜ್ಯ ಸಾಕ್ಷಿಯೇ ಸರಿ..