Advertisements

ಪಂಡರಿ ಬಾಯಿ ಸೊಸೆ ಕೂಡ ಕನ್ನಡದ ಪೇಮಸ್ ನಟಿ ಯಾರು ಗೊತ್ತಾ? ನಿಮ್ಮೆಲ್ಲರ ನೆಚ್ಚಿನ ನಟಿ ಕೂಡ ಹೌದು..

Cinema

ನಮಸ್ತೆ ಸ್ನೇಹಿತರೆ, ಆಗಿನ್ನು ಮೆಘಾ ಧಾರವಾಹಿಗಳು.. ಟೀವಿ ಲೋಕವನ್ನು ಆಳಲು ಆರಂಭಿಸಿದ್ದವು. ಆಗ ಪ್ರಸಾರವಾಗುತ್ತಿದ್ದ ಒಂದೆರಡು ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಈ ನಟಿ.. ನಟಿ ಸ್ವಾತಿ ಕಿರುತೆರೆ ಹಾಗು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಸಂತೂರ್ ಅವರ ತಾಯಿ ಇವರು.. 90 ರ ದಶಕದಿಂದ ಈಗಿನವರೆಗೂ ನಟಿ ಸ್ವಾತಿ ಅವರು ತಮ್ಮ ಗ್ಲಾಮರ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಧಾರವಾಹಿಗಳ ಆರಂಭಿಕ ಕಾಲದಲ್ಲಿ ಅತಿ ಹೆಚ್ಚು ಸೀರಿಯಲ್ ಗಳಿಗೆ ನಾಯಕಿಯಾಗಿದ್ದವರು ಈ ನಟಿ..

[widget id=”custom_html-3″]

Advertisements

ಸುಮಾರು 600 ಕಿರುತೆರೆ ಧಾರವಾಹಿಗಳಲ್ಲಿ ನಟಿ ಸ್ವಾತಿ ಅವರು ನಟಿಸಿದ್ದಾರೆ. ಇನ್ನೂ ಸ್ವಾತಿ ಅವರು ಕನ್ನಡದ ಮೇರು ನಟಿ ಪಂಡರೀಬಾಯಿ ಅವರ ತಂಗಿ ನಟಿ ಮೈನಾವತಿ ಅವರ ಮಗ ನಟ ಗುರುದತ್ ಅವರನ್ನು ಮದುವೆಯಾಗಿದ್ದಾರೆ.. ಹಾಗಾಗಿ ಪಂಡರೀಬಾಯಿ ಅವರಿಗೂ ಸ್ವಾತಿ ಸೊಸೆಯಾಗಬೇಕು. ಇನ್ನೂ ನಟಿ ಸ್ವಾತಿ ಅವರು ಮದುವೆಯಾದ 12 ವರ್ಷಗಳಲ್ಲಿ ಯಾವುದೇ ಸಿನಿಮಾ ಧಾರವಾಹಿಗಳಲ್ಲಿ ನಟಿಸಿರಲಿಲ್ಲಾ.. ಆದರೆ ಮತ್ತೆ 12 ವರ್ಷಗಳ ಗ್ಯಾಪ್ ನಂತರ ಬಣ್ಣ ಹಚ್ಚಿದರು.

[widget id=”custom_html-3″]

ಇನ್ನೂ ಸ್ವಾತಿ ಅವರು ಕಿರುತೆರೆಯ ಬ್ರಹ್ಮ ಗಂಟು ಮನಸಾರೆ, ಶ್ರೀ ರಸ್ತು, ಶುಭಮಸ್ತು ಧಾರವಾಹಿಗಳಲ್ಲಿ ತಾಯಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.. ಇನ್ನೂ ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಾಯಕ ಹಾಗು ನಾಯಕಿಯ ತಾಯಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.. ಪುನೀತ್ ರಾಜ್ ಕುಮಾರ್ ಅವರ ಚಕ್ರವ್ಯೂಹ, ವಿನಯ್ ರಾಜ್ ಕುಮಾರ್ ಅವರ ಅನಂತು ವರ್ಸಸ್ ನುಸ್ರತ್. ಶರಣ್ ಅವರ ರಾಜ್ ವಿಷ್ಟು ಹಾಗು ಹರಿಶ್ಚಂದ್ರ.. ದರ್ಶನ್ ಅವರ ತಾರಕ್, ಗಣೇಶ್ ಅವರ ಗೀತಾ ಇನ್ನೂ ಮುಂತಾದ ಚಿತ್ರಗಳಲ್ಲಿ ತಾಯಿ ಪಾತ್ರಗಳಲ್ಲಿ ನಟಿ ಸ್ವಾತಿ ಅಭಿನಯಿಸಿದ್ದಾರೆ.