ನಮಸ್ತೆ ಸ್ನೇಹಿತರೆ, ನಾವು ಜೀವನದಲ್ಲಿ ಏನೋ ಅಂದುಕೊಂಡಿರ್ತೀವಿ ಆದರೆ ಆಗೋದು ಮಾತ್ರ ಇನ್ನೊಂದು.. ಅದೇ ರೀತಿ ಆಗಿದೆ ಈ ಮಹಿಳೆಯ ಜೀವನ.. ಒಂದಲ್ಲ ಎರಡಲ್ಲ ಮೂರು ಮದುವೆಯಾದ ಈ ಮಹಿಳೆಯ. ಕಥೆ ಏನು ಗೊತ್ತಾ.. ಗೌರಿಬಿದನೂರು ಮುಸಲ್ಮಾನರಹಳ್ಳಿಯ ನಿವಾಸಿಯಾಗಿರುವ 30 ವರ್ಷದ ಮಹಿಳೆಯೇ ಆ ನತದೃಷ್ಟ ಹೆಣ್ಣು.. ಈಕೆಯ ಹೆಸರು ಪರ್ವೀನ್ ಮುಬಾರಕ್.. ಮೊದಲು ಬಾಗೆಪಲ್ಲಿಯ ಹುಡುಗನ ಜೊತೆ ಮದುವೆಯಾಗಿರ್ತಾಳೆ.. ಆದರೆ ಈಕೆ ಪಸ್ಟ್ ನೈಟ್ ನಲ್ಲೇ ಮದುವೆಯಾದ ಹುಡುಗನನ್ನು ಬಿಟ್ಟು ಶಿವಪ್ಪ ಎಂಬ ಯುವಕನ ಜೊತೆ ಓಡಿ ಹೋಗ್ತಾಳೆ.. ಇನ್ನೂ ಪರ್ವೀನ್ ಮುಬಾರಕ್ ಶಿವಪ್ಪನ ಜೊತೆ ಸುಖ ಸಂಸಾರವನ್ನು ನಡೆಸ್ತಾ ಇರ್ತಾಳೆ. ಒಬ್ಬ ಮಗ ಕೂಡ ಇದ್ದ..

ಆದರೆ 10 ವರ್ಷಗಳ ಬಳಿಕ ಶಿವಪ್ಪ ಅವರು ಅನಾರೋ’ಗ್ಯದಿಂದ ತೀ’ರಿ’ಕೊಳ್ತಾರೆ.. ಇನ್ನೂ ಇದಾದ ಬಳಿಕ ಪರ್ವೀನ್ ಮತ್ತೊಂದು ಮದುವೆಯಾಗಲು ನಿರ್ಧಾರ ಮಾಡಿ ವಿನಯ್ ಎಂಬುವವರ ಜೊತೆ ಮದುವೆ ಆಗ್ತಾಳೆ.. ಈತನ ಜೊತೆಯೂ ಕೂಡ ಚೆನ್ನಾಗೆ ಸಂಸಾರವನ್ನು ಮಾಡ್ತಿದ್ಲು.. ಪರ್ವೀನ್ ಮುಬಾರಕ್ ಮೊದಲ ಗಂಡನಿಗೆ ಮಾಡಿದ ಮೋ’ಸದ ಶಾ’ಪ’ವೋ ಏನೋ ಗೊತ್ತಿಲ್ಲ ಮೂರನೇ ಗಂಡ ವಿನಯ್ ಕೂಡ ರಸ್ತೆ ಅ’ಪಘಾ’ತದಲ್ಲಿ ತೀ’ರಿ’ಕೊಳ್ತಾನೆ.. ಈ ಸಂದರ್ಭದಲ್ಲಿ ಪರ್ವೀನ್ ಮುಬಾರಕ್ ಎಲ್ಲವನ್ನು ನೆನಪಿಸಿಕೊಳ್ತಾಳೆ..

ಮೊದಲ ಗಂಡನಿಗೆ ಮೋ’ಸ ಮಾಡಿ ಓಡಿ ಬಂದೆ, ಶಿವಪ್ಪ ಕೂಡ ಅ’ನಾ’ರೋಗ್ಯದಿಂದ ತೀರಿಕೊಂಡ, ಈಗ ವಿನಯ್ ಕೂಡ ರಸ್ತೆಯಲ್ಲಿ ಕೊನೆ ಉ’ಸಿ’ರು ಏ’ಳೆದಿದ್ದಾನೆ ಅಂತೆಲ್ಲಾ.. ಆದರೆ ಪರ್ವೀನ್ ಮುಬಾರಕ್ ಎರಡು ದಿನಗಳ ಬಳಿಕ ಎಂಥ ಸ್ಥಿತಿಯಲ್ಲಿ ಸಿ’ಕ್ಕಿ’ದ್ದಳು ಗೊತ್ತಾ.. ಹಳ್ಳಿಯ ದೂರದಲ್ಲಿರುವ ಪಾಳು ಬಾವಿಯಲ್ಲಿ ಈಕೆ ಶ’ವ’ವಾಗಿ ಸಿಕ್ಕಿ’ದ್ದಳು.. ಆದರೆ ಈಕೆಯೇ ಸ’ತ್ತಿ’ದ್ದಾಳಾ ಅಥವಾ ಬೇರೆ ಯಾರಾದರು ಈಕೆಯನ್ನ ಸಾ’ಯಿ’ಸಿದ್ದಾರಾ ಎಂದು ಅನುಮಾನವನ್ನು ಹುಟ್ಟಾಕಿದೆ. ಹೌದು ಪರ್ವೀನ್ ವಾಸವಿದ್ದ ರೂಮಿನ ಗೋಡೆಯ ಮೇಲೆ ಐ ಮಿಸ್ ಯು ವಿಜೆ ಎಂದು ಬರೆದಿತ್ತು.. ಈಗಾಗಿ ಪೋಲಿಸರು ಇದು ಅ’ನು’ಮಾನಸ್ಪದ ಸಾ’ವು ಆಗಿರಬಹುದು ಎಂದು ಇನ್ನೂ ತ’ನಿ’ಖೆ ನಡೆಸುತ್ತಿದ್ದಾರೆ.