Advertisements

ಅಸ್ವಸ್ಥ ಅನಾಥ ಬಾಲಕನ ಪ್ರಾಣ ಉಳಿಸಲು ಈ ಡಾಕ್ಟರ್ ಮಾಡಿದ ಕೆಲಸವೇನು ಗೊತ್ತಾ? ಇವರು ಮಾಡಿದ ಕೆಲಸಕ್ಕೆ ದೇಶವೇ ಸೆಲ್ಯೂಟ್ ಮಾಡುತ್ತಿದೆ..

Kannada Mahiti

ನಮಸ್ತೆ ಸ್ನೇಹಿತರೆ, ಆಸ್ವತ್ರೆಗಳೆಲ್ಲಾ ಹಣ ಗಳಿಸುವ ಕಾರ್ಖಾನೆಗಳಾಗಿ.. ವೈದ್ಯರುಗಳು ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಆ’ರೋಪಗಳ ನಡುವೆ ಇಲ್ಲೊಬ್ಬ ವೈದ್ಯರು ಅನಾರೋಗ್ಯ ಪೀಡಿತ ಗುಡ್ಡ ಗಾಡಿನ ಬಾಲಕನನ್ನು 5 ಕಿಲೋಮೀಟರ್ ಹೊತ್ತೊಯ್ಯುವ ಮೂಲಕ ಮಾನವೀಯತೆಯನ್ನು ಮೆರೆದು. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ಹೌದು ಸ್ನೇಹಿತರೆ, ಒಡಿಶಾದ ಮಾಲ್ಕಿನ್ ಗಿರಿ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದ್ದು ಗುಡ್ಡಗಾಡಿನ ಅನಾಥ ಬಾಲಕನ ಚಿ’ಕಿತ್ಸೆಗೆ ವೈದ್ಯರು ಆಂಬುಲೆನ್ಸ್ ಚಾಲಕನೊಂದಿಗೆ ಬಾಲಕನನ್ಮ ಜೊಲಿಯಲ್ಲಿ 5 ಕಿಲೋಮೀಟರ್ ಗುಡ್ಡ ಗಾಡಿನಲ್ಲಿ ಹೊತ್ತೊಯ್ದು ಮಾನವೀಯತೆ ಮೆರೆಯುವ ಮೂಲಕ..

Advertisements

ವೈದ್ಯೋ ನಾರಾಯಣೋ ಹರಿ ಎಂಬ ಮಾತಿಗೆ ಅರ್ಥವನ್ನು ತಂದುಕೊಟ್ಟಿದ್ದಾರೆ. ಆರ್ಯುವೇದ ವೈದ್ಯರಾಗಿರುವ ಡಾಕ್ಟರ್ ಶಕ್ತಿ ಪ್ರಸಾದ್ ಮಿಶ್ರಾ ಮಾಲ್ಕೀನ್ ಜಿಲ್ಲೆಯ ಕೈರಾ ಪುಟ್ ಬ್ಲಾಕ್ ನಲ್ಲಿ ರಾಷ್ಟ್ರೀಯ ಆರೋಗ್ಯ ಯೋಜನೆಯ ಕೇಂದ್ರದಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ..

ಹಳ್ಳಿಯಲ್ಲಿ ಅನಾಥ ಬಾಲಕನಿಗೆ ತೀವ್ರ ಅ’ನಾರೋಗ್ಯ ಉಂಟಾಗಿರುವ ಮಾಹಿತಿ ತಿಳಿದು ಹಳ್ಳಿಗೆ ಹೋಗಿದ್ದರು. ಆದರೆ ಹುಡುಗನ ಸ್ಥಿತಿ ಚಿಂತಾಜನಕವಾಗಿರೊದನ್ನು ಕಂಡ ಆತನನ್ನ ಅಲ್ಲಿಯೇ ಸಿದ್ದಪಡಿಸಿದ ಜೋಲಿಯಲ್ಲಿ ಹೊತ್ತು ತಂದು ಚಿ’ಕಿತ್ಸೆಯನ್ನು ಕೊಡಿಸಿ ಪ್ರಾಣವನ್ನು ಕಾಪಾಡಿದ್ದಾರೆ.. ಇನ್ನೂ ಡಾಕ್ಟರ್ ಶಕ್ತಿ ಪ್ರಸಾದ್‌ ಕೆಲಸಕ್ಕೆ ರಾಜ್ಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ..