Advertisements

ಮಗಳು ಬೇಗ ಸಾ’ಯ’ಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತಿರುವ ತಾಯಿ.. ಇನ್ನೊಂದು ಕಡೆ ಈಕೆಯ ಸ್ಥಿತಿ ನೋಡಿ ಗಂಡ ಎಂಥ ನೀಚ ಕೆಲಸ ಮಾಡಿದ್ದಾನೆ ಗೊತ್ತಾ? ಕಣ್ಣೀರು ಬರುತ್ತೆ..

News

ನಮಸ್ತೇ ಸ್ನೇಹಿತರೆ, ತಾಯಿಯ ಮಗಳ ಸಂಬಂಧದ ಬಗ್ಗೆ ಹೆಚ್ಚು ವಿವರಣೆ ನೀಡಬೇಕಾಗಿಲ್ಲಾ.. ಯಾಕೆಂದರೆ ತಾಯಿ ಮಗಳ ಸಂಬಂಧ ಏಗಿರುತ್ತೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ.. ಆದರೆ ಈ ಘ’ಟ’ನೆ ನೋಡುವುದಾದರೆ ತಾಯಿ ತನ್ನ ಮಗಳು ಬೇಗ ಸಾ’ಯ’ಲಿ ಅಂ’ಥ ದೇವರ ಹತ್ತಿರ ಕೇಳ್ಕೋತಿದಾರಂತೆ.. ಅಷ್ಟಕ್ಕೂ ಈ ತಾಯಿ ತಾನು ಸಾಕಿದ ಮಗಳನ್ನೇ ಬೇಗ ಸಾ’ಯ’ಲಿ ಅಂಥ ಕೇಳ್ಕೋತಿದಾರಂದ್ರೆ ಒಂದು ದೊಡ್ಡ ಕಾರಣವೇ ಇರುತ್ತೆ. ಸ್ನೇಹಿತರೆ ಈ ಮಹಿಳೆಯ ಹೆಸರು ಸ್ವಪ್ನ.. 2011 ರ ವೇಳೆಯಲ್ಲಿ ಪ್ರೀತಿಸಿದ ಹುಡುಗನ ಜೊತೆ ಮದುವೆ ಆಗಿದ್ದರು. ಮೊದ ಮೊದಲು ಎಲ್ಲಾ ಚೆನ್ನಾಗಿತ್ತು ಆದರೆ ಸ್ವಪ್ನಾ ಅವರಿಗೆ ಯಾವಾಗ ಅರೋಗ್ಯ ಕೆಡುತ್ತೋ ಆಗ ಪತಿ ನಿನ್ನ ಚಿಕಿತ್ಸೆಗೆ ಹಣ ಕೊಡ್ತೀನಿ, ಜಮೀನು ಎಲ್ಲವನ್ನು ಕೊಡುತ್ತೇನೆ ಎಂದು ಚೆನ್ನಾಗಿ‌ ನಂಬಿಸಿ ಆಕೆಯಿಂದ ಡೈ’ವ’ರ್ಸ್ ಪೇಪರ್ ಗೆ ಸೈನ್ ಹಾಕಿಸಿಕೊಂಡು ಮತ್ತೊಬ್ಬ ಮಹಿಳೆಯ ಜೊತೆ ಮದುವೆ ಆಗ್ತಾನೆ..

[widget id=”custom_html-3″]

Advertisements

ನಂತರ ತನ್ನ ಹೆಂಡತಿ ಸ್ವಪ್ನಾ ಅವರ ನಂಬರ್ ಅನ್ನು ಬ್ಲಾಕ್‌ ಲೀಸ್ಟ್ ಗೆ ಆಕ್ತಾನೆ. ಇನ್ನೂ ಸ್ವಪ್ನಾ ಅವರಿಗೆ ಮೂರು ಜನ ತಂಗಿಯರಿದ್ದು ಇಬ್ಬರಿಗೆ ಈಗಾಗಲೇ ಮದುವೆ ಆಗಿದೆ. ಇನ್ನೊಬ್ಬ ತಂಗಿ ತನ್ನ ಸಂಬಂಧಿಕರ ಮನೆಯಲ್ಲಿ ಇದ್ದಾಳೆ.. ಈಕೆಯ ತಂದೆ ಬಹಳ ದಿನಗಳ ಹಿಂದೆಯೇ ಅ’ನಾರೋಗ್ಯದಿಂದ ಸಾ’ವ’ನ್ನಪ್ಪಿದ್ದಾರೆ. ಸ್ವಪ್ನಾ ಅವರು ಈಗ ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿತವಾಗಿದ್ದಾರೆ.. ಈಕೆಗೆ ಮೂಳೆ ಸಂಬಂಧಿ ರೋ’ಗ ಕಾ’ಣಿ’ಸಿಕೊಂಡಿದ್ದು ಇದ್ದಕ್ಕಿದ್ದಾಗೆ ಕೈ ಕಾಲುಗಳು, ಬೆರಳುಗಳು ಮಡಚಿಕೊಂಡು ಬಿಟ್ಟಿವೆ. ನಡೆಯಲು ಆಗುತ್ತಿಲ್ಲಾ, ಈಕಡೆ ಕೈ ಕೂಡ ಅಲ್ಲಾಡಿಸಲು ಕಷ್ಟ ಪಡುವಂತಾಗಿದೆ.. ಒಟ್ಟಿನಲ್ಲಿ ಸ್ವಪ್ನಾ ಅವರು ಜೀ’ವಂ’ತ ಶ’ವ’ವಾಗಿದ್ದಾರೆ..

[widget id=”custom_html-3″]

ಇನ್ನೂ ಸ್ವಪ್ನಾ ಅವರು ತನ್ನ ಗಂಡನ ಮಾತನ್ನು ನಂಬಿ ಮೋಸ ಹೋದೆ, ಇಂತಹ ಸ್ಥಿತಿಯಲ್ಲೂ ಕೂಡ ಪತಿಯನ್ನು ನೋಡಲು ಕಾರನ್ನು ಬಾಡಿಗೆ ತೆಗೆದುಕೊಂಡು ಹೋದೆ ಆದರೆ ಪತಿ ನಾಪತ್ತೆಯಾಗಿದ್ದಾರೆ ಅಂಥ ಸ್ವಪ್ನಾ ಕಣ್ಣೀರು ಹಾಕಿದ್ದಾಳೆ.
ಸ್ವಪ್ನಾ ಅವರು ಪಡುತ್ತಿರುವ ನ’ರ’ಕಯಾತನೆಯನ್ನು ನೋಡಿ ಈಕೆಯ ತಾಯಿ ಪ್ರತಿದಿನ ಕಣ್ಣೀರು ಇಡುತ್ತಿದ್ದು.. ನಾನು ಸ’ತ್ತ’ರೆ ನನ್ನ ಮಗಳನ್ನು ಯಾರು ನೋಡಿಕೊಳ್ತಾರೆ.. ನನ್ನ ಮಗಳು ಸ’ತ್ತ’ರೆ ನನ್ನ ಕಣ್ಮುಂದೆ ಸಾ’ಯ’ಲಿ ಅಂತ ನೊಂದ ಜೀವ ಬಯಸುತ್ತಿದೆ.. ಸ್ನೇಹಿತರೆ ಈ ಘ’ಟ’ನೆ ಬಗ್ಗೆ ನಿವೇನ್ ಹೇಳ್ತೀರಾ.