Advertisements

ಪವನ್ ಕಲ್ಯಾಣ್ ಜೀವನ ಬೇಡ ಅಂತ ಆ’ತ್ಮಹ’ತ್ಯೆ ಮಾಡಿಕೊಳ್ಳೊಕೆ ನಿರ್ಧಾರ ಮಾಡಿದ್ದೇಕೆ ಗೊತ್ತಾ?

Cinema

ತೆಲುಗು ಸಿನಿಮಾದ ಪವರ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಪವನ್ ಕಲ್ಯಾಣ್ ಬದುಕಿನಲ್ಲಿಯೂ ಹೇಳಿಕೊಳ್ಳಲಾಗದ ನೋವಿದೆ, ಒಂದು ದಿನ ಸ್ಥರ್ಯ ಕಳೆದುಕೊಂಡು ಅವರು ಮಾಡಿದ್ದೇನು ಗೊತ್ತಾ? ಹೇಳ್ತೀವಿ ಕೇಳಿ ಪವನ್‌ಕಲ್ಯಾಣ್ ಮೆಗಾಸ್ಟಾರ್ ಚಿರಂಜೀವಿಯವರ ಕಿರಿಯ ಸಹೋದರ, ಇವರ ತಂದೆ ಶಿಕ್ಷಕರಾಗಿದ್ದರು, ಹೀಗಾಗಿ ಊರಿಂದ ಊರಿಗೆ ಪವನ್ ಕಲ್ಯಾಣ್ ಅವರ ಕುಟುಂಬ ವಲಸೆ ಮಾಡುತ್ತಲೇಯಿತ್ತು. ಪವನ್‌ಕಲ್ಯಾಣ್ ಅವರಿಗಿದ್ದ ಒಬ್ಬ ಒಳ್ಳೆಯ ಸ್ನೇಹಿತ ಅಂದರೆ ಅದು ಪುಸ್ತಕ, ಪುಸ್ತಕವನ್ನು ಪವನ್ ಕಲ್ಯಾಣ್ ಅವರು ಅಪಾರವಾಗಿ ಪ್ರೀತಿಸುತ್ತಿದ್ದರು. ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕವೂ ಪುಸ್ತಕವನ್ನೇ ಓದಿಕೊಂಡು ಕೆಲದಿನಗಳ ಕಾಲ ಪವನ್ ಕಲ್ಯಾಣ್ ಕಳೆದಿದ್ದರು, ಆದರೆ ಇದನ್ನ ಗಮನಿಸಿದ ಚಿರಂಜೀವಿ ಅವರು, ಪವನ್ ಕಲ್ಯಾಣ್ ಅವರಿಗೆ ಬುದ್ದಿ ಮಾತು ಹೇಳುತ್ತಾರೆ.

[widget id=”custom_html-3″]

Advertisements

ಬದುಕಿನಲ್ಲಿ ಏನು ಮಾಡ್ಬೇಕು ಅನ್ಕೊಂಡಿದ್ಯಾ ಅಂತ ಪ್ರಶ್ನಿಸ್ತಾರೆ. ಆಗ ಪವನ್ ಅವರು ಸಿನಿಮಾರಗದಲ್ಲಿ ಮುಂದುವರಿಬೇಕು ಅಂತ ಹೇಳಿಕೊಳ್ಳುತ್ತಾರೆ. ನಂತರ ಅವರನ್ನು ಅಭಿನಯ ಕಲಿಸುವ ತರಬೇತಿ ಶಿಬಿರಕ್ಕೆ ಕಳುಹಿಸ್ತಾರೆ. ನಂತರ ತಮ್ಮನ ಆಯಂತೆ ಚಿರಂಜೀವಿ ನಿರ್ದೆಶಕರ ಬಳಿ ಹೇಳಿ ಕಥೆ ರೆಡಿ ಮಾಡಿಸುತ್ತಾರೆ.
ತನ್ನ ಪ್ರಥಮ ಸಿನಿಮಾ ಅಕ್ಕಡ ಅಮೈ ಇಕ್ಕಡ ಅಬ್ಬೈ ನಟಿಸಿ ಬಹುತೇಕ ಯಶಸ್ಸು ಕಂಡ್ರು. ಪ್ರೇಕ್ಷಕರು ಮೊದ ಮೊದಲು ಯಾರೋ ಹೊಸನಟ ಎಂಬಂತೆ ಸಿನಿಮಾಗಳನ್ನು ನೋಡುತ್ತಿದ್ರು, ನಂತರ ಪವನ್ ಕಲ್ಯಾಣ್ ಮನೋಜ್ಞ ಅಭಿನಯಕ್ಕೆ ಫಿದಾ ಆದ್ರು, ನಂತರ ಸಿನಿರಂಗದಲ್ಲಿ ನಿಧಾನವಾಗಿ ಗುರುತಿಸಿಕೊಳ್ತಿದ್ದ ನಟನ ಬದುಕಲ್ಲಿ ಬಿ’ರುಗಾಳಿ ಏಳುತ್ತೆ.

[widget id=”custom_html-3″]

ಸುಸ್ವಾಗುತಂ ಸಿನಿಮಾ ಚಿತ್ರೀಕರಣ ನಡೆಯುತ್ತಿರುತ್ತದೆ, ಆಗ ಪವನ್ ಕಲ್ಯಾಣ್ ಅವರಿಗೆ ಸುಮಾರು ನೂರು ಜನರ ಎದುರು ನೃತ್ಯ ಮಾಡೋದಿರುತ್ತೆ, ಆದರೆ ಆ ದೃಶ್ಯ ಚಿತ್ರೀಕರಣಕ್ಕೆ ಪವನ್ ಹಿಂದೇಟು ಹಾಕುತ್ತಾರೆ, ಏಷ್ಟೇ ಪ್ರಯತ್ನ ಮಾಡಿದ್ರು ಸಹ ಪವನ್‌ಗೆ ಡ್ಯಾನ್ಸ್ ಮಾಡೋದಕ್ಕೆ ಆಗೋದಿಲ್ಲ, ಇದರಿಂದ ಪವನ್ ಮಾ’ನಸಿಕವಾಗಿ ಕುಗ್ಗುತ್ತಾರೆ. ನಂತರ ತನ್ನ ಕೈಲೀ ಏನು ಮಾಡೋದಕ್ಕೆ ಆಗಲ್ಲ ಅಂತ ಭಾವಿಸಿ ಆ’ತ್ಮಹ’ತ್ಯೆಗೆ ಸಹ ಪವನ್ ಕಲ್ಯಾಣ್ ಪ್ರಯತ್ನಿಸಿದ್ರಂದ್ರೆ ನಂಬಲೇ ಬೇಕು.. ಇನ್ನು ಇದೇ ವೇಳೆ ಪವನ್ ಕಲ್ಯಾಣ್ ಅವರ ದಾಂಪತ್ಯ ಬದುಕು ಸಹ ಬಿರುಕು ಬಿಟ್ಟಿತ್ತು. ಅವರ ಹೆಂಡತಿ ಅವರನ್ನು ಬಿಟ್ಟು ದೂರ ಹೋಗ್ತಾರೆ.. ಇದಾದ ಬಳಿಕ ಎಲ್ಲ ಸಮಸ್ಯೆಗಳನ್ನು ಸಹ ಪವನ್ ಕಲ್ಯಾಣ್ ಮೆಟ್ಟಿ ಆಚೆಗೆ ಬರ‍್ತಾರೆ.

[widget id=”custom_html-3″]


ನಂತರ ಧ್ವನಿಪ್ರೇಮ ಸಿನಿಮಾಗೆ ಪವನ್ ಕಲ್ಯಾಣ್ ಬಣ್ಣ ಹಚ್ಚಿ,ದಾದ ಸೂಪರ್ ಡುಪರ್ ಹಿಟ್ ಆಗುತ್ತೆ. ಇದಾದ ಬಳಿಕ ತಮ್ಮಡು, ಭದ್ರಿ ಹೀಗೆ ಸಾಲು ಸಾಲು ಸಿನಿಮಾಗಳನ್ನು ಪವನ್ ಸಿನಿಪ್ರೇಮಿಗಳಿಗೆ ಕೊಡುತ್ತಾರೆ. ಭದ್ರಿ ಸಿನಿಮಾದ ನಾಯಕಿ ರೇಣುದೇಸಾಯಿ ಅವರ ಜೊತೆ ಪವನ್ ಕಲ್ಯಾಣ್ ಓಡಾಟ, ಸ್ನೇಹ ಆರಂಭವಾಗುತ್ತೆ. ಆದರೆ ಮುಂದೆ ಈ ಸಂಬಂಧವು ಜಾಸ್ತಿದಿನ ಉಳಿಯಲ್ಲ. 2011ರಲ್ಲಿ ರೇಣುದೇಸಾಯಿ ಹಾಗೂ ಪವನ್ ಕಲ್ಯಾಣ್ ಸಂಬಂಧ ಮುರಿದು ಬೀಳುತ್ತೆ. ಹೀಗೆ ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನ ಯಶಸ್ಸು ಕಾಣಲೇ ಇಲ್ಲ, ವೃತ್ತಿ ಬದುಕಿನ ಏಳು ಬೀಳುಗಳನ್ನು ಸಹಿಸಿ, ವೈಯಕ್ತಿಕ ಬದುಕಿನಲ್ಲಿ ಆಗ್ತಾಯಿದ್ದ ಸಮ’ಸ್ಯೆಗಳನ್ನು ಸಮಚಿತ್ತದಲ್ಲಿ ಕಂಡುಕೊಂಡು ತೆಲುಗು ಸಿನಿಮಾರಂಗದಲ್ಲಿ ಅಭುತಪೂರ್ವ ಯಶಸ್ಸನ್ನು ಕಂಡಿರುವ ನಟ ರಾಜಕಾರಣಿ ಪವನ್ ಕಲ್ಯಾಣ್ ಅವರ ಬಗ್ಗೆ ನಿವೇನು ಹೇಳ್ತೀರಾ..