Advertisements

ಬಾರಿ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರರು ಮಾಡಿದ ದೇಸಿ ಪ್ಲಾನ್ ಏನ್ ಗೊತ್ತಾ? ಪೋಲಿಸರೇ ಶಾಕ್..

Kannada Mahiti

ಟ್ರಾಫಿಕ್ ರೂಲ್ಸ್ ಅಂದರೆ ಯಾರಿಗೂ ಭಯ ಇಲ್ಲಾ.. ಹಾಗಾಗಿ ಟ್ರಾಫಿಕ್ ರೂಲ್ಸ್ ಪಾಲನೆ ಮಾಡದವರಿಗೆ ಬಾರಿ ದಂಡ ನಿಧಿಸುವ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಹೊಸದಾಗಿ ಜಾರಿಯಾಗಿರುವ ದಂಡದ ಪಟ್ಟಿ ನೋಡಿದರೆ ತಲೆ ತಿರುಗುತ್ತದೆ.. ಹತ್ತು ಸಾವಿರ ಇಪ್ಪತ್ತು ಸಾವಿರಮ ಮೊಲದನೆಯ ದಿನವೇ ಒಬ್ಬ ಬೈಕ್ ಸವಾರನಿಗೆ 20 ರಿಂದ 30 ಸಾವಿರ ಪೈನ್ ಆಕಿದ್ದಕ್ಕೆ ನನಗೆ ಬೈಕೇ ಬೇಡ ನೀವೇ ಇಟ್ಟುಕೊಳ್ಳಿ ಎಂದು ಬೈಕ್ ಅನ್ನು ಪೋಲಿಸ್ ಸ್ಟೇಷನ್ ಮುಂದೆ ನಿಲ್ಲಿಸಿ ಹೋಗಿದ್ದಾರೆ. ಪಾಪ ಆಟೋ ಡ್ರೈವರ್ ಗೆ ಮೊದಲನೆಯ ದಿನವೇ 47 ಸಾವಿರ ರೂಪಾಯಿ ದಂ’ಡ ಹಾಕಲಾಗಿದೆ.. ಕಾನೂನಿನ ಮೂಲಕ ತಮ್ಮ ಮೇಲೆ ಬಾರಿ ದಂಡ ವಿಧಿಸುತ್ತಿರುವ ಸರ್ಕಾರಕ್ಕೆ ಅದೇ ಕಾನೂನಿನಲ್ಲಿ‌ರುವ ತಪ್ಪುಗಳನ್ನು ಬಳಸಿಕೊಂಡು ಸರ್ಕಾರಕ್ಕೆ ತಿರುಗೇಟು ಕೊಡಲು ಜನ ಮುಂದಾಗಿದ್ದರು..

[widget id=”custom_html-3″]

Advertisements

ದುಬಾರಿ ದಂಡದಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರರು ದೇಸಿಯ ಉಪಾಯ ಮಾಡಿದ್ದು ಇದನ್ನು ನೋಡಿ ಪೋಲಿಸರೇ ಬೆಸ್ತು ಬಿದ್ದಿದ್ದಾರೆ. ಹಾಗಾದರೆ ಆ ಪ್ಲಾನ್ ಏನು.. ಬೈಕ್ ಸವಾರರು ಮಾಡಿದ ದೇಸಿ ಉಪಾಯಕ್ಕೆ ಶಾಕ್ ಆದ ಐಪಿಎಸ್ ಅಧಿಕಾರಿ ಬೈಕ್ ಸವಾರರು ಪೋಲಿಸರ ಮುಂದೆ ಮಾಡಿದ ಉಪಾಯವನ್ನು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಬೆಳಂ ಬೆಳಗ್ಗೆ ಟ್ರಾಫಿಕ್ ಪೋಲಿಸರು ಬೈಕ್ ಗಳನ್ನು ನಿಲ್ಲಿಸಿ ಪರಿಶೀಲನೆ ಮಾಡುತ್ತಿದ್ದರು. ಆಕಡೆ ಪೋಲಿಸರು ನಿಂತಿದ್ದಾರೆ ಎಂದು ನೋಡಿದ ಎಲ್ಮೆಟ್ ಇಲ್ಲದ ಬೈಕ್ ಸವಾರರು ಬೈಕ್ ನಿಂದ ಇಳಿದು ಬೈಕನ್ನು ಪೋಲಿಸರ ಮುಂದೆಯೇ ತಳ್ಳಿಕೊಂಡು ಹೋಗುತ್ತಿದ್ದಾರೆ.. ಒಬ್ಬರೋ ಇಬ್ಬರೋ ಬೈಕನ್ನು ತಳ್ಳಿಕೊಂಡು ಹೋಗಿದ್ದರೆ ಪೆಟ್ರೋಲ್ ಖಾಲಿಯಾಗಿದೆ..

[widget id=”custom_html-3″]

ಅಥವಾ ಬೈಕ್ ಕೆಟ್ಟೋಗಿದೆ ಎಂದು ಅಂದುಕೊಳ್ಳಬಹುದು. ಆದರೆ ಆ ರಸ್ತೆಯಲ್ಲಿ ಬರುತ್ತಿದ್ದ ಎಲ್ಲಾ ಬೈಕ್ ಸವಾರರು ಬೈಕ್ ಗಳನ್ನು ತಳ್ಳಿಕೊಂಡು ಬಂದರು.‌. ಇದನ್ನು ನೋಡಿದ ಪೋಲಿಸರು ಏನು ಮಾಡಲು ಆಗದೇ ಒಂದು ಕ್ಷಣ ಶಾ’ಕ್ ಆಗಿ ಮೌನಕ್ಕೆ ಶರಣಾಗಿ ಸುಮ್ಮನೆ ನಿಂತಿದ್ದಾರೆ. ಟ್ರಾಫಿಕ್ ರೂಲ್ಸ್ ಪ್ರಕಾರ ಎಲ್ಮೆಟ್ ಇಲ್ಲದೇ ಬೈಕ್ ಡ್ರೈವ್ ಮಾಡುವುದು ಅ’ಪ’ರಾಧ.. ಆದರೆ ಹೆಲ್ಮೆಟ್ ಇಲ್ಲದೇ ಬೈಕ್ ತಳ್ಳಿಕೊಂಡು ಹೋದರೆ ಅದು ಅಪರಾಧವಲ್ಲ. ಅವರನ್ನು ಪೋಲಿಸರು ಏನು ಕೇಳುವಾಗೆ ಇಲ್ಲಾ.. ಇದೇ ಕಾರಣಕ್ಕಾಗಿ ಬೈಕ್ ಸವಾರರು ಸಾಮೂಹಿಕವಾಗಿ ಬೈಕ್ ಗಳನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಐಪಿಎಸ್ ಅಧಿಕಾರಿ ಶೇರ್ ಮಾಡಿಕೊಂಡಿರುವ ಈ ಮಾಹಿತಿಯನ್ನು ನೋಡಿ ಜನ ಬಿದ್ದ ಬಿದ್ದು ನಗಾಡುತ್ತಿದ್ದಾರೆ..

ದಂಡ ಕಟ್ಟುವುದರಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ನೀವೇ ಹೇಳುತ್ತಿದ್ದೀರಾ ಎಂದು ಕೆಲವರು ಹೇಳಿದರೆ.. ಇನ್ನೂ ಕೆಲವರು ಆ ಬೈಕ್ ಸವಾರರ ಹಿಂದೆ ಪೋಲಿಸರನ್ನು ಕಳುಹಿಸಿ ಸರ್ ಅವರು ಅದೆಷ್ಟು ದೂರ ಬೈಕ್ ಗಳನ್ನು ತಳ್ಳಿಕೊಂಡು ಹೋಗ್ತಾರೆ ನೋಡೊಣ ಎಂದು ಹೇಳಿದ್ದಾರೆ. ಇದರ ಮಧ್ಯೆ ಸರ್ಕಾರದ ಕ್ರಮಕ್ಕೆ ಆಕ್ರೋಷ ವ್ಯಕ್ತಪಡಿಸಿರುವ ಜನ ನಮಗೆನೋ ಸಾವಿರಗಟ್ಟಲೇ ದಂಡ ಆಕ್ತಿರಾ ಆದರೆ ಇದೇ ಟ್ರಾಫಿಕ್ ರೂಲ್ಸ್ ಅನ್ನು ಹೆಚ್ಚು ಜನ ಪೋಲಿಸರು ಪಾಲನೆ ಮಾಡೋದಿಲ್ಲಾ.. ಅವರಿಗೆ ದಂಡ ಹಾಕುವವರು ಯಾರು. ಆ ಅಧಿಕಾರ ನಮಗೆ ಕೊಡಿ ಎಂದು ಹೇಳಿದ್ದಾರೆ. ಇದಲ್ಲದೇ ಏಕಾ ಏಕಿ ಇಷ್ಟು ದೊಡ್ಡ ಮೊತ್ತದ ದಂಡವನ್ನು ವಿಧಿಸುವ ಬದಲು‌.. ನೀವು ಮೊದಲು ಕೆಟ್ಟೋಗಿರುವ ಟ್ರಾಫಿಕ್ ಲೈಟ್ ಗಳನ್ನ ಸರಿಮಾಡಿ. ಎಲ್ಲಿ ನೋಡಿದರು ಹಳ್ಳ ಬಿದ್ದಿರುವ ರಸ್ತೆಗಳನ್ನು ಸರಿ ಮಾಡಿ ಎಂದು ಹೇಳಿದ್ದಾರೆ.‌‌.

ಕಾನೂನಿನ ಮೂಲಕ ತಮ್ಮ ಮೇಲೆ ಬಾರಿ ದಂಡ ವಿಧಿಸುತ್ತಿರುವ ಸರ್ಕಾರಕ್ಕೆ ಅದೇ ಕಾನೂನಿನಲ್ಲಿ‌ರುವ ತಪ್ಪುಗಳನ್ನು ಬಳಸಿಕೊಂಡು ಸರ್ಕಾರಕ್ಕೆ ತಿರುಗೇಟು ಕೊಡಲು ಜನ ಮುಂದಾಗಿದ್ದರು.. ದುಬಾರಿ ದಂಡದಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರರು ದೇಸಿಯ ಉಪಾಯ ಮಾಡಿದ್ದು ಇದನ್ನು ನೋಡಿ ಪೋಲಿಸರೇ ಬೆಸ್ತು ಬಿದ್ದಿದ್ದಾರೆ. ಹಾಗಾದರೆ ಆ ಪ್ಲಾನ್ ಏನು.. ಬೈಕ್ ಸವಾರರು ಮಾಡಿದ ದೇಸಿ ಉಪಾಯಕ್ಕೆ ಶಾಕ್ ಆದ ಐಪಿಎಸ್ ಅಧಿಕಾರಿ ಬೈಕ್ ಸವಾರರು ಪೋಲಿಸರ ಮುಂದೆ ಮಾಡಿದ ಉಪಾಯವನ್ನು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.