Advertisements

ಈ ವ್ಯಕ್ತಿ ಸತ್ತ ಎರಡು ಗಂಟೆ ನಂತರ ಮತ್ತೆ ಬದುಕಿ ಬಂದಿದ್ದ.. ಆ ಎರಡು ಗಂಟೆ ಆತ ಎಲ್ಲಿದ್ದ ಗೊತ್ತಾ?

Kannada Mahiti

ಎಂತೆಂತಹ ವಿಚಿತ್ರಗಳನ್ನು ಕೇಳಿದ್ದೇವೆ, ಆದರೆ ಸ’ತ್ತ ವ್ಯಕ್ತಿ ಬದುಕಿ ಬಂದ ಕತೆ ಏಲ್ಲಾದರೂ ಕೇಳಿದ್ರಾ? ಕೇಳಿದ್ರು ಅದರಲ್ಲಿ ಎಷ್ಟು ಹುರುಳಿರಬಹುದು? ಈ ರೀತಿಯ ಪ್ರಶ್ನೆಗಳು ಸದ್ಯ ಈಗ ಚರ್ಚೆಗೆ ಬಂದಿರುವುದು ಶ್ರೀನಿವಾಸ್ ರೆಡ್ಡಿ ಎಂಬಾತನಿಂದ. ಹೌದು ಈತ ಸತ್ತು 2 ಗಂಟೆಗಳ ಬಳಿಕ ಎಚ್ಚೆತ್ತ ಘ’ಟನೆಯೊಂದು ಈಗ ಸಖತ್ ಸದ್ದು ಮಾಡುತ್ತಿದೆ, ಆದ್ರೆ ಇದು ನಿನ್ನೆ ಮೊನ್ನೆ ನಡೆದ ಕತೆಯಲ್ಲ, ಬದಲಿಗೆ 1984 ರ ಕತೆ, ವಿಜ್ಞಾನಕ್ಕೂ ಸೆಡ್ಡು ಹೊಡೆಯುವಂತಹ ಕತೆ ಅಂದ್ರೆ ತಪ್ಪಾಗಲ್ಲ. ಶ್ರೀನಿವಾಸ್ ರೆಡ್ಡಿಯವರ ಕುಟುಂಬ ಒಡಿಶಾದಲ್ಲಿ ನೆಲಸಿತ್ತು. ಕೂಡು ಕುಟುಂಬವಾಗಿದ್ದ ಸುಂದರ ಸಂಸಾರವದು, ತನ್ನ ಮಕ್ಕಳು ಹಾಗೂ ಸೊಸೆಯಂದಿರ ಜೊತೆ ಶ್ರೀನಿವಾಸ್ ರೆಡ್ಡಿಯವರು ವಾಸವಿದ್ರು. ಅದು ಪುರಿ ಜಗನ್ನಾಥನ ರತಯಾತ್ರೆಯು ಹೊರಡುವ ಸಂದರ್ಭ.

[widget id=”custom_html-3″]

Advertisements

ಎಲ್ಲರಿಗೂ ಗೊತ್ತಿರಬಹುದು ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯನ್ನು ನೋಡಬೇಕೆಂಬುವುದು ಅದೆಷ್ಟೋ ಜನರ ಕನಸ್ಸು, ಹಾಗೇ ಒಡಿಶಾದಲ್ಲಿದ್ದ ಈ ಕುಟುಂಬಕ್ಕೆ ಪುರಿ ದೇವಾಲಯ ಸನಿಹವಾದ್ದರಿಂದ ದೇವರ ರಥಯಾತ್ರೆಯನ್ನು ಕಣ್ತುಂಬಿಕೊಂಡು ಎಲ್ಲರು ಬಂದು ಮನೆಯಲ್ಲಿ ಮಲಗಿರುತ್ತಾರೆ. ಆ ಸಂದರ್ಭದಲ್ಲಿ ದಿಡೀರನೆ ಶ್ರೀನಿವಾಸ ಅವರಿಗೆ ಆರೋಗ್ಯದಲ್ಲಿ ಏರುಪೇರಾಗುತ್ತೆ, ವೈದ್ಯರನ್ನು ತಕ್ಷಣ ಸಂಪರ್ಕಿಸಿದಾಗ ಶ್ರೀನಿವಾಸ ಅವರು ಇನ್ನಿಲ್ಲ ಎಂಬ ಆ’ಘಾ’ತಕಾರಿ ವಿಚಾರವನ್ನು ಹೇಳಿ ಬಿಡುತ್ತಾರೆ. ದೇಹವನ್ನು ಮನೆಯಲ್ಲಿರಿಸಿಕೊಂಡು ಸುತ್ತಮುತ್ತಲ ಇದ್ದ ಜನರಿಗೆ ಈ ವಿಚಾರದ ಬಗ್ಗೆ ಹೇಳಿ ಕುಟುಂಬದವರಿಗೂ ಕೂಡ ಸಾ’ವಿನ ಸುದ್ದಿಯನ್ನು ಶ್ರೀನಿವಾಸ್ ಕುಟುಂಬ ತಲುಪಿಸುತ್ತೆ..

[widget id=”custom_html-3″]

ಆದರೆ ಪವಾಡವೆಂಬಂತೆ ದಿಢೀರ್ ಶ್ರೀನಿವಾಸ್ ಅವರು 2 ಗಂಟೆಗಳ ಬಳಿಕ ಎದು ಕುಳಿತುಕೊಳ್ತಾರೆ, ಇದನ್ನು ನೋಡಿ ಎಲ್ಲರು ತಬ್ಬಿಬ್ಬಾಗಿ ಹೋಗ್ತಾರೆ, ವೈದ್ಯರೇ ಅಧಿಕೃತವಾಗಿ ಸ’ತ್ತು ಹೋಗಿದ್ದಾನೆ ಅಂತ ಹೇಳಿದ ಮೇಲೆ ಬದುಕಲು ಹೇಗೆ ಸಾಧ್ಯ ಎಂಬಿತ್ಯಾದಿ ವಿಚಾರಗಳು ಚರ್ಚೆಗೆ ಶುರುವಾಗ್ತದೆ, ಆಗ ಎಲ್ಲರನ್ನು ಹೊರಗಡೆ ಕಳಿಸಿ ಕೇವಲ ಶ್ರೀನಿವಾಸ್ ಹಾಗೂ ಆತನ ಹೆಂಡತಿ ಮಕ್ಕಳನ್ನು ಒಂದು ರೂಂಲ್ಲಿ ಕೂರಿಸಿ ವೈದ್ಯರು ಈ ಬಗ್ಗೆ ಪ್ರಶ್ನಿಸ್ತಾರೆ. ಆಗ ಶ್ರೀನಿವಾಸ್ ಅವರು ನನಗೆ 2 ಗಂಟೆಯಿಂದ ಇಲ್ಲಿ ಏನಾಗುತ್ತಿದೆ ಎಂಬ ವಿಚಾರ ಗೊತ್ತಾಗುತ್ತಿತ್ತು. ನಾನು ಎದ್ದೇಳಲು ಪ್ರಯತ್ನಿಸುತ್ತಿದೆ, ಆದರೆ ನನ್ನಿಂದ ಸಾಧ್ಯವಾಗಲಿಲ್ಲ, ಯಾರೋ ಇಬ್ಬರು ಮನುಷ್ಯನ ತರಹಾನೇ ಇರುವವರು..

[widget id=”custom_html-3″]

ಆದ್ರೆ ವಿಚಿತ್ರವಾದ ಆಕಾರ ಹೊಂದಿರುವವರು ನನ್ನನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ರು, ಆದ್ರೆ ಅವರು ಎಷ್ಟೇ ಯತ್ನಿಸಿದ್ರು ಸಹ ನನ್ನನ್ನು ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ, ನಂತರ ನನಗೆ ಎಚ್ಚರ ಆಯ್ತು ಅಂತ ಶ್ರೀನಿವಾಸ್ ಅವರು ವೈದ್ಯರ ಬಳಿ ಹೇಳಿಕೊಳ್ತಾರಂತೆ, ಇನ್ನು ಈ ಘ’ಟ’ನೆ ನಡೆದ 6 ತಿಂಗಳಲ್ಲಿಯೇ ಶ್ರೀನಿವಾಸ್ ಅವರು ಹೃ’ದಯಾಘಾ’ತದಿಂದ ಸಾ’ವ’ನ್ನಪ್ಪಿದ್ದಾರೆ. ಇದನ್ನು ನಂಬೋದಕ್ಕೆ ಕಷ್ಟವಾದ್ರೂ ಸಹ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಯ್ತು. ವಿಜ್ಞಾನಕ್ಕೆ ಸೆಡ್ಡು ಹೊಡೆದಿರುವ ಅದೆಷೋ ಘ’ಟ’ನೆಗಳು ನಡೆದಿವೆ, ಅಂತಹ ಘ’ಟ’ನೆಗಳ ಸಾಲಿನಲ್ಲಿಯೇ ಈ ಘ’ಟ’ನೆ ಕೂಡ ಒಂದು ದಾಖಲಾಗಿದೆ ಎಂಬುವುದು ಹಲವರ ಅಭಿಪ್ರಾಯ..