Advertisements

22 ಯುವಕರನ್ನು ಸಾಲಾಗಿ ನಿಲ್ಲಿಸಿ ಈ ಮಹಿಳೆ ಏನು ಮಾಡಿದ್ದಳು ಗೊತ್ತಾ?

Kannada Mahiti

ಚಿಕ್ಕ ವಯಸ್ಸಿನಲ್ಲಿಯೇ ಬಾಲ್ಯವಿವಾಹಕ್ಕೆ‌ ಒಳಗಾಗಿ ತನ್ನ‌ ಪತಿಯಿಂದ ಹಾಗೂ ಮೇಲ್ವರ್ಗದವರ ಕಾ’ಮ’ದ ಕಣ್ಣಿಗೆ ಕುರಿಯಾಗಿ ಅ’,ತ್ಯಾಚಾ’ರಕ್ಕೊಳಗಾಗಿ ಮುಂದೆ ಅದನ್ನೆ‌ ಗುರಿಯಾಗಿಟ್ಟುಕೊಂಡು ತನ್ನ ಮೇಲೆ ಈ ಹ್ಯೇಯ ಕೃ’ತ್ಯ’ವೆಸಿಗಿದವರನ್ನು ನಿಂತಲ್ಲಿಯೇ ಗುಂ’,ಡು ಹಾರಿಸುವ ಮೂಲಕ 22 ಯುವಕರನ್ನು ಕೊಂದವಳು, ಜನ ಆಕೆಯನ್ನ ಕಲಿಯುಗದ ಮಾರಿ, ಚಂಬಲ್‌ ಕಣಿವೆಯ‌ ರಾಣಿ, ದ’ಲಿ’ತ ನಾಯಕಿ ಎಂದೆ ಪ್ರಖ್ಯಾತಿ ಹೊಂದಿದ ಮಹಿಳೆ‌ ಪೂಲನ್‌ಮಲ್ಲಾ ದೇವಿ. ಬಂಡುಕೋರಳಾಗಿ‌ ಮಾತ್ರವಲ್ಲದೆ ರಾಜಕೀಯ ರಂಗದಲ್ಲಿ ಹೆಸರು ಮಾಡಿದ ದಿಟ್ಟ ‌ಮಹಿಳೆ ಈ‌ ಪೂಲನ್‌ ದೇವಿ. ಉತ್ತರ ಪ್ರದೇಶದ ಜಲನ‌ ಜಿಲ್ಲೆಯ ಗೊರಹಕಪುರವ ಗ್ರಾಮದಲ್ಲಿ 1963ರ ಅಗಸ್ಟ್ ದ’ಲಿ’ತ ಸಮುದಾಯದ ಮಲ್ಲ ಪಂಗಡದ ತಾಯಿ ಮೂರಾ ಹಾಗೂ ತಂದೆ ದೇವಿದೀನ್‌ಮಲ್ಲ ಎಂಬ ದಂಪತಿಯ 4 ನೇ ಕಿರಿ‌ ಮಗಳಾಗಿ‌ ಜನಿಸುತ್ತಾಳೆ.

[widget id=”custom_html-3″]

Advertisements

11 ವಯಸ್ಸಿನಲ್ಲೆ‌ ಆಸ್ತಿಗಾಗಿ‌ ಪ್ರ’ತಿ’ಭಟನೆ ನಡೆಸಿದ ದಿಟ್ಟ ಪೋರಿ‌ ಈ‌ ಪುಲನ್ದೇವಿ. ಆಕೆಯನ್ನ ಪುಟ್ಟಿಲಾಲ ಮಲ್ಲ‌ ಎಂಬುವನೊಂದಿಗೆ ವಿವಾಹ‌ ಮಾಡುತ್ತಾರೆ. ಪತಿಯಿಂದ ಲೈಂ’,ಗಿ’ಕ ಶೋ’ಷ’ಣಗೆ ಒಳಗಾದ ಮೇಲೆ ಪತಿಯಿಂದ, ಸಮಾಜದಿಂದ ಬ’ಹಿ’ಷ್ಕಾರಕ್ಕೊಳಗಾಗಿ 1971ರಲ್ಲಿ ಡ’ಕಾ’ಯಿತ ಗುಂಪುನಲ್ಲಿ ಬೇರೆತು ಬಾಬು ಗುಜ್ಜರ ನೇತೃತ್ವದಲ್ಲಿ ಕೆಲಸ ಮಾಡುತ್ತಾಳೆ. ಆತನಿಂದಲೆ ಅವಳ ಮೇಲೆ ಮೂರು ದಿನಗಳ‌ ಕಾಲ ನಿರಂತರ ಅ”ತ್ಯಾ’,ಚಾರವಾಗುತ್ತದೆ ಅದೆ ಗುಂಪಿನ ವಿಕ್ರಮ ಮಲಾಯ್ ವಿ’ರೋ’ಧಿಸಿ ಮುಂದೆ ಆತನೆ ಬಾಬು ಗುಜ್ಜರನ್ನು ಮು’ಗಿ’ಸಿ ಆ ಗುಂಪಿನ ನಾಯಕನಾಗುತ್ತಾನೆ. ಮುಂದೆ ಪೋಲನ್ ದೇವಿ ತನ್ನ ಮೊದಲ ಪತಿಯನ್ನು ಮು’ಗಿ’ಸುತ್ತಾಳೆ.. 1980ರ ನಂತರ ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದ ಗಡಿ ಭಾಗದಲ್ಲಿರುತ್ತದೆ.

[widget id=”custom_html-3″]

ಲೂ’,ಟಿ ದ’ರೋ’ಡೆ ಮಾಡುವುದು ಇವರ ನಿತ್ಯ ಕಾಯಕವಾಗಿರುತ್ತದೆ. ಗುಂಪಿನಲ್ಲಿ ರಜಪೂತ ಹಾಗು ಮಲ್ಲ‌ ಸಮುದಾಯದವರಿಂದ ಕೂಡಿದ್ದು ಕಾಲ ಕ್ರಮೇಣ ರಜಪೂತ ಹಾಗೂ ಮಲ್ಲ ಸಮುದಾಯದ ಎರಡು ಗುಂಫುಗಳು ಇಬ್ಬಾಗವಾಗಿ ಶ್ರೀರಾಮ‌,‌ ಲಲ್ಲಾರಾಮ ತಮ್ಮದೆ ಬಣ ಕಟ್ಟಿಕೊಂಡು ಮುಂದೆ ವಿಕ್ರಮನ್ನು ಮು’ಗಿ’ಸಿ ದೇವಿಯನ್ನು ಅಪಹರಿಸಿ ಬೆಹನಾಯಿ ಹಳ್ಳಿಯಲ್ಲಿ ಕುಡಿಟ್ಟು ಲೈಂ,’ಗಿ’ಕ ದೌ’ರ್ಜ’ನ್ಯ ಹಿಂ’,ಸೆ ನೀಡುತ್ತಾರೆ. ಮುಂದೆ ಮಾನಸಿಂಗ್ ಮಲ್ಲ‌ ಎಂಬುವವನ ಸಹಾಯದಿಂದ ಅಲ್ಲಿಂದ ಪಾರಾಗಿ 1981ರ ಫೆಬ್ರವರಿ 14 ರಂದು ಬೆಹನಾ ಗ್ರಾಮಕ್ಕೆ ಪೋಲಿಸ ವೇ’ಶ’ದಲ್ಲಿ ಹೋಗಿ ಆಕೆಗೆ ಕಿ’,ರು’ಕುಳ ನೀಡಿದ್ದ 22 ಯುವಕರನ್ನು ಮು’ಗಿ’ಸಿ ಮುಂದೆಂದು ಇಂತಹ ಸನ್ನಿವೇಶ ಮರುಕಳಿಸದಂತೆ ತಾಕಿತು ಮಾಡುತ್ತಾಳೆ.

[widget id=”custom_html-3″]

ಇದನ್ನು ನರಮೇಧ ಬೇಹಮೇಧ ಎಂದು ‌ಪ್ರಖ್ಯಾತಿಯಾಗುತ್ತದೆ. ಈ ಘ’ಟ’ನೆಯಿಂದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ವಿಪಿ ಸಿಂಗ್ ರಾಜೀನಾಮೆ‌ ನೀಡುವಂತಾಗುತ್ತದೆ. 1983ರಲ್ಲಿ ಪ್ರಧಾನಿ‌ ಇಂದಿರಾಗಾಂಧಿ ಆದೇಶದ ಮೇರೆಗೆ ಮಧ್ಯ ಪ್ರದೇಶದ ಚಂಬಲ ಬಳಿ ತನ್ನ ಬಳಿಯಿದ್ದ ಆ’ಯು’,ಧಗಳನ್ನು ‌ಪೋಲಿಸರಿಗೆ ಒಪ್ಪಿಸಿ ಶರಣಾಗುತ್ತಾಳೆ ಹಾಗೂ ಕೆಲವು ಶರತ್ತುಗಳನ್ನು ನೀಡುತ್ತಾಳೆ. 40 ಕ್ಕು ಹೆಚ್ಚು ಅ’ಪರಾ’ಧ ಹೊತ್ತ ಇಕೆ 11 ವರ್ಷಗಳ‌ ನಂತರ‌ 1994ರಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಲಾಯಮ ಸಿಂಗ್ ಯಾದವ್ ಅ’,ಪ’ರಾದಗಳಿಂದ ಮುಕ್ತಳಾಗಿ ಉಮರ ಸಿಂಗ್ ಎಂಬುವವರನ್ನು ಮದುವೆಯಾಗಿ ಮುಂದೆ ಬೌದ್ಧ ಧರ್ಮ ಸ್ವೀಕರಿಸುತ್ತಾರೆ.

[widget id=”custom_html-3″]

1996 ರಲ್ಲಿ ಮಿರ್ಜಾಪುರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗುತ್ತಾರೆ. 2001 ಜುಲೈ 26 ರಂದು ಮಧ್ಯಾಹ್ನ 1.30 ರ ಸಮಯದಲ್ಲಿ ದೆಹಲಿ ನಿವಾಸದ ಎದುರಿಗೆ 9 ಗುಂ’ಡಿ’ನ ದಾ’ಳಿ’ಯಿಂದ ಹ’ತ್ಯಗೊ’ಳಗಾಗುತ್ತಾರೆ. ಶೇರ ಸಿಂಗ್ ರಾಣಾ ಈ‌ ಹ,’ತ್ಯ’ದ ಪ್ರಬಲ ಆ’ರೋ’ಪಿ ಪೋಲಿಸರಿಗೆ ಶರಣಾಗುತ್ತಾನೆ. ಪುಲನ ದೇವಿ ತನ್ನ ಜೀವನದ‌ ಏಳು ಬೀಳು ಎಲ್ಲವುದರ ಕುರಿತು ದಿ ಬ್ಯಾಂಡೆಡ್ ಕ್ವೀನ್ ಆಫ್ ಇಂಡಿಯಾ ಎಂಬ ಆ’ತ್ಮ ಕಥನ ರಚಿಸಿದ್ದು ಶ್ಲಾಘನೀಯ.