Advertisements

ಮಾರುಕಟ್ಟೆಯಲ್ಲಿ ತುಂಬಿದ್ದ ಆಲೂಗಡ್ಡೆಗಳಲ್ಲಿ ಇದ್ದುದನ್ನು ನೋಡಿ ಬೆಚ್ಚಿ ಬಿದ್ದ ಪೋಲಿಸ್.. ಏನಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಆಲೂಗಡ್ಡೆಗಳನ್ನ ಎಲ್ಲಾ ರಾಜ್ಯಗಳಲ್ಲೂ ಬೆಳೆಯಲಾಗುತ್ತದೆ.. ಹಿಮಾಚಲ ಪ್ರದೇಶ್, ಪಂಜಾಬ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ಮಹಾರಾಷ್ಟ್ರ ಮತ್ತು ನಮ್ಮ ಕರ್ನಾಟಕದಲ್ಲೂ ಸಹ ಇದನ್ನ ಬೆಳೆಸಲಾಗುತ್ತದೆ.. ಆದರೆ ಮಾರುಕಟ್ಟೆಯಲ್ಲಿ ಆಲೂಗಡ್ಡೆಗಳ ಮಾರಾಟದಲ್ಲಿ ಮೋಸ ನಡೆಯುತ್ತಿದಿಯಂತೆ. ಇದರಲ್ಲಿ ಕಲಬೆ’ರಕೆ ನಡೆಯುತ್ತಿದೆ.. ಆಲೂಗಡ್ಡೆಯನ್ನ ತಿನ್ನುವ ಮುಂಚೆ ಎ’ಚ್ಚರವಾಗಿರಿ. ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹಲವು ನಿಯಮಗಳನ್ನ ಪಾಲಿಸುತ್ತೇವೆ.. ಮತ್ತೆ ಈಗಿನ ಕರೋ’ನ ಪರಿಸ್ಥಿತಿಯಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯ ಬಗ್ಗೆ ಆದಷ್ಟು ಹೆಚ್ಚಿನ ರೀತಿಯಲ್ಲಿ ಗಮನ ನೀಡಲೇ ಬೇಕಾದಂತಹ ಪರಿಸ್ಥಿತಿ ಎದುರಾಗಿದೆ.

Advertisements

ಈ ಮಹಾಮಾರಿಯ ಬೆನ್ನಲ್ಲೇ ಮತ್ತೊಂದು ಭ’ಯಂಕರ ಆಲೂಗಡ್ಡೆ ಸಮಸ್ಯೆ ಬೇರೆ ನಮಗೆ ಗೊತ್ತಿಲ್ಲದೇನೆ ಶುರುವಾಗಿದೆ.. ಈಗೆಲ್ಲ ಅರಿಶಿನ, ಶುಂಠಿ ಬಳಸಿ ಗಂಟಲಿಗೆ ಒಳ್ಳೆಯದು, ಆ ತರಕಾರಿ ತಿನ್ನಿ ಮತ್ತು ಈ ಹಣ್ಣನ್ನು ತಿನ್ನಿ ಅಂತೆಲ್ಲಾ ಹೇಳೋ ಸಮಯದಲ್ಲಿ ಈಗ ನಾವು ತಿನ್ನುವ ತರಕಾರಿಗಳಲ್ಲೇ ಇಂತಹ ಮಾ’ರಕ ವಸ್ತುಗಳಾದ ಸೀಮೆಂಟ್ ನಂತಹ ಬೆರಕೆ ತರಕಾರಿಗಳಲ್ಲೂ ಮಾಡಿದರೆ ಆರೊಗ್ಯವೆಲ್ಲಿ ಸುಧಾರಿಸುತ್ತದೆ.. ಹೌದು ಸ್ನೇಹಿತರೆ ಆಲೂಗಡ್ಡೆಯ ಬಗ್ಗೆ ದೂ’ರು ದಾಖಲಾಗಿದೆ. ಈ ದೂರು ಆಜಕ್ ಪುರ್ ತರಕಾರಿ ಮಂಡಿಯಿಂದ ಬಂದಿದೆ.. ಈ ಜಾಗದ ಅಹಮದ್ ಎಂಬ ಚೇರ್ಮನ್ ವ್ಯಕ್ತಿಗೆ ಕಂಪ್ಲೇಂಟ್ ಬಂದಿದೆ.

ಆಗ ಚೇರ್ಮನ್ ಹೋಗಿ ಪರಿಶೀಲಿಸಿದಾಗ ಆಲೂಗಡ್ಡೆ ನಖಲಿ ಮಾಡಲಾಗುತ್ತಿದೆ ಮತ್ತು ಆಲೂಗಡ್ಡೆಯನ್ನು ಒಂದು ಮಣ್ಣಿನ ಬೆರಕೆಯ ನೀರಿನಲ್ಲಿ ಕಲಸಿ ಅದರ ಮೇಲೆ ಸೀಮೆಂಟ್ ಅನ್ನು ಹಾಕಿ ಸ್ವಲ್ಪ ಕಾಲ ಈ ಕೊಳೆತು ಹೋದ ಆಲೂಗಡ್ಡೆಗಳನ್ನ ನೆನೆ ಹಾಕಲಾಗುತ್ತದೆ.. ನಂತರ ಆಲೂಗಡ್ಡೆಯನ್ನು ಒಣಗಿಸಲಾಗುತ್ತದೆ. ಮತ್ತು ಆನಂತರ ಇದು ನೋಡಲು ಬಹಳ ಅಸಲಿ ಹಾಗು ತಾಜಾ ಆಲೂಗಡ್ಡೆಯಾಗಿ ಮಾರ್ಪಾಡುತ್ತದೆ..

ಅದೆಲ್ಲವನ್ನು ಮಾರಾಟಗಾರರು ಬಂದು ಮಂಡಿಯಿಂದ ಅವರವರ ಅಂಗಡಿಗೆ ತೆಗೆದುಕೊಂಡು ಹೋಗಿ ಎಲ್ಲಾ ಕಸ್ಟಮರ್ ಗಳಿಗೆ ಮಾರಲಾಗುತ್ತಿದೆ. ಮತ್ತು ಇದು ನಾಟಿ ಆಲೂಗಡ್ಡೆ ಬಹಳ ಆರೋಗ್ಯಕರ ಎಂದು ಸುಳ್ಳು ಹೇಳಿ ಮಾರಲಾಗುತ್ತದೆ.‌. ಪೈನಲಿ ಈಗ ಅಂಗಡಿಗಳನ್ನ ಮುಚ್ಚಲಾಗಿದೆ. ಮತ್ತು ಈ ರೀತಿಯ ಆಲೂಗಡ್ಡೆಗಳನ್ನು ಮಾರಿರುವ ಅಂಗಡಿಗಳ ಮಾಲೀಕರ ಮೇಲೆ ಎಪ್’ ಐ ಆರ್ ಕೂಡ ದಾಖಲಾಗಿದೆ.. ಸ್ನೇಹಿತರೆ ತಿನ್ನುವ ತರಕಾರಿಗು ಸಹ ಈ ರೀತಿ ಕಲ’ಬೆರಕೆ ಮಾಡಿರುವ ವ್ಯಕ್ತಿಗಳಿಗೆ ಯಾವ ಶಿಕ್ಷೆ ಕೊಡಬೇಕೆಂದು ನಿಮ್ಮ ಅನಿಸಿಕೆ ತಿಳಿಸಿ.