Advertisements

ಗಿಚ್ಚಿ ಗಿಲಿಗಿಲಿ ಶೋನ ಪ್ರಿಯಾಂಕ ಕಾಮತ್ ನಿಶ್ಚಿತಾರ್ಥ ಸಂಭ್ರಮ ಹೇಗಿತ್ತು ಗೊತ್ತಾ?

Cinema

ನಮಸ್ಕಾರ ವೀಕ್ಷಕರು ಪಿಕೆ ಈ ಹೆಸರು ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ಅಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಾ ಇದೆ ಕಾರಣ ಇವರು ಪ್ರತಿಭಾನ್ವಿತ ಕಲಾವಿದೆ ಅದರ ಜೊತೆಗೆ ಪ್ರಶಾಂತ್ ಅವರ ಜೊತೆಗೆ ಮಾಡುವಂತಹ ಕಾಮಿಡಿ ಸೀನ್ ಗಳು ಎಲ್ಲರಿಗೂ ಕೂಡ ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ ಗಿಚ್ಚಿ ಗಿಲಿಗಿಲಿ ಹುಡುಗಿ ಪಿಕೆ ಈಗ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ ಹಾಗಾದರೆ ಏನದು ಗುಡ್ ನ್ಯೂಸ್ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ಪಿಕೆ ಪ್ರಿಯಾಂಕ ಕಾಮತ್ ಅವರು ನಿಜ ಜೀವನದಲ್ಲಿ
ಮದುವೆಯಾಗಿಲ್ಲ ಮನೆನಲ್ಲಿ ಇಷ್ಟು ವಯಸ್ಸಾದರೂ ಕೂಡ ಮದುವೆಯಾಗಿಲ್ಲ ಅಂತ ಎಲ್ಲರೂ ಹೇಳುತ್ತಾ ಇದ್ದರು ಆದರೆ ಯಾರೂ ಕೂಡ ನನ್ನನ್ನು ಮದುವೆಯಾಗುವುದಕ್ಕೆ ಮುಂದೆ ಬರುತ್ತಿರಲಿಲ್ಲ ನಾನೊಬ್ಬಳು ಕಲಾವಿದೆ ಅನ್ನೋ ಕಾರಣಕ್ಕೆ ಯಾರು ಕೂಡ ಮುಂದೆ ಬರುತ್ತಿಲ್ಲ ಅಂತ ತಮ್ಮ ಅಳಲನ್ನು ತೋಡಿಕೊಂಡಿದ್ದರು ಆದರೆ ಈಗ ಮದುವೆಯ ವಿಷಯವಾಗಿ ಪ್ರಿಯಾಂಕ ಕಾಮತ್ ಅವರು ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ ಹೌದು ಹುಡುಗಿ ನೋಡುವ ಶಾಸ್ತ್ರದ ಜೊತೆಗೆ ಎಂಗೇಜ್ಮೆಂಟ್ ಅನ್ನು ಕೂಡ ಬಹಳ ಶಾಸ್ತ್ರೋಕ್ತವಾಗಿ ಅಷ್ಟೇ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ..

Advertisements


ಹೌದು ಪ್ರಿಯಾಂಕ ಕಾಮತ್ ಅವರು ಮದುವೆಯಾಗುತ್ತಿರುವ ಹುಡುಗ ಬೇರೆ ಯಾರು ಅಲ್ಲ ಅಮಿತ್ ನಾಯಕ್ ಅಂತ ಹೇಳಿ ಇವರು ಕೂಡ ಮೂಲತಹ ಮಂಗಳೂರಿನವರೇ ಜೊತೆಗೆ ಇವರು ಕೂಡ ಮೆಕ್ಯಾನಿಕ್ ಇಂಜಿನಿಯರ್ ಪದವೀಧರ ಇನ್ನು ಪಿಕೆ ಅಂದ್ರೆ ಪ್ರಿಯಾಂಕ ಕಾಮತ್ ಅವರು ಕೂಡ ಮೆಕ್ಯಾನಿಕ್ ಇಂಜಿನಿಯರ್ ಪದವೀಧರೆ ಇಬ್ಬರು ಕೂಡ ಒಂದೇ ವೃತ್ತಿ ಜೀವನದಲ್ಲಿ
ಬದುಕನ್ನು ಕಟ್ಟಿಕೊಳ್ಳಬೇಕು ಅಂತ ಆಸೆ ಪಟ್ಟವರು ಆದರೆ ಪ್ರಿಯಾಂಕ ಕಾಮತ್ ಅವರಿಗೆ ಕಲೆ ಅನ್ನೋದು ಕೈಬೀಸಿ ಕರೆಯಿತು ಹೀಗಾಗಿ ಅವರು ವೃತ್ತಿಯಲ್ಲಿ ಕಲಾ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ಈಗ ಅವರು ವಹಿಸಿರು ತಕ್ಕಂತ ವರ ಇಂಜಿನಿಯರ್ ಪದವೀಧರ, ಹೀಗಾಗಿ ಇವರಿಬ್ಬರು ಕೂಡ ಮುಂದಿನ ಜೀವನದಲ್ಲಿ ಇಷ್ಟೆ ಅನೋನ್ಯವಾಗಿ ಖುಷಿಯಾಗಿ ಜೀವನವನ್ನು ನಡೆಸುತ್ತಾರೆ ಅನ್ನುವ ನಂಬಿಕೆಯಲ್ಲಿ ಇವರು ಈ ಮದುವೆಯನ್ನು ಆಗುತ್ತಿದ್ದಾರೆ

ಈ ಬಗ್ಗೆ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಜೊತೆಗೆ ಹುಡುಗನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ ಅಲ್ಲದೆ ಇದನ್ನು ನೋಡಿದ ಪ್ರಶಾಂತ್ ಅವರು ಪ್ರಿಯಾಂಕಾ ಅವರ ಕಾಲೆಳೆದು ನಾನು ಮಿಸ್ ಮಾಡಿಕೊಳ್ಳಲ್ಲ ಬಿಡಲ್ಲ ಸೋ ಸ್ಯಾಡ್ ಟ್ರೈ ಮಾಡ್ತಾನೆ ಇರ್ತೀನಿ ಅಂತ ಹೇಳಿಬಿಟ್ಟು ಕಾಮಿಡಿ ಯಾಗಿ ಕಾಮೆಂಟ್ ಮಾಡಿದ್ದಾರೆ ಪ್ರಿಯಾಂಕ ಕಾಮತ್ ಅವರು ಕೂಡ ನಾನು ಮದುವೆಯಾಗೋ ವರೆಗೂ ಟ್ರೈ ಮಾಡ್ತಾ ಇರಿ ಅಂತ ಹೇಳಿಬಿಟ್ಟು ರಿಪ್ಲೈ ಅನ್ನು ಕೊಟ್ಟಿದ್ದಾರೆ ಏನೇ ಮದುವೆಯಾಗಿಲ್ಲ ಅಂತಾ ಸಫರ್ ಮಾಡುತ್ತಿದ್ದ ಪ್ರಿಯಾಂಕ ಅವರು ಈಗ ಮದುವೆಯಾಗುತ್ತೀರೋ ಗುಡ್ ನ್ಯೂಸ್ ಅನ್ನು ಕೊಟ್ಟಿದ್ದಾರೆ ಇವರಿಗೆ ಒಳ್ಳೆಯದಾಗಲಿ ಅಂತಾ ಹಾರೈಸಿ ಹ್ಯಾಪಿ ಮ್ಯಾರೀಡ್ ಲೈಫ್ ಮುಂದಿನ ಜೀವನ ಚೆನ್ನಾಗಿರಲಿ ಶುಭ ಹಾರೈಸೋಣ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ