Advertisements

ಸುಂದರ ಯುವತಿಯ ಕೈ ಹಿಡಿದ ಈ ಪೋಲಿಸ್ ಮದುವೆಯಾದ ಮೂರೇ ತಿಂಗಳಿಗೆ ಎಂಥ ನೀಚ ಕೆಲಸ ಮಾಡಿದ್ದಾನೆ ಗೊತ್ತಾ? ಇವನ ಜನ್ಮಕಿಷ್ಟು..

Kannada Mahiti

ಎಲ್ಲ ಹೆಣ್ಣುಮಕ್ಕಳಂತೆ ಆಕೆ ಕೂಡ ಸಾಸಿರ ಕನಸಿನ ಕೋಟೆಯನ್ನು ಹೊತ್ತು ಸರ್ಕಾರಿ ಉದ್ಯೋಗದಲ್ಲಿರುವ ಹುಡುಗನನ್ನೇ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಳು, ಆದರೆ ಸುಖದ ಸುಪತ್ತಿಗೆ ಬದಲು ಅವಳ ಬದುಕಲ್ಲಿ ಇದ್ದದ್ದೇ ಬರೇ ಕಣ್ಣೀರು, ಹಿಂಸೆ, ನ’ರ’ಕದ ನೋವು.. ನವವಧುವಾಗಿದ್ದ ಆ ಹೆಣ್ಣುಮಗಳ ಬದುಕಿನ ದು’ರಂ’ತಕಥೆಯನ್ನೇ ನಿಮಗೆ ನಾವಿವತ್ತು ಹೇಳ್ತಾಯಿದ್ದೀವಿ. ಆಕೆಯ ಹೆಸರು ವಿಸ್ಮಯ, ಅಪ್ಪ, ಅಮ್ಮ, ಅಣ್ಣನ ಪ್ರೀತಿಯಲ್ಲಿ ಬೆಳೆದಿದ್ದ ಸೌಂರ‍್ಯವತಿ ಅವಳು, ಆಯುರ್ವೆದಿಕ್ ಮೆಡಿಸಿನ್ ಅಲ್ಲಿ ಬ್ಯಾಚುಲರ್ ಡಿಗ್ರಿ ಓದಿಕೊಂಡಿದ್ಲು, ಹೀಗಿದ್ದ ಹುಡುಗಿಯನ್ನು ಅಪ್ಪ ಅಮ್ಮ ಒಬ್ಬ ಒಳ್ಳೆಯ ಹುಡುಗನಿಗೆ ಮದುವೆ ಮಾಡಿಕೊಡಬೇಕು ಅಂತ ನಿಶ್ಚಯಿಸ್ತಾರೆ, ಅದರಂತೆ ಸರ್ಕಾರ ಉದ್ಯೋಗದಲ್ಲಿ ಕೆಲಸ ಮಾಡಿಕೊಂಡಿದ್ದ ಪೊಲೀಸ್ ಹುದ್ದೆಯಲ್ಲಿದ್ದ ಕಿರಣ ಎಂಬಾತನಿಗೆ ಮದುವೆ ಮಾಡಿಕೊಡ್ತಾರೆ.

[widget id=”custom_html-3″]

Advertisements

ಮದುವೆಯಾಗುವ ಮುನ್ನವೇ ಸಾಕಷ್ಟು ಜಮೀನು, ಹಣ, ಐಶ್ವರ್ಯ,ಕಾರನ್ನು ಸಹ ಅಳಿಯನಿಗೆ ವರದಕ್ಷಿಣೆಯಾಗಿ ವಿಸ್ಮಯ ಮನೆಯವರು ಕೊಟ್ಟಿರುತ್ತಾರೆ. ಮದುವೆಯಾಗಿ ಮೂರು ತಿಂಗಳು ಎಲ್ಲ ಚೆನ್ನಾಗಿತ್ತು, ಆದ್ರೆ ಹೋಗ್ತಾ ಹೋಗ್ತಾ ವಿಸ್ಮಯ ಮನೆಯವರು ಕಿರಣ್‌ಗೆ ಕೊಟ್ಟಿದ್ದ, ಟೋಯೊಟೋ ಕಾರ ವಿಸ್ಮಯ ಮನೆಯವರು ಕೊಟ್ಟಿರುತ್ತಾರೆ. ಮದುವೆಯಾಗಿ ಮೂರು ತಿಂಗಳು ಎಲ್ಲ ಚೆನ್ನಾಗಿತ್ತು, ಆದ್ರೆ ಹೋಗ್ತಾ ಹೋಗ್ತಾ ವಿಸ್ಮಯ ಮನೆಯವರು ಕಿರಣ್‌ಗೆ ಕೊಟ್ಟಿದ್ದ, ಟೋಯೊಟೋ ಕಾರು ಮೈಲೇಜ್ ಕೊಡುತ್ತಿಲ್ಲ ಅಂತ ಕಿರಣ್ ಕ್ವಾಟ್ಲೆ ತೆಗೆಯಲು ಶುರು ಮಾಡಿದ್ರು, ಆ ವೇಳೆ ವಿಸ್ಮಯ ತನ್ನಣ್ಣ ವಿಜಿತ್‌ಗೆ ಹೇಳಿ ಹೊಸ ಕಾರ್‌ನ್ನು ತೆಗೆಸಿಕೊಡ್ತಾಳೆ, ಬಳಿಕ ತನ್ನಣ್ಣ ಇಷ್ಟೆಲ್ಲ ಖರ್ಚು ಮಾಡಿ ಕಾರು ಕೊಡಿಸಿದ್ದಕ್ಕೆ ಕೃತಜ್ಞತೆಗೆ ಮನೆಗೆಬಾ ಊಟ ಮಾಡಕೊಂಡು ಹೋಗು ಅಂತ ವಿಸ್ಮಯ ಕರೀತಾಳೆ..

[widget id=”custom_html-3″]

ಇಲ್ಲಿಂದಲೇ ಶುರುವಾಯ್ತು ಕಿರಣ್ ಸೈ’ಕೋ ಮನಸ್ಥಿತಿಯ ಅನಾವರಣ, ಮನೆಗೆ ಬಂದ ವಿಜಿತ್‌ಗೆ ಅವಮಾನ ಮಾಡಿ ಕಣ್ಣೀರು ಹಾಕಿ ಹೋಗುವಾಗೇ ಮಾಡ್ತಾರೆ, ಕಿರಣ್ ಹಾಗೂ ಆತನ ಮನೆಯವರು. ಇಲ್ಲಿಂದ ಕಿರಣ್ ಹಾಗೂ ಆತನ ಅಮ್ಮ ವಿಸ್ಮಯಳಿಗೆ ತರೇಹವಾರಿ ಕಿ’ರಿಕಿ’ರಿಗಳನ್ನು ಕೊಡಲಿಕ್ಕೆ ಶುರು ಮಾಡ್ತಾರೆ, ದೈ’ಹಿ’ಕ ಹಾಗೂ ಮಾನಸಿಕ ದೌ’ರ್ಜ’ನ್ಯ ಮಾಡಲಿಕ್ಕೆ ಶುರು ಮಾಡ್ತಾರೆ, ಇದೆಲ್ಲವನ್ನು ಸಹಿಸಿಕೊಂಡಿದ್ದ ವಿಸ್ಮಯಳ ತಾಳ್ಮೆಯ ಕಟ್ಟೆ ಒಡೆದು ಮನೆಯವರ ಬಳಿ ಹೇಳಿ ಅಳುತ್ತಾಳೆ, ತಕ್ಷಣ ತಡಮಾಡದೇ ಮನೆಯವರು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಕಿರಣ್ ವಿರುದ್ಧ ಕೇ’ಸ್ ಹಾಕ್ತಾರೆ, ಬಳಿಕ ಅದು ಉನ್ನತ ಅಧಿಕಾರಿಗಳ ಸಮಕ್ಷಮತೆಯಲ್ಲಿ ಚರ್ಚೆಯಾಗಿ ಕಿರಣ್‌ಗೆ ಎಚ್ಚರಿಕೆ ಕೊಟ್ಟು ವಿಸ್ಮಯಳನ್ನು ಅವನ ಜೊತೆಗೆ ಕಳುಹಿಸುತ್ತಾರೆ..

[widget id=”custom_html-3″]

ಇಷ್ಟಾದ ಮೇಲಾದ್ರೂ ಕಿರಣ್ ಬದಲಾಗ್ತಾನೆ ಅಂದುಕೊಂಡ್ರೆ ಮೂರ್ಖತನ, ಮತ್ತೆ ಆಕೆಯ ಮೋಬೈಲ್‌ನ್ನು ಕಸಿದು ಮನೆಗೆ ಬೀಗ ಜಡಿದು ಅವಳೆಲ್ಲಿಯೂ ಹೊರಗೆ ಹೋಗದ ರೀತಿ ಕೂಡಿಹಾಕಿ ವಿಚಿತ್ರ ವಿಚಿತ್ರವಾಗಿ ಅವಳನ್ನು ಹಿಂ’ಸಿ’ಸುವಲ್ಲಿ ಶುರು ಮಾಡ್ತಾರೆ, ಮತ್ತೆ ಲಕ್ಷ ಲಕ್ಷ ಹಣದ ಬೇಡಿಕೆ ಇಡುತ್ತಾನೆ, ಇದೆನ್ನೆಲ್ಲ ಮತ್ತೆ ತಾಯಿ ಬಳಿ ಹೇಳಿಕೊಂಡು ವಿಸ್ಮಯ ಅಳುತ್ತಾಳೆ, ಮಗಳ ನೋವು ಸಹಿಸಲಾಗದೇ ಫ್ಲಾಟ್ ಮಾರಿ ಅಳಿಯನಿಗೆ ಹಣ ಕೊಡ್ತಾರೆ.
ಇಷ್ಟಾದ ಮೇಲೂ ಕಿರಣ್‌ಗೆ ಹಣದ ಮೇಲಿನ ಆಮಿಷ ಕಡಿಮೆಯಾಗಲಿಲ್ಲ, ಆತನ ಚಿ’ತ್ರಹಿಂ’ಸೆ ತಾಳಲಾರದೇ ವಿಸ್ಮಯ ಆ’ತ್ಮಹ,’ತ್ಯೆ ಮಾಡಿಕೊಂಡಿದ್ಲು, ಆಕೆಯ ದೇ’ಹ’ವನ್ನು ನೋಡ ಬಂದ ಮನೆಯವರಿಗೆ ದುಖಃ ಇಮ್ಮಡಿಯಾಗಿತ್ತು..

ಯಾಕಂದ್ರೆ ಮೈಯೆಲ್ಲಾ ಸು’,ಟ್ಟ ಕ’ಲೆಗಳು, ಹೊಡೆದು ಬಡಿದು ಮಾಡಿದ ಗಾಯಗಳೇ ಕಂಡು ಬಂದಿದ್ದವು ಹೂವಿನಂತೆ ಸಾಕಿದ್ದ ಮಗಳನ್ನು ರಾ’ಕ್ಷ’ಸನ ಕೈಗೆ ಕೊಟ್ಟಿದ್ದಕ್ಕೆ ಆಕೆಯ ಹೆತ್ತವರು ಮಾದ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡ್ರು, ಇದು ಆತ್ಮಹತ್ಯೆಯಲ್ಲ ಕಿರಣ್ ಹಾಗೂ ಆತನ ತಾಯಿ ಸೇರಿ ಮಾಡಿದ ಕೊಲೆ ಅಂತ ರೋ’ಧಿ’ಸಿದ್ರು, ಬಿಕ್ಕಿಬಿಕ್ಕಿ ಅತ್ತರು, ಗೋ’ಳಾಡಿದರು. ಆದ್ರೆ ಏನು ಬಂತು..? ಹೆ’ಣ’ವಾಗಿ ಬಿದ್ದ ಮಗಳ ಪ್ರಾ’,ಣ ವಾಪಸ್ ಬರಲೇಯಿಲ್ಲ, ಹೆಂಡತಿಯನ್ನು ಕಳೆದುಕೊಂಡ ಪಶ್ಚಾತಾಪವೂ ಕಿರಣ್‌ಗಿರಲಿಲ್ಲ. ಧನದಾಹಿ ಗಂಡ ಮತ್ತು ಅತ್ತೆಯ ಹಣದ ಮೋಹಕ್ಕೆ ಮುಗ್ಧ ಹೆಣ್ಣಿನ ಬದುಕು ಅಂ’ತ್ಯ’ವಾಗಿ ಹೆ’ಣವಾಗಿ ಬಿದ್ದಿದ್ದು ನಿಜಕ್ಕೂ ದುಖಃದ ಸಂಗತಿಯೇ..