Advertisements

ರೈತನ ಹೊಲದಲ್ಲಿ ಏನಾಯ್ತು.. ಅಲ್ಲಿ ಸಿಕ್ಕಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಇತ್ತೀಚಿಗಷ್ಟೇ ಮಹಾರಾಷ್ಟ್ರದಲ್ಲಿ ಒಂದು ಘ’ಟನೆ ನಡೆದಿದೆ.. ಅದು ಏನೆಂದರೆ ಪೋಲಿಸ್ ಅಧಿಕಾರಿಗಳು ಹೋಗಿ ರೈತನ ಹೋಲದಲ್ಲಿ ಎನೋ ಹುಡುಕಾಟ ನಡೆಸುತ್ತಿರುತ್ತಾರೆ.. ಪೋಲಿಸರು ಯಾಕೆ ಈ ರೀತಿ ರೈತನ ಹೋಲದಲ್ಲಿ ಹುಡುಕಾಡುತ್ತಿದ್ದಾರೆ, ಯಾವ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂಬುವ ಪ್ರಶ್ನೆ ನಿಮ್ಮಲ್ಲಿ ಬಂದಿರಬಹುದು.. ಹೌದು ಇದರ ಹಿಂದೆ ಬಲವಾದ ಕಾರಣ ಇದೆ ನೋಡೊಣ. ಮಹಾರಾಷ್ಟ್ರದ ಒಂದು ಸಣ್ಣ ಹಳ್ಳಿಯಲ್ಲಿ ಒಬ್ಬ ರೈತ ಇರ್ತಾನೆ.. ಇನ್ನೂ ಈ ರೈತ ತಮ್ಮ ಮಗಳ ಮದುವೆಗೆಂದು ಬ್ಯಾಂಕ್ ನಿಂದ 5 ಲಕ್ಷ ರೂಪಾಯಿಯನ್ನ ಡ್ರಾ ಮಾಡಿಕೊಂಡು ಬಂದು ಮನೆಯ ಒಂದು ಕೋಣೆಯಲ್ಲಿ ಭದ್ರವಾಗಿ ಇಟ್ಟಿರುತ್ತಾನೆ..

Advertisements

ಈ ರೈತನ ಕುಟುಂಬದಲ್ಲಿ ಹೆಂಡತಿ ಮಗಳು ಮತ್ತು ಒಬ್ಬ ಮಗ ಇರುತ್ತಾರೆ. ಇನ್ನೂ ಎರಡು ದಿನ ಕಳೆದಂತೆ ಒಂದು ದಿನ ರಾತ್ರಿ ಆ 5 ಲಕ್ಷ ಹಣ ಇದ್ದಕ್ಕಿದ್ದಂತೆ ಮಾಯವಾಗಿರುತ್ತದೆ.. ಆಗ ಮನೆಯ ಯಜಮಾನ ರೈತ ಪೋಲಿಸ್ ಠಾಣೆಗೆ ಹೋಗಿ ನನ್ನ 5 ಲಕ್ಷ ಹಣ ಕ’ಳ್ಳತನಾವಗಿದೆ ಎಂದು ದೂ’ರು ನೀಡುತ್ತಾನೆ. ಆನಂತರ ಪೋಲಿಸ್ ಈ ರೈತನ ಮನೆಗೆ ಬಂದು ಸಂಪೂರ್ಣವಾಗಿ ತನಿಖೆ ನಡೆಸುತ್ತಾರೆ.. ಅಷ್ಟೇ ಅಲ್ಲದೇ ಮನೆಯ ಮಂದಿಯರನ್ನೆಲ್ಲಾ ವಿಚಾರಣೆ ಮಾಡುತ್ತಾರೆ. ಹಾಗೆ ಸುತ್ತಮುತ್ತಲಿನ ಮನೆಗಳಲ್ಲೂ ಕೂಡ ತ’ನಿಖೆ ನಡೆಸುತ್ತಾರೆ..

ಆದರೆ ಆ 5 ಲಕ್ಷ ಕೂಡ ಸಿಗೋದಿಲ್ಲ, ಯಾರು ಕ’ಳ್ಳತನ ಮಾಡಿದ್ದಾರೆ ಎಂಬ ಒಂದು ಕ್ಲೂ ಕೂಡ ಸಿಗೋದಿಲ್ಲ. ಈಗಿರುವಾಗ ರೈತನಿಗೆ ಮಹಿಳೆ ಪೋಲಿಸ್ ಒಬ್ಬರು ನಿಮ್ಮ ಹೊಲವನ್ನು ತೋರಿಸಿ ಎಂದು ಕೇಳುತ್ತಾರೆ. ಆಗ ರೈತ ಪೋಲಿಸರನ್ನು ತಮ್ಮ ಹೊಲದ ಕಡೆಗೆ ಕರೆದುಕೊಂಡು ಹೋಗುತ್ತಾನೆ.. ನಂತರ ಅಲ್ಲಿ ನಡೆದದ್ದು ಮಾತ್ರ ಆಶ್ಚರ್ಯಕರ ಸಂಗತಿ. ಅದೇನೆಂದರೆ 5 ಲಕ್ಷವನ್ನು ಕ’ಳ್ಳತನ ಮಾಡಿದ್ದು ಬೇರಾರು ಅಲ್ಲ ಇದೇ ರೈತನಾಗಿರುತ್ತಾನೆ. ಹೌದು ತಾನು ಡ್ರಾ ಮಾಡಿ ತಂದಿಟ್ಟಿದ್ದ ಹಣವನ್ನು ಹೊಲದಲ್ಲಿ ಬಚ್ಚಿಟ್ಟಿರುತ್ತಾನೆ..

ಇದನ್ನು ಗಮನಿಸಿದ ಪೋಲಿಸರು ಆ 5 ಲಕ್ಷ ಹಣವನ್ನು ಮದುವೆಯಾಗಬೇಕಿದ್ದ ಹೆಣ್ಣು ಮಗಳಿಗೆ ಕೊಡುತ್ತಾರೆ. ನಂತರ ಆ ರೈತನನ್ನು ಅ’ರೆಸ್ಟ್ ಮಾಡುವ ಬದಲು ಈ ರೀತಿ ಹೇಳಿದ್ದಾರೆ.. ನಿನ್ನ ಮನೆಯ ಹಣವನ್ನು ನೀನೆ ಕ’ಳ್ಳತನ ಮಾಡಿದಿಯಲ್ವಾ ನಾಚಿಕೆ ಆಗಲ್ವಾ.. ಅದರಲ್ಲೂ ಒಬ್ಬ ಅನ್ನ ನೀಡುವ ರೈತನಾಗಿ ಈ ರೀತಿ ಕೆಲಸ ಮಾಡುವುದು ಸರಿಯೇ ಎಂದು ತ’ರಟಾಗೆ ತೆಗೆದುಕೊಂಡಿದ್ದಾರೆ‌‌.. ಮದುವೆ ಆಗ ಬೇಕಾಗಿರುವ ನಿಮ್ಮ ಹೆಣ್ಣು ಮಗಳ ಮುಖವನ್ನು ನೋಡಿ ಹಾಗೆ ಬಿಡುತ್ತಿದ್ದೇವೆ ಎಂದು ಹೇಳಿ ಆ ಪೋಲಿಸರು ಹೊರಟು ಹೋಗುತ್ತಾರೆ.