Advertisements

ಅಪ್ಪ ಅಮ್ಮ ನಿಶ್ಚಿತಾರ್ಥ ಮುಗಿಸಿದ್ದೆ ತಡ ಎಲ್ಲರ ಕಣ್ಣು ತಪ್ಪಿಸಿ ಪ್ರೀತಿಸಿದ ಹುಡುಗನ ಜೊತೆ ಓಡಿ ಹೋದ 20 ವರ್ಷದ ಹುಡುಗಿ.. ಆದರೆ 5 ತಿಂಗಳ ನಂತರ ಈ ಹುಡುಗಿಯ ಕಥೆ ಏನಾಯ್ತು ಗೊತ್ತಾ?

Kannada Mahiti

ಪ್ರೀತಿ ಮಾಡೋದು ತಪ್ಪಲ್ಲ ಆದ್ರೆ ಪ್ರೀತಿ ಮಾಡೋ ಏಜಲ್ಲಿ ಪ್ರೀತಿ ಮಾಡಿದ್ರೆ ಏನು ಆಗಲ್ಲ, ಆದ್ರೆ ವಯೋ ಸಹಜ ಆ’ಕ’ರ್ಷಣೆಯನ್ನೇ ಪ್ರೀತಿ ಅಂತ ಭಾವಿಸಿ ತಮ್ಮ ಬದುಕನ್ನು ಇನ್ನೊಬ್ಬರಿಗೆ ಸಮರ್ಪಿಸಿ ಹೋಗುವುದು ಅಕ್ಷರಶಃ ತ’ಪ್ಪು. ನೀವು ಯೋಚನೆ ಮಾಡ್ತಾ ಇರಬಹುದು ಯಾಕೆ ಇಷ್ಟೆಲ್ಲ ಪ್ರೀತಿ ಬಗ್ಗೆ ಪೀಠಿಕೆ ಕೊಡ್ತಾಯಿದ್ದಾರೆ ಅಂತ ಅದಕ್ಕೆ ಕ್ಲಾರಿಟಿ ಕೊಡ್ತೀವಿ ಕೇಳಿ. ಪ್ರೀತಿಸೋದೆ ತಪ್ಪ ಅಂತಾ ಕೇಳಬೇಡಿ ತಪ್ಪಲ್ಲ, ಆದ್ರೆ ನೀವು ಪ್ರೇಮಿಸುವ ಪ್ರೇಮಿ ನಿಮ್ಮಂತೆ ಪ್ರೀತಿಸುವುದು ಮುಖ್ಯ ಆಗ್ತದೆ, ಇಲ್ಲವಾದ್ರೆ ನಿಮ್ಮ ಬದುಕು ನಾವು ಇವತ್ತು ಹೇಳೋ ಈ ಕತೆಯ ದು’ರಂ’ತ ನಾಯಕಿಯ ತರಾನೇ ಆಗುತ್ತೆ. ಅಂದಹಾಗೇ ಇಷ್ಟು ಕ್ಯೂಟ್ ಆಗಿ ಕಾಣ್ಸ್ತಿದ್ದಾಳಲ್ಲ ಈಕೆ ಹೆಸರು ಪೂಜಾ ವಯಸ್ಸಿನ್ನು ಕೇವಲ ಇಪ್ಪತ್ತು ವರ್ಷ.. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಎಂಬ ಗ್ರಾಮದ ನಿವಾಸಿ..

Advertisements

ಚಿಕ್ಕ ಮಗುವಿನಂತೆ ಮುದ್ದಾಗಿರುವ ಈ ಹೆಣ್ಣು ಮಗಳ ಕಂಡರೆ ಅಪ್ಪ ಅಮ್ಮನಿಗೆ ಜೀವವೆನ್ನಬಹುದು.. ತಾನೇ ಜೀವ ಕೊಟ್ಟ ಹೆತ್ತವರಿಗೆ ಜೀವ ಅಲ್ದೇ ಇನ್ನೇನು ಹೇಳಿ.. ಈಕೆಗೆ 20ನೇ ವಯಸ್ಸಾದಾಗ ಅವಳಿಗೆ ಒಂದು ಒಳ್ಳೆಯ ಹುಡುಗನನ್ನು ಮನೆಯಲ್ಲಿ ನೋಡ್ತಾರೆ, ಹಾಗೇ ನಿಶ್ಚಿತಾರ್ಥ ಕೂಡ ಮಾಡ್ತಾರೆ, ಆದ್ರೆ ಈಕೆ ಮಾತ್ರ ಅದಾಗಲೇ ಗುರುತು ಪರಿಚಯ ಇಲ್ಲದ ಹುಡುಗನ ಜೊತೆ ಮಾತು ಕತೆ ಆರಂಭಿಸಿದ್ಲು, ಮಾತು ಸ್ನೇಹವಾಯ್ತು, ಸ್ನೇಹ ಪ್ರೀತಿಯಾಯ್ತು, ಹದಿಹರೆಯದ ಪ್ರೀತಿ ಕೇಳಬೇಕಾ? ಜಗತ್ತನ್ನೇ ಗೆಲ್ಲಬಲ್ಲೆ ಅನ್ನೋ ಆತ್ಮವಿಶ್ವಾಸ ಇರುತ್ತೆ, ಇಲ್ಲಾಗಿದ್ದು ಇದೇ ತನ್ನನ್ನ ಅತಿಯಾಗಿ ಪ್ರೀತಿಸುವ ಮನೆಯವರಿಗೆ ಕ್ಯಾರೇ ಅನ್ನದೇ ತನ್ನ ಪ್ರೀತಿಯ ಹಿಂದೆ ಈ ಹುಡುಗಿ ಹೋದಲು, ಅಂದಹಾಗೇ ಪೂಜಾ ಪ್ರೀತಿಸಿದ್ದು ದೀಪಕ್​ನನ್ಜ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು.

ಹೊಸ ಮನೆ ಹೊಸ ಜೀವನ ಎಲ್ಲವೂ ಸ್ವರ್ಗದಂತೆ ಕಾಣಿಸ್ತಿತ್ತು. ಆದ್ರೆ ಹೋಗ್ತಾ ಹೋಗ್ತಾ ಪೂಜಾ ಬದುಕು ನಿತ್ಯ ನ’ರ’ಕ’ವಾಯ್ತು. ದಿನಲೂ ಕಷ್ಟ ಆಂದ್ರೆ ಏನು ಅನ್ನೋ ಪರಚಯ ಆಯ್ತು. ದೀಪಕ್ ಮೆಸೇಜ್​ಲ್ಲಿದ್ದಷ್ಟು ಸಾಫ್ಟ್ ಆಗಿಯೂ ಇರಲಿಲ್ಲ, ಆತನ ಬಿ’ಹೇ’ವಿಯರ್ ಅಲ್ಲಿ ಬದಲಾಗ್ತಾ ಹೋಯ್ತು, ಕ್ರೂ’ರ’ತೆಯ ಪರಿಚಯವಾಯ್ತು. ನಂತರ ಇನ್ನು ನನಗೆ ಬದುಕಲು ಆಗೋದೆ ಇಲ್ಲ ಅನ್ನೋ ನಿರ್ಧಾರವನ್ನು ಪೂ’ಜಾ ಮಾಡೇ ಬಿಟ್ಟಳು, ನಂಬಿ ಬಂದ ಗಂ’ಡ ದೈ’ಹಿ’ಕ ದೌ’ರ್ಜ’ನ್ಯ ಮಾಡ್ದಾ.. ಇತ್ತ ಪ್ರಾ’ಣಕ್ಕಿ’ತ ಹೆಚ್ಚಾಗಿ ಪ್ರೀತಿಸ್ತಿದ್ದ ಮನೆಯವರಿಗೆ ತಾನೇ ಮೋ’ಸ ಮಾಡಿ ಬಂದಂಗಾಯ್ತು. ಈ ಹಿನ್ನಲೆ ಬೇರೆ ದಾರಿ ತೋಚದೇ ಪೂಜಾ ಜೀ’,ವ ಕಳೆದುಕೊಳ್ಳುತ್ತಾಳೆ.